ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

kn೨|| ಶ್ರೀ ಗೀ ತಾ ರ ಸಾ ರೆ. ಮ || ಕಾಂnಂತಃಕರ್ಮಣಾಂನಿಧಿಂ ಯಜಂತ ಹದೇವತಾಃ | ಕ್ಷಿಪ್ರಂಹಿಮಾನುಷೋಲೋಕೇನಿದ್ದಿರ್ಭ ವತಿಕರ್ಮಜಾ | |೧೨|| ಪ್ರ| ಕಾಂಕ್ಷಂತಃ - ಕರಣಾಂ - ನಿದ್ದಿ - ಯಜಂತ - ಇಹ - ದೇವತಾಃ | ಕ್ಷಿಪr * ಮನುವೇ - ಲೋಕೆ - - ಭವತಿ - ಕರಳಾ || ಅ ಇಹ- ಈಲೋಕದಲ್ಲಿ, ಕರತಾಂ - ಕರಗಳ, ಸಿದ್ದಿಂ - ಫಲವನ್ನು, ಕಾಂಕ್ಷಂ ತ - ಅಸೆ:ಕ್ಷಿಸುವಂತವರು, ದೇವತಾ - ಇಂದ್ರಾದಿದೇವತೆಗಳನ್ನು, ಯದಂತೆ - ಆರಾ ಧಿಸುವರು. ಹಿ-ಹೀತಕ್ಕೆಂದರೆ, ಮನುಹೇಳೋಕೇ - ಮನುಷ್ಯ ಲೋಕದಲ್ಲಿ, ಕರಜಾ - ಕರದಿಂದುಂಟಾಗುವ, ನಿದ್ದಿ-ಫಲವು, - ಶೀಘ್ರವಾಗಿ, ಭವತಿ ಉಂಟಾಗುವುದು, (ರಾ|| ಛಾ| ) ಈ ಹಕಾರವಾಗಿ ವಾ ಸಂಗಿಕವಾದ ಭಗವದವತಾರ ರಹಸ್ಯ ಚಿಂತನವನ್ನು ಸಂಹಾರಮಾಡಿ ಹಕೃತವಾದ ಕರಯೋಗ ಆನಾಕಾರತಾ ಪ್ರಕಾರವನ್ನು ಹೇಳಲುದ್ದೇಶಿಸಿ ಅಂಧಾ ಕರ ಯೋಗಾಧಿಕಾರಿಗಳು ದುರಭರೆನ್ನು ತಾನೆ, ಸಮಸ್ತರಾದ ಪುರುಷರು ಕಮ್ಮ ಫಲಗಳನ್ನ ಪೇಕ್ಷಿಸುವಂತವರಾಗಿ ಇಂದ್ರಾದಿ ದೇವತಾಮಾತ ಶಿವ ನ್ಯಾ ರಾಧಿಸುವರು, ಅಲ್ಲದೆ ಯಾರೂ ಫಲಾಪೇಕ್ಷೆಯಿಲ್ಲದವರಾಗಿ ಇಂ ದಾ ದಿ ದೇವತೆಗಳಿಗೆ ಅನ್ಯರಾತ್ಮನಾಗಿಯೂ, ಸಮಸ್ತ ಯಜ್ಞ ಫಲಗ ಳನ್ನನುಭವಿಸುವಂತವನಾಗಿಯೂ, ಇರುವ ನನ್ನ ನ್ನಾ ಹಾಯಿಸುವುದಿಲ್ಲ ವು. ಏತಕ್ಕೆಂದರೆ, ಈ ಮನುಷ್ಕಾದಿ ಲೋಕಗಳಲ್ಲಿ ಕುದಿಂದುಂ ಟಾಗುವ ಪುತ) ಹಕು ಅನ್ಮಾದಿಗಳೆಂಬ ಕರ ಫಲಗಳು ಬಹುತ್ತರೆಯಾ ಗಿ ನಿದ್ದಿಯಾಗುವುವು. ಸಮಸ್ತರಾದ ಲೌಕಿಕ ಪುರುಷರೆಲ್ಲರು ತಮ್ಮಗೆ ಇಲ್ಲಿ ಅನಾದಿಕಾಲದಿಂದ ಬಂದಿರುವ ಪಾಪಗಳು ಕ್ಷೀಣವಾಗದೇ ಇರುವು ದರಿಂದ ಅವಿವೇಕಿಗಳಾಗಿ ಶೀಘ್ರ ದಿಂದುಂಟಾಗುವ ಫಲಾಪೇಕ್ಷೆಯಿಂದ ಮೂಕವಿರೋಧಿಯಾದ ಪುತ), ಹಕ್ಕು, ಅನ್ನ, ಇವುಗಳೇನು, ಸರಾ ದಿಗಳೇನು, ಇವುಗಳಲ್ಲಾಸಕ್ತರಾಗಿ ಸಮಸ್ತ ಕರಗಳನ್ನು ಇಂದ್ರಾ ದಿ ದೇವತಾರಾಧನ ಮಾತ )ವನ್ನಾಗಿ ಮಾಡುವರಲ್ಲದೆ ಮೋಕ್ಷವೇಕೆ ಯುಳ್ಳವರಾಗಿ ಸಂಸಾರದಿಂದ ಭಯಪಟ್ಟು ನನ್ನ ಆರಾಧನರೂಪವಾಗಿ ರುವ ಪೂರ್ವೋಕ್ತವಾದ ಕರಯೋಗವನ್ನು ಫಲಾಪೇಕ್ಷೆಯಂ ಬಿಟ್ಟು ಯಾರೂ ಮಾಡಲಾರಂಭಿಸಲಾರರೆಂದರು. ... |೧೨