ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

a) - ೨೭೨ ೨೩.೨ ಶ್ರೀ ಗೀ ತಾ ಈ ಸಾರೆ. ಡನೆ ಸೇರಿರುವುದಾಗಿಯೂ ಜ್ಞಾನನಿಖೆಯನ್ನ ಸ್ವರೂಪವಾಗಿ ವುಳ್ಳದ್ದಾಗಿ, ಇರುವ ಈ ಯಾವ ಯೋಗವು ಈ ದ್ವಿತೀಯ ತೀಯಾಧ್ಯಾಯಗಳಿಂದ ಹೇಳಲ್ಪಟ್ಟಿತೋ, ಈ ಅರವೇ ಸಮಸ್ತ ವಾದ ಈ ಗೀತೆಗಳಲ್ಲಿಯೂ ಪರಮಾತ್ಮನಿಂದ ಹೇಳಲ್ಪಡುವುದು, ಆದುದರಿಂದ ವೇದಾರ್ಥವೆಲ್ಲವೂ ಸರಿಸಮಾಪ್ತವಾಯಿತೆಂದು ನೆನೆಸಿ ವಂಸ ಕಥನ ಪೂರ್ವಕವಾಗಿ ಈ ಯೋಗವನ್ನು ಪರಮಾತ್ಮನು ಸ್ತುತಿ ಸುತ್ತಾನೆ, (ಆ|| ) ವಂಶಕಥನವೆಂದರೆ ಸಂಪ ದಾಖೋಪನ್ಯಾಸವು. ಇದು ಉತ್ತಮವಾದ ಅರ್ಥಗಳು ಕೃತಿ ಮಗಳಾಗಿರಬಹುದೆಂಬ ಕಂಕಾನಿ ವೃತ್ತಿಯಿಂದ ಯೋಗಸ್ತುತಿಯಲ್ಲಿ ಹರವನಾನವಂ ಹೊಂದುವದು, | ರಾ|| ಭಾ|| ) ತೃತೀಯಾಧ್ಯಾಯದಲ್ಲಿ ಪ್ರಕೃತಿಯಿಂದ ಕೂಡಿರು ವ ಮೋಕ್ಷಾಪ ಕುಳ್ಳವನಿಗೆ ತೀಘ್ರವಾಗಿ ಜ್ಞಾನಯೋಗದಲ್ಲಧಿಕಾರ ವಿಲ್ಲವಾದುದರಿಂದ ಕರ್ಮಯೋಗವೇ ಮಾಡತಕ್ಕದ್ದಾಗಿರುವುದೆಂಬದ hಯ, ಜ್ಞಾನಯೋಗಾಧಿಕಾರಿಯಾದವನಿಗೂ ಅಕ್ರತ (F.ನು ಮಾಡಲಿಲ್ಲವೆಂಬ) ಅನುಸಂಧಾನ ಪೂರ್ವಕವಾಗಿ ಮಾಡತಕ್ಕ ಕರ ಯೋಗವೇ 5 ಯಸ್ಕರವೆಂದು ಸಹತುಕವಾಗಿ ( ಜೈನಯೋಗವು ಪ)ವಾದ ಯುಕ್ತವಾಗಿಯೂ ಕರ್ಮಯೋಗವು ಪವಾದರಹಿತ ವಾಗಿಯೂ ಇರುವ ಕಾರಣ ಪೂರ್ವಕವಾಗಿ) ಹೇಳಲ್ಪಟ್ಟಿತು. ಅ ದರಲ್ಲಿ ವಿಶೇಷವಾಗಿ ಜ್ಞಾನಾನುಷ್ಠಾನಗಳಿಂದ ಅತ್ಯಂತ ಪ್ರಸಿದ್ಧನಾದ ವನಿಗೂ ವಿಶೇಷವಾಗಿ ಕರ್ಮಯೋಗವೇ ಮಾಡತಕ್ಕದ್ದಾಗಿರುವುದೆಂಬ ದಾಗಿಯೂ ಹೇಳಲ್ಪಟ್ಟಿತು. ಈ ನಾಲ್ಕನೇ ಅಧ್ಯಾಯದಲ್ಲಿ ಕರ್ಮ ಯೋಗವು ಲೋಕರಕ್ಷಣಾರ್ಥವಾಗಿ ಈ ಮನ್ವಂತರಾದಿಯಲ್ಲಿ ತನ್ನಿ೦ ದ ಹೇಳಲ್ಪಟ್ಟಿರುವುದರಿಂದ ಕರ್ಮವನ್ನ ವಶ್ಯವಾಗಿ ಮಾಡಬೇಕೆಂದು ದೃಢಪಡಿಸಿ ಈ ಕರ್ಮಯೋಗಕ್ಕೆ-ಜ್ಞಾನಯೋಗವುಅಂತ ತವಾಗಿರು ವುದರಿಂದ ಜ್ಞಾನರೂಪತ್ವವನ್ನು ತೋರಿಸಿ ಕರ್ಮಯೋಗಸ್ಪರೂಪವು ಅದರ ಭೇದಗಳು, ಮತ್ತು ಕರ್ಮಯೋಗದಲ್ಲಿಯೂ ಜ್ಞಾನಾಂಶಕ್ಕೆನೇ ಪ್ರಾಧಾನ್ಯವೂ ಹೇಳಲ್ಪಡುವುದು, ಪ್ರಸಂಗ ಸಂಗತಿಯಿಂದ ಭಗವ ದವತಾರ ರಹಸ್ಯ ಚಿಂತನನೂ ಮಾಡಲ್ಪಡುವುದು,