ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ ೨೭೫ ಅವುಗಳನ್ನು ದರಿಸುವದಕ್ಕಾಗಿ ಮೂಕಸಾಧನತೇನ ಈ ಯೋಗ ವನ್ನು ಸೂದ್ಯನಿಗೆ *ನಾನೇ ಹೇಳಿದ್ದನ್ನು ಸೂದ್ಯನು ಮನುವಿಗೂ ಮನು ವು ಇಕ್ಷಾಕುವಿಗೂ ಹೇಳಿದೆನಂಬಿದೇ ಮೊದಲಾದ ಸಂಹದಾಯ ಹ ರಂಹರಾವಾಹವಾದ ಈ ಯೋಗವನ್ನು ವಿಸ್ತೀರ್ಣವಾಗಿಯೂ ಅಗಾ ಧವಾಗಿಯೂ ಇರುವ ಮನಸ್ಸುಳ್ಳವರಾಗಿಯೂ ಅದರಲ್ಲಿ ಋವಿಗಳಾಗಿ ಕುವುದರಿಂದ ಅತೀಂದಿ Jಯವಸ್ಸುದರ್ಶನದಲ್ಲಿ ಯೋಗ್ಯರಾಗಿಯೂ ಇರುವ ಅಶ್ವಪತಿ, ಜನಕ ಅಂಬರೀಷದಿಗಳಾದ, ರಾಜರ್ವಿಗಳರಿಯ ವರು, ಇದು ಬಹುಕಾಲದಿಂದಲೂ ಕೇಳತಕ್ಕವರ ಬುದ್ಧಿಮಾಂದ್ಯ ದಿಂದ ನಪ್ಪವಾ )ಯವಾಯಿತು, ಸರೂರದಿಂದ ಪಕಾರದಿಂ ದಲೂ ವ್ಯತ್ಯಾಸವಿಲ್ಲದೇ ಆ ಪುರಾತನವಾದ ಯೋಗವೇ, ಮೈತಿಭಾ ವದಿಂದಲೂ, ಅತ್ಯಂತ ಭಕ್ತಿಯಿಂದಲೂ, ನನ್ನನ್ನೇ ಹೆರಣಾಗತನಾಗಿ ರುವ ನಿನಗೆ ನನ್ನಿಂದ ಸವಿಸ್ತಾರವಾಗಿ ಹೇಳಲ್ಪಟ್ಟಿತು, ಯಾವಕಾರಣ ದಿಂದಿದು ವೇದಾಂತದಲ್ಲಿ ಹೇಳಲ್ಪಟ್ಟ ಪರಮ ರಹಸ್ಯವಾಗಿರುವುದೆ ಆ ಕಾರಣದಿಂದಲೇ ನನಗಿಂತಲೂ ಅನ್ಯನಾದ ಯಾವನಿಂದಲೂ ಈ ಯೋಗ ಸ್ವರೂಪವನ್ನರಿತು ಹೇಳುವುದೆಂಬುವುದನಾದ್ಧವು ||೧||೨|೩| (ತಾ| ಚ೦) * ನಾನೇನೇಳಿದನೆಂದು ಹೇಳುವುದರಿಂದ ಇಂಥಾ ಪರಮ ರಹಸ್ಯವಾದ ಅದ್ಬವನ್ನು ಮನ್ನಂತರಾದಿಯಲ್ಲಿಯೂ ಮಹಾಕ ೮ಾದಿಯಲ್ಲಿಯೇ ಭಾರತ ಯುದ್ಧಾರಂಭದಲ್ಲಿಯೇ ನನಿಗಿಂತಲೂ ಇತರ ನಾದ ಯಾವನೂ ಯಧಾರೀತಿಯಾಗಿ ತಿಳಿದು ಹೇಳುವಂತವನು ದು ರಭನೆಂಬ ಅವು ಸೂಚಿತವಾಗುವುದು, ಮತ್ತು ಪ್ರಸಂಗಸಂಗತಿ ಯಿಂದ ಅವಶ್ಯವಾಗಿ ತಿಳಿಯಬೇಕಾದ ತನ್ನ ಅವತಾರ ರಹಸ್ಯವನ್ನು ತಿಳಿಸುವುದಕ್ಕೋಸ್ಕರವಾಗಿ ತಾನು ಮನ್ನಾದಿಕಾಲದಲ್ಲಿರಲಿಲ್ಲವೆಂಬ ಶಂ ಕೆಯನ್ನು ಪರಿಹರಿಸುವದಕೋಸ್ಕರವಾಗಿಯೂ, ಇಲ್ಲಿ ನಾನೇ ಎಂಬ ದಾಗಿ ಹೇಳಿದನೆಂದರಿಯಬೇಕು, ವೇದಾಂತ ಪ್ರಸಿದ್ದವಾದ ಪರಮ ರಹಸ್ಯಭೂತವಾಗಿರುವ ಈ ಅರ್ಥವು ವೇದಸ್ವರೂಪನಾದ ಸೂರನಿಗೆ ಹೇಳಲ್ಪಟ್ಟಿತಲ್ಲದೇ ಬೌದ್ದಾದ್ಯಾಗಮ ಪ್ರಸಿದ್ದಗಳಾಗಿರುವಿಕವಂ ಚಕಗಳಾದ ಅರ್ಥಗಳು*ಅಸುರಾದಿಗಳಿಗೆ ಹೇಳಲ್ಪಡಲಿಲ್ಲವು. (ಎಂ ಬಿದೇಮೊದಲಾದ ಸಂಪ್ರದಾಯ ಪರಿಶುದ್ಧವನ್ನು ತೋರಿಸುವ