ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩೭) ಚತುದ್ಯೋಧ್ಯಾಯಃ ೨VF (ಗೀ| ವಿ) ನಾನೇ ಸ್ವಯಜ್ಞಗಳಿಗೂ ಭಕ್ತಾವಾಗಿಯೂ ಜೋರಕನಾಗಿಯೂ ಇರುವೆನು, ಇದನ್ನು ತಿಳಿದು ಭಾಗವತರು ನಿ ಪ್ಯಾಮರಾಗಿ ನನ್ನನ್ನೇ ಆರಾಧಿಸುವರು, ಅತೈವಿದ್ಯರು ತತ್ವವನ್ನು ತಿಳಿಯದೆ ಕರಗಳ ಫಲವನ್ನ ಪೇಕ್ಷಿಸುವಂತವರಾಗಿ ದೇವತಾಸ್ತರಗಳ ನ್ಯಾ ರಾಧಿಸುವರು; ಅದೇನಿಷ್ಕಾಮಕಲ್ಮನಿದರಾದಭಾಗವತರಿಗೂ ತೈ ವಿದ್ಯರಿಗೂ ಭೇದವು. ಆದರೇ ಮನವರ ನುವರಂತೆ' (೩॥ ೧೧) ಎಂಬುವ ಶಕದಲ್ಲಿ ಪರಮಾತ್ಮನಿಗೆ ಸರಕರ ಕರತ್ಪವೂ ಭೋ ಕತ್ರವೂ ಹೇಳಲ್ಪಟ್ಟಿತು, ಜೀವಾತ್ಮರಿಗೆ ಸ್ವಾತಂತ್ರ ವಿಲ್ಲವಾದು ದರಿಂದ ಸರ್ವಕರ ಕರತವು ಪರಮಾತ್ಮನಿಗೆ ಸಿದ್ದವಾದರೂ ಯ ಜ್ಞಾದಿ ಭೋಕ್ತ ವು ಪರಮಾತ್ಮನಿಗೆ ಯಾವಪ್ರಮಾಣದಿಂದಸಿದ್ದವಾ ಗುವುದೆಂದರೆ ಅದಕ್ಕುತ್ತರವನ್ನು ಹೇಳುತ್ತಾನೆ.ಯಾವ ಕಾರಣದಿಂದ ನನ್ನಿಂದಮನುಷ್ಯ ಲೋಕದಲ್ಲಿಕದಿಂದುಂಟಾದ ಧವು ಆದಂ ವಾಡ ತಕ್ಕವರಿಗೆ ಶೀಘ್ರವಾಗಿ ಉಂಟಾಗುತ್ತದೆ ಆ ಕಾರಣದಿಂದಲೇ ನಾನು ಸೃಯ ಭೋಕ್ತಾ ಎಂಬದಾಗಿ ಸರರು ನನ್ನ ಮಾರವನ್ನನುಸರಿ ಸುತ್ತಾರೆ. ಪರಮಾತ್ಮನಿಗೆ ಸರ್ವ ಯಜ್ಞ ಭೂತವಿರುವದ ರಿಂದಲೇ ಆ ಕರ ಫಲವು ಯಜಮಾನನಿಗೆ (ಕರವಂ ಮಾಡುವಂತವ ನಿಗೆ ತೀವ Jವಾಗಿ ವಿಸ್ತವಾಗುವುದು, ಸಕಾರಾಂತರದಿಂದುಂಟಾ ಗುವುದಿಲ್ಲವು. ಈ ಅವು ಸಮತಲಸವ” ಎಂಬುವ ವೇ ದಾಂತ ಸೂತ )ದಿಂದಲೂ ಕುತಿಗಳಿಂದಲೂ ವ್ಯಕ್ತವಾಗಿರುವುದು, ಈ ಪರತೆ-ಪರಮಾತ್ಮನಿಗೆ ಸರ್ವಜ್ಞ ಭೋಕ್ತ ರೂಪವಾದ ಈ ಪಪತ್ನಿಯಿಂದ, ಅತಃ-ಈಪರಮಾತ್ಮನ ದಣೆಯಿಂದ, ಫಲಂ-ಫಲವು,ಭ ವತಿ-ಉಂಟಾಗುವುದೆಂದು ಸೂತ್ರಾ ವು. (ಅಥವಾ) ತ ವಿದ್ಯರು ಕಫಲಾಪೇಕ್ಷಿಗಳಾಗಿ ಅನ್ಯದೇವತೆಗಳ ನಾ ರಾಧಿಸುವುದರಿಂದ ದೇವ ತಾಂತರಗಳ ಮಾದ್ಯ ವನ್ನನುಸರಿಸುವಂತವರಾಗುವುರು, ಅವರುಗಳಿಗೆ ಭಗವನ್ನಾರಾನುವರಿತವು ಹೇಗೆಂದರೆ, ತೈವಿದ್ಯರು ಅನ್ಯರೇವತಾ ರಾಧನವನ್ನು ಮಾಡುವಂತವರಾದರೂ ಕಡೆಯಲ್ಲಿ ಕರಗಳನ್ನು ನನ್ನ ಎನ್ನಣೆಮಾಡುವುದರಿಂದ ಅವರ ( ದೈವ ಮಾರವನ್ನು ) ನನ್ನ ಮಾನ ವನ್ನನುಸರಿಸಿದವರಾಗಿಯೇ ಆಗುವುರು. ಅವರು ದೇವತಾಂತ