ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರೋಧ್ಯಾಯಃ ೩೦೧ ತಾನೆಯೋ ಅವನು ಮನುಷ್ಯರುಗಳಲ್ಲಿ ಬುದ್ದಿವಂತ ನಂಬದಾಗಿಯೂ ಯೋಗಿಯೆಂಬದಾಗಿಯೂ, ಸರ, ಕರಗಳಂ ಮಾಡಿದವ ನಂಬದಾಗಿ ಯೂ ಹೇಳಲ್ಪಡುವನು, ಆದರೆ ಪ್ರಕೃತಿಯು, (ವ್ಯಾವರವು) ಕರ್ಮವಾದರೂ ನಿವೃತ್ತಿ, ಯು (ವ್ಯಾವಾರವಿಲ್ಲದೆಇರುವಿಕೆಯು) ಕರ್ಮಾಭಾವವಾಗಿರುವುದರಿಂದ ಅಂಧಾ ಕರ್ಮಾಭಾವದಲ್ಲಿ ಕರ್ಮವನ್ನು ನೋಡುವುದು ವಿರುದ್ಧವಲ್ಲ ವೆ? ಎಂಬದಾಗಿ ಚಿಂತಿಸದೇ ಕರ್ವಾ ಭಾವವೂ ಕದಂತೆ ಕರಧಿ ನವಾಗಿರುವುದೆಂತಲೂ, ಆದುದರಿಂದ ಪ್ರವೃತಿಯಂತೆ ನಿವೃತ್ತಿಯಲ್ಲಿ ಯ ಕರ್ಮವನ್ನು ನೋಡುವಿಕೆಯು ವಿರುದ್ಧವಾಗಲಾರದು, ಆದರೂ ನಿವೃತ್ತಿಯೆಂಬುವುದು ಯಾವದಾದರೊಂದು ವಸ್ತುವಿನ ಅಧೀನವಾಗಿರುವುದರಿಂದ, ಕಾರಕ ನಿಬಂಧನ ವಿಲ್ಲದೆಇರುವುದರಿಂದ ಲೂ ನಿವೃತ್ತಿಯಲ್ಲಿ ಕರ್ಮದರ್ಶನವು ಹೇಗೆ ಸಂಭವಿಸಬಹುದೆಂದು ಯೋಚಿಸದೆ ಯಾವದೊಂದು ವಸ್ತುವನ್ನು ಹೊಂದದೇನೆ ಅದು ಕಿ) ಯಾ-ಅದಕ್ಕಿದು ಸಾಧನವು- ಇವನು ಮಾಡತಕ್ಕವನು - ಇದು ಫಲ ವು, ಎಂಬ ಕ್ರಿಯಾಕಾರಕಫಲ ವ್ಯವಹಾರವೆಲ್ಲವೂ ಅವಿದ್ಯಾವಸ್ಥೆ ಯಲ್ಲಿಯೇ ಉಂಟಾಗಿರುವುದರಿಂದಲೂವಸ್ತುಸಂಬಂಧವಿಲ್ಲದೆ ಇರುವು ದರಿಂದ, ಈ ವ್ಯವಹಾರವು ಯಾವದಾದರೊಂದು ವಸ್ತುವನ್ನಾ ಶ ) ಯಿಸದೇನೇ ಉಂಟಾಗಬಹುದೆಂದು ತಿಳಿಯಬೇಕು, ಆದುದರಿಂದೀ ಪಕಾರವಾಗಿ ವಿಚಾರಿಸಿ ಪದ್ಧತಿಯಂತೆ ನಿವೃತ್ತಿಯಲ್ಲಿಯೂ ಕಮ್ಮ ನನ್ನು ನೋಡುವಂತವನು ಬುದ್ಧಿಯುಳ್ಳವನೆಂತಲೂ, ಸಕಲ ಕರ್ಮಗ ಳನ್ನು ಮಾಡಿದವನೆಂತಲೂ ಯೋಗಿಯೆಂತಲ ನಿತವಾಡ ಡವನು, (ಈ ಕಾದ್ದತಾತ್ಸಲ್ಯವನ್ನು ತಿಳಿದುಕೊಳ್ಳದೇ ಒಂದು ವ ಸ್ತುವು ಮತ್ತೊಂದು ವಸ್ತುವಾಗದಂತೆ ಕರಾ ಕರಗಳಿಗೆ ಅಭೇದ ವಿಲ್ಲದ್ದರಿಂದ ಕರ್ಮವಿಪಯಷ್ಟನವು ಅಕರ್ಮವಿಪಯವಾದ ಜ್ಞಾನವಾ ಗಿಯೂ, ಅಕರ್ಮವಿಪಯಜ್ಞಾನವು ಕರ್ಮವಿಷಯವಾದ ಸ್ಥಾನವಾಗಿ ಯೂ ಆಗುವುದಿಲ್ಲವೆಂತಲೂ(ಇದು ಒಂದನೇ ಪೂರ್ವಪಕ್ಷವು)ಕರಾ ಕರಗಳು ಅನ್ನೋನ್ಮವಿರುದ್ದಗಳಾದುದರಿಂದ ಅವುಗಳಿಗಾಧಾರಾಧೆ