ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ, ೨೭೬ ತಕ್ಕವನು ) ಎಂಬಿನೇಮೊದಲಾದ ವಾಕ್ಯಗಳನ್ನು ಭೀಷ್ಮಾಚಾದ್ಯರೇ ಮೊದಲಾದವರು ರಾಜಸೂಯ ಯಾಗಾದಿಗಳಲ್ಲಿ ಹೇಳಿರುವುದಂಕೇಳಿ ರುವುವನಾಗಿರುವುದರಿಂದಲೂ, ತಿಕೃವಾಕ್ಯದಲ್ಲಿ ಕಾಲಭೇದ) ಯುಕ್ತವಾದ ಸಂದೇಹವು ಅರ್ಜನನಿಗಿಲ್ಲವಾದರೂ ತಿಳಿಯದವನಂತೆ ಯತಕ್ಕೆ ಪ್ರಶ್ನೆ ಮಾಡಿದನೆಂದರೆ ಸಮಸ್ತವಾದ ಹೇಯಗುಣಗಳಿಗೆ ವಿ ರೋಧಿಯಾದ ಸಮಸ್ತ ಕಲ್ಯಾಣ ಗುಣಗಳಿಗೆ ಮುಖ್ಯಸ್ಥನನಾಗಿಯೂ ಸರ್ವ ಶರನಾಗಿಯೂ, ಸತ್ಯಸಂಕಲ್ಪನಾಗಿಯೂ ಸಮಸ್ತವವನ್ನು ಹೊಂದಿರುವಂತವನಾಗಿಯೂ ಇರುವ ಪರಮಾತ್ಮನಿಗೆ ದೇವ ಮನುಷ್ಕಾ ದಿಜಾತಿಗಳಿಗೆ ಸಮಾನವಾದ ಈ ಜನ್ಮವು ಅಂದ)ಜಾಲಾದಿ ಮಾಯೆ ಯಂತೆ ಮಿಥ್ಯಾರೂಪವೊ ? ಅಥವಾ ಸತ್ಯವೆ ? ಸತ್ಯವೆಂಬುವ ಹಕ ದಲ್ಲಿ ತನ್ನ ಈಶ್ವರ ಸ್ವಭಾವವನ್ನು ಬಿಟ್ಟು ಬೇರೇ ವಿಧವಾಗಿ ಅವತರಿಸಿ ರುವನೊ?ವಾ ಕೃಭೂತಗಳಿಂದ ರಚಿತವಾದ ದೇಹದಂತೆ ಕಾಣುವ ದೇಹವುಸತ್ಯಾದಿ ಗುಣತ್ರಯ ಪ್ರಚುರವೋ ಅಥವಾ ಅಪ್ರಾಕೃತವೋ? ಮತ್ತು, ಇಂಧಾ ಅವತಾರಕ್ಕೆ ಕಾರಣವು ತನ್ನ ಸಂಕಲ್ಪಮಾತ್ರ ವೊ ? ಅಥವಾ ತನ್ನ ಇಚ್ಛೆಯಿಂದ ಹರಿಗೆ ಹಿಸಲ್ಪಟ್ಟ ಪುಣ್ಯವಾಹವೊ ? ಮತ್ತು ಅಂಧಾ ಅವತಾರೋಚಿತವಾದಕಾಲವು ಪ್ರವಾಹ ಹರಿಪಾಕ ಕಾಲವೊ ? ಅಥವಾ ಧರ್ಮಕ್ಕೆ ಕೊರತೆ ಬಂದದ್ದೇ ಮೊದಲಾದ ಕಾ ಲವೊ ? ಮತ್ತು ಇಂತಹ ಅವತಾರಕ್ಕೆ ಪ್ರಯೋಜನವು ಸುಖದುಃಖ ಗಳನ್ನ ನುಭವಿಸುವುದೊ ? ಅಥವಾ ಸಾಧುಜನಗಳ೦ ಸಂರಕಿಸುವು ದೊ ? ಎಂಬದಾಗಿ ಪ್ರಶ್ನೆಯಂ ಮಾಡಿ ಭಗವದವತಾರ ರಹಸ್ಯ ವನ್ನು ತಿಳಿಯುವುದಕ್ಕಂಬದಾಗಿ ತಿಳಿಯಬರುತ್ತದೆ. | 8 || ಮೂ| ಶ್ರೀ ಭಗವಾನುವಾಚ। ಬಹೂನಿ ಮೇವ್ರತೀ ತಾ ನಿ ಜನ್ಮಾ ತದಚಾರುನ | ತಾನ್ಯಹಂ ವೇದಸರಾಣಿ ನತ್ನ ನೇತೃಪರಂತಪ | H0 || ಶ್ರೀ ಭಗರ್ವಾ - ಉವಾಚ || ಬಹೂನಿ - ಎ- ವ್ಯತೀತಾನಿ - ಜನ್ಮಾನಿ - ತನಚ ಅರ್ಚಿನ ತಾನಿ-ಅಹಂ-ವೇದ-ಸವಾಣಿ- ನ - ಇಂ-ವತ್ಸ - ಪರಂತಪ ಅ] ಭಗವಂತನು ಹೇಳಿದನು ಹೇ ಅರ್ಜನ - ಎಲೈ ಅರ್ಡ್ನ ನೆ, ಮೆ - ನನಗೂ, 01