ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hool ಚತುರೋಧ್ಯಾಯಃ ೨V೫. ಗಿಯ, ನನಗೆ ಅತ್ಯಂತ ಪ್ರಿಯರಾಗಿಯೂ, ನನ್ನ ಮನಸ್ಸುಳ್ಳವರಾ ಗಿಯೂ, ಇರುವ ಅನೇಕರು;ನನ್ನ ಜನ್ಮ ಕರಗಳನ್ನು ಕತ್ತದಿಂದರಿಯು ವುದೆಂಬ ಮಹಾ ತಪಸ್ಸಿನಿಂದ ನನ್ನ ಸ್ವಭಾವವನ್ನು ಹೊಂದಿರುವರು. ಈ ಪ್ರಕಾರವಾಗಿಯೇ ವೇದವೂ ಬುದ್ದಿಯುಳ್ಳವರಲ್ಲಿ ಅಗೆಸರರಾದ ವರೇ ಈಪರಮಾತ್ಮನ ಜನ್ಮಪುಕಾರವನ್ನರಿಯುವರೆಂದು ಹೇಳುತ್ತದೆ. ಮೂ | ಯೇಯಥಾಮಾಂಪ್ರಪದ್ಯಂತೇತಾಂಸ್ತಥೈವ ಭಜಾಮ್ಯಹಂ | ಮಮವರ್ತ್ಯಾನುವರಂತೇಮನುಷ್ಕಾ ಹಾರಸರನಃ | .. ಪ || ಯೆ- ಯಧಾ - ಮಂ - ಪುಸದ್ಯಂತೆ - ರ್ತಾ - ತಧಾ - ಏನ - ಭಜಾಮಿಅಹಂ | ನಮ-ವರ್ - ಅನುವರಂತೆ - ಮನುಷ್ಯಾ - ಪಾರ - ಸರ್ವಕಃ ||pa|| ಅ|| ಹೇಗಾರ - ಎಲೈ ರ್ಅನನೆ, ಯೆ- ಯಾರು, ಯಧಾ - ಯಾವರೀತಿಯಾಗಿ, (ಕಂ) ಫಲವನ್ನಪೇಕ್ಷಿಸಿಯೊ, ಅಥವಾ ಅಪೇಕ್ಷಿಸದೇಯೊ, ಮಾಂ - ನನ್ನನ್ನು - ಪುಷ ದಂತೆ - ಆಶಯಿಸುತ್ತಾರೆ, ರ್ತಾ - ಅವರನ್ನು, ತಿವ, ಆ ಪ್ರಕಾರವಾಗಿಯೆ, ಅಹಂ- ನಾನು, ಭವಾಮಿ - ಅನುರಹಿಸುವೆನು. ಮನುಷ್ಯಾ - ಮನುಷ್ಯರು, ಮಮ ನನ್ನ, ವರ್ತ್ಮ - ಮಾವನ್ನು, ( ಕಂಶ್ರೀ) ಪೂಜಾಮಾದ್ಧವನ್ನು, (ರಾ) ಸ್ವಭಾವ ವನ್ನು, ಸರ್ವಕಃ – ಸರ್ವಪಕಾರದಿಂದಲೂ, ಅನುವರಂತೆ - ಅನುಸರಿಸುವರು |lon|| - (ಕೆಂ! ಭಾ) ಈಶ್ವರನು ಸರ್ವರಿಗೂ ಮೋಕ್ಷವನ್ನು ಕೊಡುವ ಕದಲ್ಲಿ ಜ್ಞಾನತಪಸ್ಸಿನಿಂದ ಕುದ್ಧರಾದವರಿಗೆ ಮೋಕ್ಷ ವುಂಟಾಗುವದೆಂ ಬದಾಗಿ ಮುಂದೇ ಹೇಳಿರುವ ವಿಶೇಷಣವು ವ್ಯಂಗ್ಯವಾಗುವುದು, ಕೆಲವ ರಿಗೆ ಮಾತ್ರವೇ ಮೂಕವನ್ನು ಕೊಡುತ್ತಾನೆಂದರೆ ಈಶ್ವರನು ರಾಗ ದೇವಗ ಳುಳ್ಳವನೆಂದು ಹೇಳಿದಂತೆ ಆಗುವುದು ” ಎಂಬ ಶಂಕೆಗಳ ನ್ನು ಈಶ್ವರನಾದ ನಾನು ಮೋಕ್ಷಪೇಕ್ಷಿಗಳಿಗೆ ನಾರಾ ಮೋಕವನ್ನು, ಫಲಾನರಾಪೇಕ್ಷಿಗಳಿಗೆ ತತ್ತಲಗಳಂ ಹೊಂದಲು ಚಿತವಾಗಿರುವ ಉಪಾಯಗಳ ನೃನುಮ್ಮಿಸುವಂತೆ ಮಾಡಿ ಅದರಿಂದ ಅವರಪೇಕ್ಷಿಸಿರುವ, ಫಲಗಳನ್ನು ಕೊಡುತ್ತೇನೆಂಬದಾಗಿ ” ಪರಿಹರಿಸು ತಾನೆ, ಯಾವ ಮನುಷ್ಯರು ಯಾವ ಹಕಾರದಿಂದ ಯಾವ ಫಲ ನನ್ನ ಪತಿ ನನ್ನನ್ನಾ ಕೆಯಿಸುತ್ತಾರೋ ಅಂತವರಿಗೆ ಅಪೇಕ್ಷಿತ ಫಲ ಗಳಂ ಕೊಡುವುದರಿಂದ ಅನುಗ್ರಹವನ್ನು ಮಾಡುತ್ತೇನೆ, ಎಲ್ಲರು