ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

N ಚತುರೋಧ್ಯಾಯಃ ೨va ನಾನು ಕೇವಲವಾಗಿ ರೇವ ಮನುವಾದಿ ರೂಪದಿಂದ ಮಾತ್ರವೇ ಅವ ತರಿಸಿ ಹರಿವಲಿಸುವುದಿಲ್ಲವು. ಮತ್ತು ಹೇಗಂದರ! ನನ್ನನ್ನು ಹೋಂ ದಲಪೇಕ್ಷಿಸಿ ಯಾರು ಯಾವ )ಕಾರವಾಗಿ ತಮ್ಮಗಳ ಅಹಕನುಗು ಣವಾಗಿ ನನ್ನನ್ನರಿತು ಆಹ)ಯಿಸುವರೋ ಅವರುಗಳಿಗೆ ಅವರುಗಳ ಆ ಸಕಾರವಾಗಿ ನನ್ನ ದರನವನ್ನು ಕೊಡುವನು. ಈ ವಿಷಯದ ಅಧಿಕವಾಗಿ ಹೇಳಬೇಕಾದದ್ಧನಿರುವುದು, ಸಕಲವಾದ ಮನುಷ್ಯರು ನನ್ನ ನ್ನನುಸರಿಸಬೇಕ೦ಬ ಅಪೇಕಯುಳ್ಳವರಾಗಿ ಯೋಗಿಗಳ ನಾಜ್ಯ ನಸ್ಸುಗಳಿಗೆ ಅಗೋಚರವಾದ ನನ್ನ ಸ್ವಭಾವವೆಲ್ಲವನ್ನು ಅವುಗಳ ಕಣ್ಣು ಮೊದಲಾದ ಅಂದಿ )ಯಗಳಿಂದ ತಮ್ಮಗಳಿಗಬೇಕಿತವಾದ ಸ ರ್ವಹಕಾರವಾಗಿಯ, ಅನುಭವಿಸಿಕಂಡನುಸರಿಸುವರು ||೧೧|| (ಗೀ|| ವಿ) ಯಾರಾದರೇ ಸಾಮಾನ್ಯವಾಗಿ ವಿಷ್ಣುವು ಸರ್ವೋ ತಮಸೆಂಬದಾಗಿ ತಿಳಿದು ದೇವತಾಂತರಗಳ ನ್ನುದ್ದೇಶಿಸಿ ಆರಾಧನೆ ಯಂಮಾಡಿ ಕಡೆಯಲ್ಲದನ್ನು ವಿಷ್ಣುವಿನಲ್ಲಿ ಸಮರ್ಪಣವಂ ಮಾಡುವ ರೋ ಅವರು ತಿವಿದರು, ಅಂತವರಿಗೂ ಮೂಕವಾದರೆ ನಿನ್ನ ನಾ ಶಖಿಸಿರುವ ಜ್ಞಾನಿಗಳಿಗೆ ಪರಿ ಹವಾದ ವಿಶೇಷವೇನು ? ಆದುದ ರಿಂದ ಜ್ಞಾನಿಗಳಿಗೂ ವಿದ್ಯರಿಗೂ ಫಲ ಸತ್ಯವನ್ನು ಹೇಳಕೂಡ ದು, ಆದುದರಿಂದ ತಿವಿದರಿಗೆ ಮೋಕ್ಷರೂಪವಾದ ಫಲವುಂಟಾ ಗಕೂಡದೆಂದರೆ ಅವರು ಮಾಡುವ ಭಗವತೂಜೆಯು ವ್ಯವಾಗಬೇ ಕಾಗುವುದು. ವಿದ್ಯರು ಮಾಡುವ ಭಗವತ್ತೂಜೆಯು ವ್ಯವಾ ಗಕೂಡದೆಂಬುವುದಕ್ಕಾಗಿ ಸರಾದಿ ಪ ರಹವಾದ ಫಲವನ್ನು ಹೇಳುವಶಕದಲ್ಲಿ ಕೆಲವರಿಗೆ ಮೋಕರೂಪವಾದ ಹಲವು ಕಲವರಿಗೆ ಸ್ಪ ರಾದಿರೂಪವಾದ ಫಲವು ಪರಮಾತ್ಮನಿಂದ ವಾಪ್ತವಾಗುವುದರಿಂದ ಪರಮಾತ್ಮನಿಗೆ ವೈಷಮ್ಯಾದಿ ದೋಷಗಳುಂಟೆಂದು ಹೇಳಿದಂತೆ ಆಗು ವುದೆಂದರೆ ಯಾರು ಯಾವ ಫಲವನ್ನುದ್ದೇಶಿಸಿ ಯಾವ ಪ್ರಕಾರವಾಗಿ ಭಗವತೃವೆಯನ್ನು ಮಾಡುತ್ತಾರೋ ಅಂಥಾ ಸೇವಾನುಸಾರವಾಗಿ ಪರಮಾತ್ಮನು ಸ್ವಲ್ಪ ಮೋಕ್ಷಗಳೆಂಬ ಫಲವನ್ನು ಕೊಡುವುದರಿಂದ ವೈಷಮಾದಿ ದೋಷವುಂಟಾಗುವುದಿಲ್ಲವೆಂದೀ ಹೆಂಕದಿಂದ ಸಮಾ ಧಾನವನ್ನು ಹೇಳಿದನು, ... ||೧೧|| ||೧೧||