ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯v ಶ್ರೀ ಗೀ ತಾ ರ್ಥ ಸಾ ರೇ, ಪೂರರಿಂದ ಮಾಡಲ್ಪಟ್ಟಿರುವುದೆಂತಲೂ, ಅತ್ಯಂತ ಪ್ರಾಚೀನವಾ ಗಿರುವುದೆಲತಲ ಈ ಕರವನ್ನು ವಿರ್ಕಮವಾಗಿ ಹೇಳುವುದಕ್ಕೆ ಕಾರಣ ವೇನು ? ಎಂಬದಾಗಿ ಅರ್ಜನನ ಹಕ್ಕವನ್ನು ತಾನಾಗಿಯೇ ಚಿಂತಿ ನಿ ಕರಾ ಕರಗಳಲ್ಲಧಿಕವಾದ ವೈಷಮ್ಯ ವಿರುವುದರಿಂದ ಆದಂ ತಿಳಿದು ಆಚರಿಸುವುದು ಅತ್ಯಂತ ಕಪ್ಪವಾಗಿರುವುದೆಂತಲೂ, ಪೂಕರಿಂದ ಚರಿಸಲ್ಪಟ್ಟಿರುವುದರಿಂದ ಪ್ರಾಚೀನ ವಾಗಿರುವುದೆಂತ ಹೇಳಿದ ಪಕ್ಷದಲ್ಲಿ ಅಂಧಾ ಕನ್ಮದಲ್ಲಿ ನಿನಗೆ ಪವರಿಯು ಸುಕರವೆಂತಲೂ ಹೇ ಳುತ್ತಾನೆ. ಎಲೈ ಅರ್ಚನನೇ ? ಯಾವದು ಕರನು ? ಯಾವುದು ಅಕಸ್ಮವು ? ಇದಂ ತಿಳಿಯದೇ ಇಂಥಾ ಕರಾ ಕರ ವಿಷಯದಲ್ಲಿ ಮೇಧಾವಿಗಳು ( ಬುದ್ದಿಯುಳ್ಳವರು) ಕೂಡಾ ಮೋಹವನ್ನು ಹೊಂ ದುತ್ತಾರೆ. ಆದುದರಿಂದ ಯಾವ ಕರಾಕರಗಳನ್ನು ನೀನು ತಿಳಿದು ಸಂಸಾರದಿಂದ ಬಿಡಲ್ಪಡುವಿಯ ಅಂಧಾ ಕರಾ ಕರೆಗಳನ್ನು ನಿನಗು ಪದೇಶಿಸುವನು ಪದೇಶಿಸುವನು ... . ||೧೬|| ||೧೬|| (ರಾ| ಭಾ) ಈಗ ನಾನು ಹೇಳಿರುವಂತೆ ಕ ಸ್ವರೂಪವನ್ನು ತಿ ಅಯುವುದು ಅತ್ಯಂತಕವೆನ್ನುತ್ತಾನೆ. ಮೋಕ್ಷಾಪೇಕ್ಷೆಯುಳ್ಳವ ನಿಂದ ಮಾಡತಕ್ಕ ಕರ ವ್ಯಾವ೦ತಿಯಾಗಿರುವುದೆ ? ಆ ಕರಾಂತ ರತವಾದ ಆತ್ಮನ ಯಧಾಜ್ಞಾನವು ಯಾವರೀತಿಯಾಗಿರುವುದೊpಈ ಕರಾಕುಗಳನ್ನು ತಿಳಿಯದೇ ಮಹನೀಯರಾದ ವಿದ್ವಾಂಸರು ಕೂಡ ಮೋಹಪಡುತ್ತಾರೆ. ಜ್ಞಾನವನ್ನು ಗರೀಕರಿಸಿಕೊಂಡಿರುವ ಅಂಧಾ ಕವನ್ನು ಈಗ ನಾನು ನಿನಗುಸದೇಸುವೆನು, ಅದು ಕೇಳಿ ಸವಿತಾ ಚೀನವಾಗಿ ತಿಳಿದುಕೊಂಡು ಯಧಾವತ್ತಾಗಿ ನೀನನುಮ್ಮಿಸಿದರೇ ಸಂ ಸಾರಬಂಧದಿಂದ ಬಿಡಲ್ಪಡುತ್ತಿದೆ; ಕಸರೂಪವನ್ನರಿಯುವುದಕ್ಕೆ ಅದರ ಅನುಷ್ಠಾನವೇ ಫಲವಾಗಿರುವುದೆಂದರಿಯಬೇಕು, ೧೬ || (ಗೀ| ವಿ) ಇಲ್ಲಿ “ ತತ್- ಕರ, ಎಂಬದಾಗಿ ಮೊದಲು ಪದ ದವಂ ಮಾಡಿರುತ್ತಾರೆ. ತತ್ತರ - ಆಕರವನ್ನು, ತೇ- ನಿನಗೆ, ಪ್ರವ ಕಾಮಿ- ಹೇಳುತ್ತೇನೆ, ಕರವನ್ನು ನಿನಗೆ ಹೇಳುತ್ತೇನೆಂಬುವುದರಿಂ ದ ತಿಕವನ್ನು ಹೇಳಲಿಲ್ಲವೆಂದೇರಡುವುದು, ಕರ ಪವಾಮಿ ಎಂಬುವ ನಾನದಲ್ಲಿರುವ ಕಲ್ಮಶಬ್ದವು ಅಕರ ಉಹಲಕ್ಷಣವಾ