ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಶ್ರೀ ಗೀ ತಾ ರ್ಥ ಸಾ ರೇ, ತಾ ಯೊಗೋನಃ ಪರಂತಪ |೨ | ಸವಿನಾಯಂ ಮಯಾದ್ಯಯೋಗಃ ಫೋಕ್ತಪೂರಾತನಃ | ಭಕ್ನ ಮೋಸಖಾಚೇತಿ ರಹಸ್ಯಂ ಪ್ರೇತದುತ್ತಮಂ ೩॥ ಪ|| ಇಮಂ - ವಿವಸ್ವತ - ಯೋಗ- ಪ್ರೇಕರ್ವಾ - ಅಹಂ - ಅವ್ಯಯಂ | ವಿವ ಸೈ-ಮನವೇ - ಶಾಹ - ಮನು - ಇಕ್ಷಾಕವೇ - ಅಬನೀತ್ ||೧|| ಏವಂ - ಪರಂ ಪರಾ ಪಾಸ್ವಂ - ಇಮಂ - ರಾಜರ್ಸಯಃ - ವಿಕಿ | ಸಃ - ಕಾಲೇನ - ಇಹ - ಮ. ತಾ - ಯೋಗಃ – ನನ್ನ... - ಪರಂತಪ ೨॥ ಸವಿನ- ಅಯಂ- ಮಯಾ- ತೆ-ಅಗ್ಯಯೋಗಃ - ಪ್ರಕೃತಿ - ಪುರಾತನ | ಭಕ್ತ - ಅನಿ- ಮೇ-ಸಖಾ- ಚ - ಇತಿರಹಸ್ಯ ಹಿ - ಏತತ್ - ಉತ್ತಮಂ || 1" |೩|| ಅ|| ಶ್ರೀಭಗರ್ವಾ - ಶ್ರೀಕೃಷ್ಣ ಪರಮಾತ್ಮನು, ಉವಾಚ - ಹೇ-ದನು, ಅವ್ಯಯನಾಶರಹಿತವಾದ ಫಲವಂ ಕೊಡುವುದಕ್ಕೆ ಕಾರಣವಾದ, ಮಂಯೋಗಂ - ಈ ಕರಿಯೊ ಗವನ್ನು, ಅಹಂ - ನಾನು, ವಿವಸ್ವತೀ - ಸೂರನಿಗೋಸ್ಕರ, (ಪರಾ - ಮನ್ವಂತರಾಗಿ ಕಾಲದಲ್ಲಿ,) ಪ್ರೇಕರ್ವಾ - ಹೇಳದೆನು, ವಿರ್ವಾ - ಸೂರನು, ಮನವ - ತನ್ಮಕ ವಾರನಾದ ವೈವಸ್ವತಮನುವಿಗೊಸ್ಕರ, ಪ್ರಾಹ - ಹೇಳಿದನು, ಮನು – ನ-ತನ ನುವು, ಇಕ್ಷಾಕವೇ - ತನ್ನ ಕುಮಾರನಾದ ಇಕ್ಷಾಕುರಾಜನಿಗೋಸ್ಕರ, ಅಬ್ರವೀತ್ - ಹೇಳಿದನು. || ೧|| ಹೇಪರಂಪ - ಎಲೈ ಶತ್ರುಸಂಹಾರಕನಾದ ಅರ್ಪಿನನೆ ಏವಂ - ಈ ಪ್ರಕಾರವಾಗಿ, ಪರಂಪರಾಗ್ರಾಂ - ಸಂಪ್ರದಾಯಪರಂಪರೆಯಿಂದ ಪ್ರಾಪ್ತವಾದ, ಇ ಮಂ - ಈ ಕರ್ಮಯೋಗವನ್ನು, ರಾಜರ್ಷ - ರಾರ್ಜಗಳು, (he!! ರಾಜರು,ಖ ಏಗಳು, (ಅಥವಾ) ರಾಜರ್ಷಿಗಳು, ವಿರಸ - ತಿಳಯುವರು, ಮಹಾಕಾಲೇನ - ಬಹು ಕಾಲವಾದುದರಿಂದ, ಸಯೊಗಕಿ - ಆ ಕರ್ಮಯೋಗವು, ಇಯ - ಈ ಲೋಕದಲ್ಲಿ, ನಮ್ಮನರವಾಗಿ ಹೋಯಿತು, (ರಾ|| ನರಪ್ರಾಯವಾಯಿತು) || ೨|| ಮ - ನನಗೆ, ಭಕ್ತಿ, ಭಕ್ತನಾಗಿಯೂ, ಸಖಾಚ - ಮಿತ್ರನಾಗಿಯೂ, ಅನೀತಿ - ಆಗಿರುತ್ತಿಯೆಂಬದಾಗಿ, ಪು ರಾತನ - ಕಳೇದಾದ, ಸವಿನಾಯಂಯಾTಕಿ - ಯೋಗವೇ, ಮಾ- ನನ್ನಿ೦ದ, ಅ ವ್ಯ - ಈಗ, ತೆ- ನಿನಗೆ, ನೈಕ್ತಃ - ಹೇಳಲ್ಪಟ್ಟಿತು, ಏತತ್ - ಇದು, ರಹಸ್ಯಂ - ರಹಸ್ಯವಾಗಿದು, ಉತ್ತಮಂk - ಶ್ರೇಷ್ಟವಾಗಿಯೂ ಇರುವುದು, ||೩|| ( ರಾ| ಭಾ| ) ಎಲೆ ಅರ್ಜುನನೆ ! ಈಗ ಹೇಳಲ್ಪಟ್ಟ ಈ ಯೋ ಗವು ನಿನಗೇ ಯುದ್ಧದಲ್ಲಿ ಪ್ರೋತ್ಸಾಹ ಮಾತ್ರಕ್ಕಾಗಿಯೇ ನ ನಿಂದ ಹೇಳಲ್ಪಟ್ಟ ತಂದರಿಯಕಡುದು, ಮsಂತರಾದಿಯಲ್ಲಿ ಸ ಮಸ್ತ ಜಗತ್ತಿನಲ್ಲಿರುವ ಅಧಿಕಾರಿಗಳಿಗೂ ಮೋಕ್ಷಪ್ರದಾನವಂ ಮಾಡಿ'