ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೯ ||೫| ಚತುಧ್ಯಾಯಃ, ರ್ಜನನಿಗೆ ಅಜ್ಞತಯನ್ನು ತೋರಿಸಿ ತನ್ಮೂಲವಾಗಿ ಜೀವಪರಮಾ ಸ್ಮರಿಬ್ಬರಿಗೂ ಪರಸ್ಪರ ಭೇದವನ್ನು ಪ್ರದರ್ಶನಮಾಡಲೀವುತರವ ನರ್ಜನನ್ನುದ್ದೇಶಿಸಿ ಹೇಳಿದನೆಂದರಿಯಬೇಕು, ಮೂ| ಅಜೋಪಿಸನ್ನಯಾತ್ಮಾ ಭೂತಾನಾ ಮಾತೃ ರೋಸಿರ್ಸ | ಪ್ರಕೃತಿಂ ಸುಮಧಿಷ್ಟಾಯ ಸಂಭವಾ ಮ್ಯಾತ್ಮಮಾಯಯಾ | ||೬|| ಪ|| ಅವಃ - ಅಪಿ - ರ್ಸ - ಅವ್ಯಯಾತ್ಮಾ - ಭೂತಾನಾಂ - ಈಶ್ವರಃ- ಅಪಿ- ರ್ಸ|| ಪ್ರಕೃತಿ - ಸ್ವಾರ - ಅಧಿಪ್ತಾಯ - ಸಂಭವಾಮಿ - ಆತ್ಮಮಯಂಥಾ | ಅ|| ಅಲೋಪಿರ್ಸ - ಉತ್ಪತ್ತಿಯಿಲ್ಲದವನಾದರೂ, ಅವ್ಯಯಾತ್ತಾಪಿರ್ಸ - ನಾಶರಹಿ ತಸ್ವಭಾವವುಳ್ಳವನಾರರೂ, (he|| )ನಾಕರಹಿತವಾದ ಸ್ವಭಾವವನ್ನು ಮತ್ತು ದೇಹ ನನ್ನವನಾಗರೂ, ಭೂತಾನಾಂ - ಓಣಿಗಳಿಗೆ, ಈಶ್ವರೊಪಿರ್ಸ - ಈಶ್ವರನಾಗಿದ್ದ ರೂ, ಸಂ-ತನ್ನದಾದ, ಪ್ರಕೃತಿ - (ಸಂ) ತ್ರಿಗುಣಾತ್ಮಕಮದ ಮಾಯೆಯನ್ನು, (ರಾ) ಸ್ವರದ ಕೃತಿಮಧಿಷ್ಠಾಯ - ನನ್ನ ಸೀಯವಾದ ಸ್ವರೂಪದೊಡನೆ, (nel ಎ) ಸಂಪಕಂ - ನನ್ನಿಂದುಂಟಾದ ವಾಸುದೇವಾದಿದೇವತೆಗಳನ್ನು, ಅಧಿಷ್ಟಾಯ - ) ವೇತಿಸಿ, (ಅಥವಾ ಹೊಂದಿ) ಅತ್ಮನೂಯಯಾ - ( ತ೦ ) ನನಗೆ ಸ್ವಾಧೀನನಾಗಿಯೂ, ತ್ರಿಗುಣಗಳೊಡನೆ ಕೂಡಿಯೂ ಇರುವ ಮಾಯೆಯಿಂದ, (ರಾ) ಸಂಕಲ್ಪಾತ್ಮಕವಾದ ಜ್ಞಾನವೆಂಬ ಸ್ಟೇಚ್ಛೆಯಿಂದ, (A/ ಎ) ಕೈಚೆ ಯಿಂದ, (ಅಥವಾ) ತನ್ನ ಜ್ಞಾನದಿಂ , ಸಂಭವಾಮಿ (ಸಂ) ದೇಹವುಳವನಂತೆ ಆಗುತ್ತೇನೆ, (ರಾ) ದೇವಮನುವ್ಯಾದಿ ರೂ ಪದಿಂದ ಅಪ್ರಾ ತ ಶರೀರದೊಡನೇ ಅವತರಿಸುವನು, (he| ಎ) ಉಂಟಾದವನಂತೆ ಕಾಣುತ್ತೇನೆ. (ರಾ| ಭಾ!) ತನ್ನ ಅವತಾರಪ್ರಕಾರವನ್ನು ಮತ್ತು ಅವತಾರದೇ ಹದ ನಿಶ್ಚಯ ತಿಯನ್ನು, ಮತ್ತು ತನ್ನ ಅವತಾರಕ್ಕೆ ಕಾರಣವ ನ್ಯೂ ಹೇಳುತ್ತಾನೆ. ಹುಟ್ಟುವುದಿಲ್ಲದಿರುವಿಕೆಯು, ನಾಶರಹಿತನಾಗಿ ರುವಿಕೆಯು ಸರೆಕರನಾರುವಿಕೆಯು, ಎಂಬಿವೇ ಮೊದಲಾದ ಪರ ಮೇಶ್ವರ ಸ್ವಭಾವಗಳಲ್ಲಿ ಯಾವದೊಂದನ್ನು ಬಿಡದೇ ಸರ್ವ ವೇದಾಂ ತಗಳಲ್ಲಿಯೂ ಪ್ರಸಿದ್ಧವಾದ ನಿರತಿಯ ಪ್ರಕಾಶರೂಪವಾಗಿರುವ ನನ್ನ ಸ್ವರೂಪದೊಡನೆ ಸ್ವಚ್ಛಮಿಂದವತಾರವಂ ಮಾಡುವೆನು, ಅಂದರೆ ಸಮಸ್ತ ಕಲ್ಯಾಣ ಗುಣಾತ್ಮಕನಾಗಿರುವಿಕೆಯೆಂಬ ಸರ್ವರ ಸೃಭಾ