ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|೧೩|| ೨೯೦ ಶ್ರೀ ಗಿ ತಾ ರ್ಧ ಸಾ ರೆ. ರಗಳನ್ನಾ ರಾಧಿಸಿದರೂ ಆಯಾ ದೇವತಾರಾಮಿಯಾದ ನನ್ನಿಂದಲೇ ಅವರುಗಳಿಗೆ ಫಲವು ಪ್ರಾಪ್ತವಾಗುವುದರಿಂದ ಸರರೂ ನನ್ನ ಮಾರ ವನ್ನೇ ಅನುಸರಿಸುವರೆಂದು ತಾತ್ಸರವು. |೧೦|| ಮೂ | ಚಾತುರ್ರಂಮಯಾಸೃಷ್ಟಂಗುಣಕರ್ಮ ವಿಭಾಗಶಃ | ತಸ್ಯಕಾರ ಮಹಿಮಾಂ ವಿಕಾರ ಮಧ್ಯಯಂ | ... ೧೩॥ ಪ| ಚಾತುರ್ವಣ್ಯ್ರ೦- ಮಯಾ- ಸೃಷ್ಟ ಗುಣಾಕರವಿಭಾಗಶಃ | ತಸ್ಯ-ಕರಾರಂಅಪಿ-ಮಾಂ- ವಿಬ್ಬಿ - ಅಕರಾರಂ- ಅವ್ಯಯಂ|| ಅಸಿ-ಮಾಂ- ವಿ? ಅ|| ಚಾತುರರ- ನಾಲ್ಕುವರಗಳು, (ನಾಲ್ಕುಲಾತಿಗಳು) ಗುಣಕರವಿಭಾಗಶಃಗುಣಕರಗಳ ವಿಭಾಗಯುಕ್ತವಾಗಿ, ಮಯಾಸೃಷ್ಯ- ನನ್ನಿಂದ ಸೃಷ್ಟಿಸಲ್ಪಟ್ಟಿತು; ತಸ್ಯ- ಅದಕ್ಕೆ, ಕರಾರಮಪಿ- ಕರಾಆದರೂ, ಅಕರಾರಂ- ಕರಾ ಅಲ್ಲನೆಂಬದಾಗಿ ಯೂ, ಮಂ- ನನ್ನನ್ನು, ವಿದ್ದಿ-ತಿಳಿದು ಕೊಳು. ||೧೩|| (ಕಂ | ಭಾ || ) ಮಾನವ ( ಮನುಷ್ಯ ) ಲೋಕದಲ್ಲಿಯೇ ವರಾತುಮಾದಿ ಕರಾಧಿಕಾರವು ; ಇದು ಇತರ ಲೋಕಗಳಲ್ಲಿಲ್ಲವೆಂಬ ನಿಯಮಕ್ಕೆ ಕಾರಣವೇನು ? (ಅಥವಾ) ವರಾಹ ವಾದಿ ವಿಭಾಗ ಯುಕ್ತರಾದ ಮನುಷ್ಯರು ಸರ್ವ ಹಕಾರದಿಂದ ನನ್ನ ಮಾ ರ್ಗವನ್ನನುಸರಿಸುವುದೆಂದು ಹೇಳಿರುತ್ತೀಯಲ್ಲವೆ, ಆ ಹಕಾರವಾ ಗಿ ಇತರ ದೇವತಾಮಾರ್ಗಗಳನ್ನನುಸರಿಸದೇ ಸರ್ವಪ್ರಕಾರದಿಂದಲೂ ಕಸ್ಥನರೂಪವಾದ ನಿನ್ನ ಮಾರ್ಗವನ್ನೇ ಅನುಸರಿಸಲು ಕಾರಣವೇ ನು? ಎಂಬ ಅರ್ಜುನನ ಪ್ರಶ್ನೆಯನ್ನು ತಾನೇ ಚಿಂತಿಸಿ ಸಮಾಧಾನವ ಕದಿಂದ ಹೇಳುತ್ತಾನೆ. ಈಕ್ಷರನಾದನನ್ನಿಂದ ಬಹ್ಮಕತಿ ಯಾದಿ ನಾಲ್ಕುವರಗಳು ಸತ್ಪಾದಿ ಗುಣಗಳೇನು, ತರವಾದಿಕರ ಗಳೇನು, ಅವುಗಳವಿಭಾಗದಿಂದ ಸೃಷ್ಟಿಸಲ್ಪಟ್ಟಿರುವುವು.(ಇದರಿಂದೀ ಶರನು ಜಾತ್ಯಾದಿಸ್ಕವಿಗಳಂ ಮಾಡಿ ಅದಕ್ಕೆ ಗುಣಕರಗಳಂವಿಭಾಗಿ ಸಿರುವುವನೊದು ಹೇಳಿದಂತೆ ಆಯಿತು.) ಮತ್ತು ಆ ಎಲ್ಲಾ ಶಮಾದಿ ಗಳಲ್ಲಿ ಬಾಹ್ಮಣನು ಸತ್ವ ಗುಣ ಹುಧಾನನಂಬದಾಗಿಯೂ ಇಂತಹ ಬ್ರಾಹ್ಮಣನಿಗೆ ಸಮುದವು ತಪಸ್ಸುಗಳೆಂಬಿದೆ ಮೊದಲಾದವುಗಳು ಕರ 'ಗಳೆಂಬದಾಗಿಯೂ ತಿಳಿಯತಕ್ಕದ್ದಾಗಿರುವುದು, ಸತ್ವಗುಣವು ಸ್ವಲ್ಪ