ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೨ ಶ್ರೀ ಗೀ ತಾ ರ್ಥ ಸಾ ರೇ, ಯಭಾವವು (ಕಗ್ಯದಲ್ಲಿ ಅಕರ್ಮವು ಅಕರ್ಮದಲ್ಲಿ ಕರ್ಮವಿರುವಿಕೆ ಯು) ಉಂಟಾಗುವುದಿಲ್ಲವೆಂತಲ, (ಅದು ದ್ವಿತೀಯಪೂರ್ವಪಕ್ಷವು) ಆದುದರಿಂದಲೇ ಕರ್ಮದಲ್ಲಿ ಅಕರ್ಮವನ್ನು ಅಕರ್ಮದಲ್ಲಿ ಕರ್ಮವನ್ನು ಯಾವನು ನೋಡುವನೋ ? ಎಂಬುವ ವಿದ್ಯಾಭಿಮಾ )ಯವನ್ನು ಉಪ ದೇಶಿಸುವುದು ಯುಕ್ತವಾಗಿರುವುದೇ ? ಎಂಬ ಯೆರಡು ವೊರ್ವಹ ಕಗಳಿಗೂ ಇಲ್ಲಿ ಕ ನವಾಗಿ ವುತ್ತರವು ಹೇಳಲ್ಪಡುವುದು. ಒಂದು ವಸ್ತುವು ಬೇರೊಂದು ವಸ್ತುವಾಗದಂತೆ ಕರ್ಮಾಕರ್ಮಗಳಿಗೆ ಅಲ್ಲೇ ದವಿಲ್ಲವಾದುದರಿಂದ ಕರ್ಮವಿಪಯವಾದ ಜ್ಞಾನವು ಅಕರ್ಮವಿಸ್ಮಯವಾ ದಜ್ಞಾನವಾಗಿಯೂ, ಅಕರ್ಮ ವಿಷಯವಾದ ಜ್ಞಾನವು ಕಗ್ಯ ವಿಷಯವಾ ದಜ್ಞಾನವಾಗಿಯೂ, ಆಗಕೂಡದೆಂಬ ಮೊದಲಿನ ಆಕ್ಷೇಪಕ್ಕ ಸಮಾಧಾ ನವನ್ನು ಹೇಳುತ್ತಾರೆ, ಬಹ್ಮವು ಪರಮಾನ್ಯವಾಗಿ ಕಿ ಯಾರಹಿತ ವಾಗಿಯೇ ಇದ್ದರೂ ವಿವೇಕವಿಲ್ಲದ ಮೂಢದೃಪ್ಪಿಯುಳ್ಳ ಜನರಿಗೆ ಯಾಸಹಿತವಾಗಿರುವಂತೆ ಕಾಣಲ್ಪಡುವವ )ಕಾರವೇ ಪ್ರಪಂಚವು ಹರ ಮಾನ್ಯವಾಗಿ ಕ್ರಿಯಾಯುಕ್ತವಾಗಿದ್ದರೂ ಕ್ರಿಯಾರಹಿತವಾಗಿರುವಂ ವಿವೇಕ ವಿಲ್ಲದವರಿಗೆ ಕಾಣಲ್ಪಡುತ್ತದೆ, ಈ ಅತಿಯಾಗಿಯ ಕಮ್ಮ ದಲ್ಲಿ ಅಕರ ಭಾಂತಿ, ಅಕರದಲ್ಲಿ ಕರಭಾಂತಿಯೂ ಎಂಬ ಹರ ಸ್ಪರಾಧ್ಯಾಸ ವುಂಟಾಗಿರುವುದರಿಂದ ಪರಮಾರ್ ಜ್ಞಾನೋತ್ಪತಿಗಾಗಿ CC ರ್ಕದಲ್ಲಕವನ್ನು ಅರ್ಕದಲ್ಲಿ ಕರವನ್ನು ಯಾವನು ನೋಡುತ್ತಾ ನಿಯೋಎಂಬದಾಗಿ ಪರಮಾತ್ಮನಿಂದ ಹೇಳಲ್ಪಡುವ ವಾಕ್ಯವು ವಿರು ದೃವಾಗದೇ ಉಚಿತವಾಗಿಯೇಇರುವುದು, ಮತ್ತು ಆರೋಪಿತವಾದ ಕ ರಾದಿಗಳನ್ನನುವಾದಮಾಡಿ ಅಂಧಾ ಆರೋಪಿತ ಕರ್ಮಾದಿಗಳಿಗೆ ಅಧಿ ಇಾನವಾಗಿಯೂ ಕರಾದಿಗಳಿಲ್ಲದ್ದಾಗಿಯೂ, ತನಗಿಂತಲೂ ವಿವ ವಿಲ್ಲದ್ದಾಗಿಯೂ, ಇರುವ ಬಹ್ಮವನ್ನು ಪರಮಾತ್ಮನು ಬೋಧಿಸದೇ ಹೋದರೇ ಬುದ್ಧಿಯುಳ್ಳವನಾಗಿಯೂ, ಯೋಗಿಯಾಗಿಯೂ, ಸರಕ ರಗಳನ್ನು ಮಾಡಿದವನಾಗಿಯೂ ಆಗುವುದು ಸಂಭವಿಸುವುದಿಲ್ಲವಾದ ಕಾರಣ ಈ ಶ್ಲೋಕದಿಂದ ಸರವಿಕಾರ ಶೂನ್ಯವಾದ ಬ್ರಹ್ಮಜ್ಞಾನವೇ ಉಪದೇಶಿಸಲ್ಪಟ್ಟಿರುವುದೆಂದರಿಯಬೇಕು, ಆದುದರಿಂದಲೂ ಭಗವ ದಿಕ್ಯವು ವಿರುದ್ಧವಾಗಿ ಕಂಡುಬರುವುದಿಲ್ಲವು. ಮತ್ತು ಪೂರೈಕೆ