ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ, ೨೯೧ ವಾಗಿರಜೋಗುಣಪ ಧಾನನಾದ ಕ್ಷತ್ರಿಯನಿಗೆ, ಕೌರವು, ತೇಜಸ್ಸು, ಮೊದಲಾದವುಗಳೇಕರಗಳೆಂಬದಾಗಿಯೂ ತಮೋಗುಣವುಸಲ್ಪವಾಗಿ ರಜೋಗುಣ ಪ್ರಧಾನನಾದವೈಶ್ಯನಿಗೆ ಕೃಹ್ಯಾದಿಗಳುಕರಗಳೆಂಬದಾಗಿ ಯೂರಜೋಗುಣವು ಸ್ವಲ್ಪವಾಗಿ ತಮೋಗುಣ ಪ್ರಧಾನವಾದ ಕೂದ) ನಿಗೆ ಬಾಹ್ಮಣ ಕೃತಿಯ ವೈಶ್ಯರೆಂಬ ತಿವರ ಶಿರೂಷೆಯೇ ಮೊದ ಲಾದವುಗಳು ಕರಗಳೆಂಬದಾಗಿಯೂ, ಇಂತಹ ಗುಣಕರ ವಿಭಾಗದ ಳಿಂದ ನಾಲ್ಕು ಗಳು ಹರಮೇಶರನಾದ ನನ್ನಿಂದ ಸೃವಿಸಲ್ಪಟ್ಟ, ರುವುದೆಂದವು. ಈ ನಾಲ್ಕು ವಿಧಗಳಾದ ವರಗಳು ಇತರ ಲೋಕ ಗಳಲ್ಲಿ ಇಲ್ಲವಾದುದರಿಂದ ಹಿಂದಿನ ಶ್ಲೋಕದಲ್ಲಿ ಸಮಾನುವೇಲೋಕೆ ಎಂಬದಾಗಿ ಹೇಳಿತು. ಆದರೆ ಆ ಚಾತುರರಾದಿ ಸೃವಿ ಮೊದ ಲಾದ ಕರಗಳಿಗೆ ಈರನೇ ವಾಡವನಾಗಿರುವುದರಿಂದ ಪರಮಾತ್ಮ ನಿಗೂ ಕುತ್ರ ಭೋಕ್ತೃಗಳುಂಟೆಂದು ತನ್ಮೂಲವಾಗಿ ಈಶ್ವರ ನು ನಿತ್ಯಮುಕ್ತನು, ನಿತೈಕೃರನ್ನು, ಆಗಲಾರನೆಂದು ಚಿಂತಿಸದೇ ಮಾ ಯಾಸಂವ್ಯವಹಾರದಿಂದ ಈ ಕರನು ವರಾದಿಗಳಂ ಸೃವಿಸುತ್ತಾನ ಲ್ಲದೇ ಪರಮಾಥ್ಯವಾಗಿ ಈಕ್ಷರನು ಕರಾ (ಮಾಡತಕ್ಕವನು ಆಗಲಿಲ್ಲ ವಾದುದರಿಂದ ನಿತ್ಯ ಮುಕ್ತವೇ ಮೊದಲಾದ ಗುಣಗಳಿಗೆ ಕೊರತೆಯಿ ಲ್ಲವೆಂದು ತಿಳಿಯಬೇಕು. ಆದುದರಿಂದಲೇ, ಅವ್ಯಯಂ- ಅಸಂಸಾರಿ ಯುಸಂಸಾರಿಯಲ್ಲವೆಂತಲೂ ನನ್ನ ನ್ನು ತಿಳಿಯುವಂತವನಾಗು.೧೩॥ (ರಾ||ಭಾ||) ಪೂರಕವಾದ ಕರಯೋಗವನ್ನು ಪ್ರಾರಂಭಿಸಲು ವಿರೋಧಿಯಾಗಿರುವ ವಾಸಗಳ ಕ್ಷಯಕ್ಕೆ ತಕ್ಕ ಕಾರಣವನ್ನು ಹೇಳು ತ್ತಾನೆ. ನಾಲ್ಕುವರಗಳೊಡನೆ ಕೂಡಿ ಬ್ರಹ್ಮಾದಿ ಸ್ತಂಬರಂತವಾದ ಸಮಸ್ತವಾದ ಪ್ರಪಂಚವು ಸತ್ಯಾದಿ ಗುಣವಿಭಾಗದಿಂದಲೂ, ಅದಕ್ಕನು ಗುಣವಾದ ಶಮದಮಾದಿ ಕರ ವಿಭಾಗದಿಂದಲೂ ವಿಭಕ್ತವಾಗಿ ನನ್ನಿಂದ ಸೃಸಲ್ಪಡುವುದು ನನ್ನಿಂದಲೇ ರಕ್ಷಿಸಲ್ಪಡುವುದು, ನನ್ನಿಂದಲೇ ಸಂ ಹರಿಸಲ್ಪಡುವುದು, ಅಂಧಾವಿಚಿತ್ರ ಸೃಷ್ಟ್ಯಾದಿಗಳನ್ನು ನಾನುಮಾಡತ ಕವನಾದರೂ ಅವುಗಳನ್ನು ನಾನುಮಾಡತಕ್ಕವನಲ್ಲವೆಂಬದಾಗಿ ತಿಳಿದು ಕೊಳ, ಈಅಂಶವು ಮುಂದಿನಕದಲ್ಲಿ ವಿವರಿಸಲ್ಪಡುವುದು|೧೩|| (ಗೀಗಿ !) ಪರಮಾತ್ಮನಾದ ನಿನ್ನ ಭಜನವಿಲ್ಲದೇ ವಿದ್ಯರಿಗೆ