ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೪ ಶಿ ಗಿ ತಾ ಧ ಸ ರೇ, ದಿ Jಯಾದಿಗಳಿಗೆ ಆರಂಭಕವಾಗಿರುವ ಅಹಂಕಾರ ವಿಲ್ಲದವನಾದುದ ರಿಂದ ನನ್ನನ್ನು ಲೇಪಿಸುವುದಿಲ್ಲವು. ಅಂಧಾ ಕರಫಲಗಳಲ್ಲಿಯೂ ನನಗೆ ಅಪೆಕ್ತಯಿಲ್ಲವು. ಯಾವ ಸಂಸಾರಿಗಳಿಗಾದರೇ ಕರಗಳಲ್ಲಿ CC ನಾನು ಮಾಡತಕ್ಕವನು ” ಎಂಬ ಅಭಿಮಾನವು, ಆ ಕರ ಫಲಗಳ ಲ್ಲದೇ ಇರುವದೋ ಅವರನ್ನು ಕರಗಳು ಲೇಪಿಸುವುವು; ಅವು ಗಳಿಲ್ಲವಾದುದರಿಂದ ನನ್ನನ್ನು ಕರಗಳು ಲೇಪಿಸುವುದಿಲ್ಲವು. ಈ ಪ್ರ) ಕಾರವಾಗಿ ಯಾವನಾದರೇ ನಾನು ಕರಗಳನ್ನು ಮಾಡತಕ್ಕವನಲ್ಲವೆಂ ಬದಾಗಿಯೂ, ನನಗೆ ಕರ್ಮಫಲಗಳಲ್ಲಪೇಕ್ಷೆಯಿಲ್ಲವೆಂಬದಾಗಿಯೂ, ನನ್ನ ನ್ನು ಆತ್ಮನನ್ನಾಗಿಯೂ ತಿಳಿದುಕೊಳ್ಳುತ್ತಾನೆಯೋ ಅವನು ಕರಗಳಿಂದ ಕಟ್ಟಲ್ಪಡಲಾರನು, ಅಂತವನಿಗೂ ದೇಹೇಂದಿಯಾದ್ಯಾ ರಂಭಕಗಳಾದ ಕರಗಳುಂಟಾಗುವುದಿಲ್ಲವೆಂದು ತಾತ್ಸರವು ||೧೪|| (ರಾ|| ಭಾಗ) ಈ ಪ್ರಕಾರವಾದ ವಿಚಿತ್ರ ಸೃಷ್ಟಿ ಮೊದಲಾದವು ಗಳನ್ನು ಪರಮಾತ್ಮನು ಮಾಡತಕ್ಕವನಾದರೂ ಮಾಡತಕ್ಕವನಲ್ಲವೆಂ ಬದಾಗಿ ತಿಳಿದುಕೊಳ್ಳುವದು ಹೇಗೆ ? ಎಂದರೆ ಪ್ರತ್ಯುತ್ತರವನ್ನನು ಗ್ರಹಿಸುತ್ತಾನೆ, ಯಾವ ಕಾರಣದಿಂದ ವಿಚಿತ್ರವಾದ ಈ ಸೃದ್ಮಾದಿ ವ್ಯಾಪಾರಗಳಲ್ಲಿ ನನಗೆ ಯಾವದೊಂದು ಸಂಬಂಧವೂ ಇಲ್ಲವೊ, ದೇವ ನನ್ನಾಗಿಯೂ, ಮನುಷ್ಯನನ್ನಾಗಿಯೂ, ಸೃವಿಸುವದೂ ತತ್ವ ೩ಾ Jಣಿಗಳ ಪೂರಪೂರ ಪುಣ್ಯವಾದಗಳೆಂಬ ಕಲ್ಮವಿಶೇಷಾಧೀನವಾ ಗಿರುವುದರಿಂದ ನನ್ನಿಂದುಂಟಾಗತಕ್ಕದ್ದಾಗಿಲ್ಲವೋ ಆ ಕಾರಣದಿಂದ ಪುಣ್ಯವಾವಾಧೀನಗಳಾಗಿರುವ ಸುಖದುಃಖತಾರತಮ್ಯಗಳೇನು, ರೇವ ಮನುವ್ಯಾದಿ ವಿಚಿತ್ರ ಸೃವಿಯನ್ನು, ಅವುಗಳ ತಾರತಮ್ಯ ದರ್ಶನ ದಿಂದ ಮಾಡಲ್ಪಟ್ಟ ವಿಕೆವ ನಿಮ್ಮರ್ವದಿಂದ ದೇವಮನುವಾದಿ ವಿಚಿ ತಸ್ಪಶ್ನೆಯನ್ನು ನಾನು ಮಾಡತಕ್ಕವನಲ್ಲವು. ಭೂಮಿಯಲ್ಲಿ ನಾನಾ ವಿಧವಾದ ಮೊಳಿಕೆಗಳುಂಟಾಗುವುದಕ್ಕೆ ಭೂಮಿಯು ನೀರು ಹೇಗಾ ದರೇ ಸಾಮಾನ್ಯ ಕಾರಣವಾಗಿ ಅಂಕುರೋತ್ಸಯಲ್ಲಿ ಆಯಾ ಬೀಜಗಳು ವಿಶ್ವ ಹ)ಯೋಜಕಗಳಾಗಿರುವುವೋ ಆ ಪ್ರಕಾರವಾಗಿಯೇ ದೇವ ಮನುಹ್ಯಾದಿ ವಿಚಿತ್ರ ಸೃವಿಗೂ ನಾನು ಸಾಮಾನ್ಯ ಕಾರಣನಾಗಿದ್ದ ರೂ ಆಯಾ ಪ್ರಾಣಿಗಳ ಪುಣ್ಯಪಾಪ ಕರಗಳು ವಿಶೇಷ ಪ್ರಯೋಜಕ