ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೨ ಶ್ರೀ ಗಿ ತಾ ರ್ಥ ಸಾ ರೇ. ಏತಕ್ಕೆ ಮೋಕ್ಷವಾಗುವುದಿಲ್ಲವು. (ಅಥವಾ) ಜ್ಞಾನಿಗಳಂತೆ ತೆ ವಿದ್ಯರಿಗೂ ಮೋಕರೂಪವಾದ ಮಹಾ ಫಲವೇತಕ್ಕೆ ವಾಪ್ತವಾಗು ವುದಿಲ್ಲವು ? ಎಂದರೇ ಪರಮಾತ್ಮನಾದ ನಾನು ಸಕಲ ವರಗಳ ನ್ನು ಸೃಸ್ಮಿಮಾಡುವುದರಿಂದ ಯಾರಿಗೂ ತಂದೇಯಾಗಿರುವೆನು, ಅಂ ಥಾತಂದೆಯಾದ ನನ್ನನ್ನು ಬಿಟ್ಟು ಅನ್ಯದೇವತೆಗಳ ನಾರಾಧಿಸುವಂತ ವರಿಗೇ ಫಲಪ್ರಾಪ್ತಿಯೇ ಇಲ್ಲವು, ಮಹಾಫಲವಾದ ಮೋಕವು ವy ಪ್ರವಾಗುವುದು ಹೇಗೆ? ಎಂಬದಾಗಿ ಸಮಾಧಾನ ಪಡಿಸುತ್ತಾನೆ. ಗುಣ ಕರ ವಿಭಾಗಕಃ- ಸತ್ಯಾದಿ ಗುಣ ವಿಭಾಗದಿಂದಲೂ, ಕರ ವಿಭಾಗ ದಿಂದಲೂ, ಚತುರ ಸಮೂಹವು ನನ್ನಿಂದ ಸೃಷ್ಟಿಸಲ್ಪಟ್ಟಿತು. ಜನರು ಸಾತ್ವಿಕ ನಿಕರು ರಾಜ ಸಸಾತ್ವಿಕರು, ತಾಮಸ ಸಾತ್ವಿ ಕರು ಎಂಬದಾಗಿ ಮೂರುವಿಧಗಳಾಗಿರುವರು. ಅವರಲ್ಲಿ ರಾಜಸ ನಾ ತಿಕರಿಲ್ಲಿ ಗಹಣ ಮಾಡಲ್ಪಟ್ಟಿರುವರು. ಅಂಧಾ ರಾಜ ಸನಾತಕರೆ ಫಿ (ಮ) ಸತ್ವಗುಣ ಪ್ರಧಾನನಾದವನು ಬ್ರಾಹ್ಮಣನು, (h|| ವಿ) ಸ ತಗುಣಾಧಿಕ್ಯದಿಂದ ರಜೋಗುಣ ಯುಕ್ತನಾದವನು ಬ್ರಾಹ್ಮಣನು, ಕಮಾದಿಗಳು ಕರಗಳು, ( ಮ ) ಸತ್ತ ರಜೋಗುಣಗಳುಳ್ಳವನು ಕೃತಿ ಯನು, (ಗಿ | ವಿ) ಸತ್ವಗುಣಕ್ಕಿಂತಲೂ ಅಧಿಕವಾದರಜೋ ಗಣವುಳ್ಳವರು ಕೃತಿಯರು, ಅವರಿಗೆ ಗೌರದಾನಾದಿಗಳು ಕಮ್ಮ ಗಳು, (ಮ) ರಜಸ್ತಮೋಗುಣಗಳುಳ್ಳವನು ವೈಶ್ಯನು, (ಗಿ ವಿ) ತಮೋಗುಣಕ್ಕಿಂತಲೂ ಅಧಿಕವಾದ ಸತ್ವಗುಣಕ್ಕೆ ಸಮವಾಗಿರುವ ರಜೋಗುಣವುಳ್ಳವರು ವೈಶ್ಯರು, ಅವರುಗಳಿಗೆ ಗೋರಕ್ಷಣ ಈ ವಿವಾ ಣಿಜ್ಞಾದಿಗಳು ಕರಗಳು. (ಮ) ತಮೋಗುಣವುಳ್ಳವನು ಶೂದ್ರನು, (ಗಿII) ಸಲ್ಪವಾಗಿ ಸತ್ವಗುಣವೂ, ಅದಕ್ಕಿಂತಲೂ ಅಧಿಕವಾದ ರಜೋಗುಣವೂ, ಇವುಗಳಿಗಿಂತಲೂ ಅತ್ಯಧಿಕವಾದ ತಮೋಗುಣ ವುಳ ಕೂದಲರು, ಅವರಿಗೆ ತೆವಕರ ತಿವಾದಿಗಳೇ ಕರೆ ಗಳೆಂಬವಾಗಿ ಗುಣಕ ವಿಭಾಗಗಳನ್ನ ರಿಯಬೇಕು, ಆದರೆ ಚಾತುರ ರ್ಣ್ಯಕ್ಕೂ ಪರಮಾತ್ಮನಾದ ನೀನು ಹೇಗಾದರೆ ಕರಾ ಆಗಿರುತ್ತೀಯೊ ಅದೇ ಪ್ರಕಾರವಾಗಿ ನಿನಗೂ ಸಮ್ಮಿಕರ್ತರುಂಟೋ ? ಎಂದರೇ ನಾ ಲೈುವರ್ಣ ಸಮುದಾಯಕ್ಕೆ ನಾಕರಹಿತನಾದ ನಾನು ಕರ್ತಾ ಆದರೂ