ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨vಳಿ ಶಿ ಗಿ ತಾ ರ್ಥ ಸಾ ರೇ. ಟಾಗುವದೆಂದು ಹೇಳಿರುವುದೇ ಅವುಗಳ ಹರಿಜಾನದಿಂದ ಮೋಕ ವುಂಟಾಗುವುದೆಂದು ತಿಳಿಯಬೇಕು, ಈ ಅರವು ವಿಷಾಂಗುಣಾನಾಂ ಜ್ಞಾನೇನ ಮುಕ್ಕಿರುಕ್ಕಾಹೃಥಕ್ಷ ಥಕೆ | ವೇದೋಪಚೇತಿಹಾಸಪು ಸತುತೇವಾಂಸಮುಚ್ಛಯಾತ | ಏವಮೇವಶವಾದೀನಾವನ್ಯಧಾತು ಕಥಂಚನ | ,, ಎಂಬ ಪ್ರಮಾಣದಲ್ಲಿ ಸ್ಪಷ್ಟವಾಗಿರುವುದು, ಯಾವ ಯಾವ ಗುಣಗಳ ಜ್ಞಾನದಿಂದ ಮೋಕ್ಷವುಂಟಾಗುವುದೆಂದು ವೇದೇತಿ ಹಾಸಾದಿಗಳಲ್ಲಿ ಹೇಳಿರುವುದೆ ಅಪ್ಪುಗುಣಗಳಸಮುಚ್ಚಯದಿಂದಲೇ ಮೋಕವು. ಈ ಪ್ರಕಾರವಾಗಿ ಮೋಕ್ಷಸಾಧನತೇನ ಹೇಳಲ್ಪಟ್ಟಕ ಮಾದಿ ಗುಣಗಳ ಸಮುಚ್ಚಯದಿಂದಲೇ ಜ್ಞಾನವುಂಟಾಗುವದೆಂದು ಹಮಾಣಾರವು. ... ||೯|| ಮೂ || ವೀತರಾಗ ಭಯಧಾ ಮಯಾ ಮಾ ಮುನಾಶಿತಾಃ | ಬಹವೋಜ್ಞಾನ ತಪಸು ಪೂತಾಮ ದ್ಯಾವಮಾಗತಾ ... ... |ct ಪ || ವಿತರಾಗಛಯಕ್ರೋಧಾಃ - ಮನ್ಯಯಾಕಿ - ಮಾಂ - ಉದಾಶಿತಾಃ | ಬಹವಃಜ್ಞಾನತಪನಾ- ಪೂತಾ- ಮಾವು- ಆಗತಾಃ | ||೧೦|| - ಅ | ವಿತರಾಗಭಯಧಾ - ಇಚ್ಚಾ ಭಯ ಕೌಧಗಳಂದ ಬಿಗಲ್ಪಟ್ಟವರಾಗಿ ಯೂ, (ಸಂ) ತನ್ನನ್ನು ಪರಮಾತ್ಮನೆಂದು ತಿಳಿದಿರುವುದಾಗಿಯೂ, (ಮ! ) ನನ್ನ ನ್ನು ಬಿಟ್ಟು ಬೇರೊಂದು ವಸ್ತುಗಳಲ್ಲಿ ದೃಷ್ಟಿ ಇಲ್ಲದವರಾಗಿಯೂ, (ne | ವಿ !) ನಾನೇ ಸಮ್ಮೋತ್ತಮನು, ಸರ್ವ ಜಗತ್ಕಾರ್ರ್ರವಸ್ತುವು, ಎಂದರಿತವರಾಗಿಯೂ, ನಾ-ನನ್ನನ್ನು, ಉದಾತಾಕಿ - ಅರಮಿಸಿದವರಾಯ,) (1) ಜ್ಞಾನನಿಷ್ಟರಾಗಿಯೂ ಇರುವ, (ಗೀ | ವಿ) ನನ್ನ ಶರಣನಾಗಿ ಹೊಂದಿರುವುವರಾಗಿಯೂ ಇರುವ, ಬಹವಃ - ಅನೇ ಕರು, ಜ್ಞಾನತಪಸಾ- ಜ್ಞಾನವೆಂಬ ತಪಸ್ಸಿನಿಂದ, (ರಾ || ನಮ್ಮ ಜನ್ಮಕರಗಳನ್ನು ತ ತ್ರವಾಗಿ ತಿಳಿಯುವ ಜ್ಞಾನವೆಂಬ ತಪಸ್ಸಿನಿಂದ,) (ಶ್ರೀ || ಜ್ಞಾನದಿಂದಲೂ ತಪಸ್ಸಿನಿಂದ ಲೂ,) (|| || ಜ್ಞಾನವೆಂಬಂನ ತಪಸ್ಸಿನಿಂದ ಅಥವಾ ಜ್ಞಾನದಿಂದಲೂ ತಪಸ್ಸಿನಿಂ ದಲೂ,) ಪ್ರತಾಃ- ಪರಿಶುದ್ಧರಾಗಿ, ಮಾವ (ತಾ|| ಚಂ; ನನ್ನ ಸ್ವಭಾವವಾದ ಅ ಪಹತ ಪಾನ್ಮ ತ್ಯಾದಿ ರ್ಗುಪಚ್ಚಕಗಳನ್ನು(ಕಂ ಮೋಕ್ಷವನ್ನು) (A || ವಿ|| ಸಾಯು ವ್ಯವನ್ನು,) ಆಗತಾt- ಹೊಂದಿರುವರು. .. ... ||೧೦|| (ರಾ| ಭಾ|) ಪೂರ ಕ ವಾದ ಅಗ್ಗವನ್ನೇ ಇಲ್ಲಿಯು ಹೇ ಳುತ್ತಾನೆ. ರಾಗವು, ಭಯವು, ಕೋಧವು, ಅವುಗಳಂ ಬಿಟ್ಟವರಾ