ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ ೨v೩ ಅ || ಈ ಅರ್ಜನ ಎಿ ಅರ್ಜಿ ನನೆ! ದಿವ್ಯಂಅಖಾಕೃತವಾಗಿರುವ, (ಂ)ಮತ್ತು ಈಶ್ವರ ಸಂಬಂಧವಾಗಿರುವ, ಮೇಜನ್ನ - ನನ್ನ ಅವತಾರವನ್ನು,ಕಚ-ಸಾಧುರರ್ಕ್ಷಸಾದಿ ಕರ್ಮವನ್ನು, ಯಃ- ಯಾವನು, ಏವಂ- ಈಸ ಕಾರವಾಗಿ, ತತಃ- ಯಥಾರ್ಥವಾ ಗಿ, ನೇತ್ರಿ- ತಿಳಿಯುತ್ತಾನೋ, ಸಃ-ಅವನು, ದೇಶ- ದೇಹವನ್ನು, (ತ)ದೇಹಾಭಿಮಾನ ವನ್ನು, ತ್ಯಕ್ಕಾ- ಬಿಟ್ಟು, ಪುನಃ-ಮು, ಜನ್ಮ-ಜನ್ಮವನ್ನು(ಅ) ಸಂಸಾರವನ್ನು, ನೈತಿ ಹೊಂದುವುದಿಲ್ಲವು, ಮಾಮೇತಿ ನನ್ನನ್ನು ಹೊಂದುತ್ತಾನೆ. || (ರಾ | ಭಾ!) ಈ ಪ್ರಕಾರವಾಗಿ ಕರಾಧೀನವಾಗಿಯೂ, ಹೇಯವಾ ದ ತ್ರಿಗುಣಾತ್ಮಕವಾಗಿರುವ ಪ್ರಕೃತಿ ಸಂಸರ ರೂಹವಾಗಿಯೂ ಇರುವ ಜನ್ನ ವಿಲ್ಲದವನಾಗಿಯೂ; ಸರ್ವೇಶ್ವರತವೇನು, ಸರ್ವಜ್ಞತವೇನು ಸತ್ಯಸಂಕಲ್ಪವೇನು, ಇವೇ ಮೊದಲಾದ ಸಮಸ್ತ ಕಲ್ಯಾಣ ಗುಣಾತ್ಮ ಕನಾಗಿಯೂ, ಇರುವ ನನ್ನ ಸ್ವರೂಪವೂಲೀಲೆಯೂ, ಅವಕೃತವಾ ಗಿ ನನಿಗೇನೆ ಅಸಾಧಾರಣವಾಗಿರುತ್ತೆಂಬದಾಗಿಯೂ ಸಾಧುಗಳನ್ನು ರ ಕಿಸುವದು ವಾಣಿಗಳು, ನನ್ನ ಸ್ನಾ ಶಯಿಸುವದು, ಅವತಾರಕ್ಕೆ ) ಯೋಜನವೆಂಬದಾಗಿಯೂ; ತತವಾಗಿ ಮಾವನಾದರೆ ತಿಳಯುವನ ಅವನು ಈಗಿರುವದೇಹವನ್ನು ಬಿಟ್ಟವಡನೆ ಪುನಸ್ಯ ಜನ್ಮವಂ ಹೊಂದ ದೇನನ್ನನ್ನೇ ಹೊಂದುವನು, ದಿವ್ಯವಾದ ನನ್ನ ಜನ್ಮಚೇತಗಳನ್ನು ಯಧಾರ ಸ್ಥಿತಿಯಿಂದರಿತವನಾದುದರಿಂದ ನನ್ನನ್ಯಾ ಶಯಿಸುವುದಕ್ಕೆ ವಿರೋಧಿಯಾದ ಸಮಸ್ತ ರ್ವಹಗಳಿಂದ ಬಿಡಲ್ಪಟ್ಟು ಈ ಜನ್ಮದಲ್ಲಿಯೇ ಮುಂದೆ ಹೇಳಿರುವಂತೆ ನನ್ನ ನತ್ನಿ ಶಯಿಸಿ ನಾನೊಬ್ಬನ ಪ್ರಿಯವಾದ ವಸ್ತುವೆಂದು ನೆನೆಸುತಲಿರುವವನಾಗಿಯೂ, ನನ್ನೊಬ್ಬನಲ್ಲಿಯೇ ಮ ನಸ್ಸುಳ್ಳವನಾಗಿಯೂ, ಇರುತಠಿ ನನ್ನನ್ನೇ ಹೊಂದುವನು |F | (ಮ | ಗೀ | ವಿ°1) ಶ್ರೀಭಗವದವತಾರ, ಕರಗಳ, ಜ್ಞಾನದಿಂದುಂ ಟಾಗುವ ಫಲವನ್ನು ಹೇಳುತ್ತಾನೆ. ಎಲೈ ಅರ್ಜುನನೆ! ಈ ಪ್ರಕಾರ ದಿಂದ ನನ್ನ ಅವತಾರವನ್ನು ಮತ್ತು ಧಮ್ಮ ಪರಿಪಾಲನಾದಿ ಕರವನ್ನು ತತ್ರದಿಂದ ಯಾವನು ತಿಳಿಯುವನೋ ಅವನು ಜಡದೇಹವನ್ನು ಬಿ ಟ್ಟು ನನ್ನನ್ನು ಹೊಂದುತ್ತಾನೆ. ಅವನು ಪುನರವ್ಯವನ್ನು ಹೊಂದ ಲಾರನು. ಇಲ್ಲಿ ಜನ್ಮ ಕರಜ್ಞಾನಗಳಿಂದ ಮೂಕ ವಾಗುವದೆಂದು ಹೇಳಿದ್ದರೂ ತನಗೆ ಯಾವ ಯಾವ ಗುಣಜ್ಞಾನದಿಂದ ಮೋಕ್ಷವುಂ m