ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭V 8) ಗೀ ತಾ ರ್ಥ ಸಾ ರ. ತವಕ - ನಿನಗೂ, ಬಹೂನಿಜಾನಿ - ಅನಂತಗಳಾದ ಜನ್ಮಗಳು, ವ್ಯತೀತಾನಿ - ಕಳ ದುಹೋದವು, ತಾನಿರ್ವಾಣಿ - ಅವೆಲ್ಲವನ್ನು, ಅಹಂ - ನಾನು, ವೇದ - ತಿಳಿಯುವೆನು, ಹೇಪರಂತಪ - ಎ ಕತುಸಂತಾಪಕನಾದ ಆರ್ದಿ ನನೆ, ತಂ - ನೀನು, ನನೇತ್ರ - ತಿಳಿಯಲಾರೆ. ... |೫|| (ಕಂ|| ಭಾ|) ಭಗವಂತನಾದ ಶ್ರೀ ವಾಸುದೇವನು ಈಶ್ವರನಲ್ಲವೆಂ ಬದಾಗಿಯೂ, ಸರ್ವಜ್ಞ ನವಂಬದಾಗಿಯೂ ಮೂರ್ಖರಾದವರಿಗೆ ಯಾವ ಸಂಶಯ ವುಂಟಾಗುವುದೋ ಅದನ್ನು ಹಹರಿಸುವುದಕ್ಕೋಸ್ಕರ ವಾಗಿ ಈ ಶ್ಲೋಕವನ್ನು ಹೇಳುತ್ತಾನೆ. ಇದಕ್ಕಾಗಿಯೇ ಈ ಪ್ರಶ್ನೆ ವು ಉಂಟಾಯಿತೆಂದರಿಯಬೇಕು, ಎಲೈ ಅರ್ಜನನೆ ! ನನಗನೇಕ ಜನ್ಮಗಳು ಕಳೆದವು. ನಿನಗೂ ಅನೇಕ ಜನ್ಮಗಳು ಕಳದವು, ಆದ ಈ ಕರ್ಮಬದ್ದನಾಗಿ ಧರ್ಮಾಧರ್ಮಗಳಿಂದ ಆವೃತವಾದ ಜ್ಞಾನವು ಇವನಾದುದರಿಂದ ನೀನವುಗಳನ್ನ ರಿಯಲಾರೆ, ನಿತ್ಯ (ಮೂರುಕಾಲ ಗಳಲ್ಲಿಯೂ ಏಕರೂಪವಾಗಿರುವುದಾಗಿಯೂ) ಕದ (ತಿಗುಣಾತೀ ತವಾಗಿಯ) ಬುದ್ಧ (ಕೇವಸ್ಥಾನಸರೂಪವಾಗಿಯೂ) ಮುಕ್ತ (ಸಂಸಾರ ಕಾರಣವಾದರಕ್ಷತಿಸಂಬಂಧರಹಿತವಾಗಿಯ) ಸತ್ಯ (ಸಹ ಜವಾದದ್ದಾಗಿಯೂತರುವ ) ಸ್ವಭಾವ ವುಳ್ಳವನಾಗಿರುವದರಿಂದ ನೇ ಚೈಯಿಂದ ಪರಿಗ್ರಹಿಸಲ್ಪಟ್ಟ ಜನ್ಮಗಳು (ಅವತಾರಗಳು) ೪ನಾನು ಆ ವರಣವಿಲ್ಲದ ಜ್ಞಾನದೀಪದ ದೆಶೆಯಿಂದ ಅವುಗಳೆಲ್ಲವನ್ನು ಯಾವಾಗಲೂ ಚನ್ನಾಗಿ ತಿಳಿಯುವನು, ||೫|| (ರಾ| ಭಾ॥) ಅಲ್ಲಿ ಬಹನಿಮೇವ್ಯತೀತಾನಿ” ಎಂಬದಾಗಿ ಹೇ ಆರುವುದರಿಂದಲೂ, ಅಲ್ಲಿ ನಿನಗೂ ಎಂಬದಾಗಿ ಅರ್ಜನನ ಜನ್ಮಗ ಳನ್ನು ದೃಷ್ಟಾಂತವಾಗಿ ಹೇಳಿರುವುದರಿಂದ ಜೀವಾತ್ಮನಾದ ನಿ ಜನ್ಮಗಳು ಹೇಗಾದರೆ ಸತ್ಯಗಳೊ, ಅದೇ ಪ್ರಕಾರವಾಗಿ ಪರ ಮಾತ್ಮನಾದ ನನ್ನ ಅವತಾರಗಳಸತ್ಯಗಳು, ೧೫|| (|| ಎ) ಅಲ್ಲಿ ಅರ್ಜುನನ ಪ್ರಶ್ನಾಭಿಪ್ರಾಯವನ್ನರಿತ ಶ್ರೀ ಭ ಗವಂತನು ತನ್ನ ಜನ್ಮಗಳನ್ನು ಕುರಿತಮಾತ್ರವೇ ಪ್ರತ್ಯುತ್ತರವಂ ಕೊಡಬೇಕಾಗಿದ್ದರೂ ಅರ್ಜನನ ಜನ್ಮ ವಂಕೂಡ ಹೇಳಿ ನಾನರಿಯು ವೆನು, ನೀನರಿಯಲಾರೆ, ಎಂಬದಾಗಿ ತನಗೆ ಸರ್ವಜ್ಞತ್ವವನ್ನು ಅ