ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೬ ಶ್ರೀ ಗೀ ತಾ ರ್ಥ ಸಾರೆ. ಅ)ಮತ್ತಾತ್ಸ‌ಚಂದಿಕಾದರ್ತಿತ ತಾತ್ಸರ ವಿಶೇಷಗಳನ್ನು ಸಹ ಯರರಿಯುವರು, ಗ್ರಂಥವಿಸ್ತರಭಯದಿಂದಿಲ್ಲಿ ವಿಸ್ತಾರವಾಗಿ ಬರೆಯ ಲಿಲ್ಲವು.) ೧೦ |೩|| ಅರ್ಜ್‌ನ ಉವಾಚ। ಅಪರಂ (ರಾ|| ಅವರಂ) ಭವತೋ ಜನ್ಮಪುಂಜನ್ಮವಿವಸ್ತ್ರತಃ | ಕಧಮೇತದ್ವಿಜಾನೀಯಾಂ ತಮಾದೌಫೋಕ್ತವಾನಿತಿ | ||8| ಪ| ಅರ್ಚಿನ - ಉವಾಚ। ಅಪರ- ಭವತಃ - ಜನ್ಮ - ವರಂ - ಜನ್ಯ - ವಿವಸ್ತ್ರ ತಃ | ಕಥಂ - ಏತತ್ - ವಿಜಾನೀಯಾಂ - ತಂ - ಅ - ವೋಕರ್ನಾ-ಇತಿ || ಅ|| ಅರ್ಜುನನು ಈದನು, ಭವಜನ್ಯ - ನಿನ್ನ ಅವತಾರವು, ಅಪರಂ - ಈ ಗುಂಟಾದದ್ದು, (ಅವರಂ ಎಂಬದಾಗಿ ಶ್ರೀರಾಮನುಜ ಗಾರವು ) ವಿವಸ್ವತಃ - ಸೂರಿ ನ, ಜನ್ನ - ಉತ್ಪತ್ತಿಯು, ಪರಂ - ಪೂರ್ವದಲ್ಲಾದದ್ದು, ತ್ವಂ - ನೀನು, ಆದ್ - ಅ ದಿಕಾಲದಲ್ಲಿ, ಪ್ರೇಕ್ವಾನಿತಿ - ದೇವೆನೆಂಬುವುದನ್ನು, ಕಧಂ- ಬೇಗೆ - ವಿಜಾನೀಯಾರತಿಳಿದುಕೊಳ್ಳುವೆನು. ... |||| (ರಾ|| ಭಾ|| ) ಈ ಪ್ರಸ್ತಾಪದಲ್ಲಿ ಶ್ರೀಭಗವದವತಾರ ಮಹಾತ್ಮವ ರಿಯಲಪೇಕ್ಷಿಸಿ ಅರ್ಜುನನುಪ್ರಶ್ನೆ ಮಾಡುತ್ತಾನೆ. ಎಲೈ ಶ್ರೀಕೃಷ್ಟ ನೇ!ಕಾಲಸಂಖ್ಯೆಯನ್ನು ನೋಡಿದರೆ ನಾನು ಹುಟ್ಟಿರುವ ಕಾಲದಲ್ಲಿಯೇ ನೀನ ಅವತಾರಮಾಡಿರುವಂತೆ ತಿಳಿಯಬರುತ್ತದೆ. ವಿವಸ್ವಾನಂ ದರೆ ಸೂರನು, ಅವನು ಉತ್ಪನ್ನ ನಾಗಿ ಇಪ್ಪತ್ತೆಂಟು ಚತುಯ್ಯಂಗವಾ ಗಿರುವಂತೆ ಕಾಣುತ್ತದೆ. ಹೀಗಿರುವಲ್ಲಿ ಆವಿ ಯಲ್ಲಿ ನೀನು ಸನಿಗದೇ ಆದೆನೆಂದು ಹೇಳುವುದು ಹೇಗೆ? ಇದು ನಂಬತಕ್ಕದ್ದಾಗಿ ತಿರುವು ದಿಲ್ಲವು. ಆದರೇಮಹನೀಯರು ಜನ್ಮಾಂತರ ವೃತ್ತಾಂತವನ್ನರಿತು ಹೇಳುವುದು ಸಹಜವಾಗಿರುವುದರಿಂದಲೂತಿ ಕೃಪನು ಪರಮಪುರು ಪನಂಬದಾಗಿಯೂ, ಸರ್ವೆಶ್ವರನೆಂಬದಾಗಿಯೂ, ಅರ್ಜುನನು ತಿಳಿ ದಿರುವುದರಿಂದಲೂ, ಆದುದರಿಂದಲೇ ಪರಂಬ್ರಹ್ಮ ಪರಂಧಾಮ ಪವಿ ತಂ ಪರಮಂಭರ್ವಾ ” ಇತ್ಯಾದಿ ವಾಕ್ಯಗಳನ್ನು ಮುಂದೆ ಹೇ ಳುವುದರಿಂದ, II ಕೃಏವಹಿಲೋಕಾನಾಂ ) (ಶ್ರೀಕೃಷ್ಣ ಈ ಸಮಸ್ತಲೋಕಗಳಿಗೂ ಸೃವಿಸ್ಥಿತಿ ರಕ್ಷಣಾದಿಗಳನ್ನು ಮಾಡ