ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ. ೩೦೩ ಕದಲ್ಲಿ ಹೇಳಲ್ಪಟ್ಟಿರುವ ದೊಡ್ಡ ವ್ಯಂ, ಎಂಬ ಪದದಲ್ಲಿರುವ ಬೋಧ ಕೆಟ್ಟವು ಬ್ರಹ್ಮಜ್ಞಾನದಲ್ಲಿ ಪ್ರಸಿದ್ದವಾಗಿರುವುದರಿಂದಲೂ ಕರಾಕರ ವಿಕರ್ಮಗಳ ಸ್ವರೂಪವು ತಿಳಿಯತಕ್ಕದ್ದೆಂದು ಹೇಳುತಲಿರುವ ಹರ ಮಾತ್ಮನಿಂದ ಸಮ್ಯಕ್ ಜ್ಞಾನೋಪದೇಶವು' ಬ್ರಹ್ಮಜ್ಞಾನವನ್ನು ಪದೇಶಿಸು ವುದು) ವಿವಕ್ಷಿತವಾಗಿರುವುದರಿಂದ ಈಕದಲ್ಲಿ ಕೂಟವಾದ ಬ ಹ್ಮವು ಹೇಳಲ್ಪಟ್ಟಿರುವುದೆಂದರಿಯಬೇಕು, ಮತ್ತು ಯುದ್ಧಾ ತ್ಯಾ ಮೋಕ್ಷ.ನೇ೭ಶುಭಾತ'(|೧೬|) ಎಂಬ ಅಶುಭ ಮೋಕ್ಷಣರೂ ಹವಾದ ಫಲಭೋಧಕವಾಗಿರುವ ವಾಕ್ಯವನ್ನು ಹಾಲೋಚಿಸಿದರೂ ಬ್ರಹ್ಮಜ್ಞಾನಕ್ಕಿಂತಲೂವಾಕ್ಯವಾದ ಜ್ಞಾನದಿಂದ ಅಶುಭಮೋಹಣರೂ ಹವಾದ ಮಹಾಫಲಪ್ರಾಪ್ತಿಯಾಗುವುದಿಲ್ಲವೆಂಬ ಕಾರಣದಿಂದ ಇಲ್ಲಿ ಕೂ ಟಪ್ಪವಾದ ಬ್ರಹ್ಮಜ್ಞಾನವೇ ಅಭಿಪೇತವಾಗಿರುವುದು, ಪ್ರಾಣಿಗಳು ಕರ್ಮದಲ್ಲಿ ಅಕರ ಸ್ಥಾನವನ್ನು ಅಕರದಲ್ಲಿ ಕರಜ್ಞನವನ್ನಂಬದಾಗಿ ಕರಾಕರಗಳನ್ನು ವಿಪಯದಿಂದ ಗುಹಿಸಿರುತ್ತಾರಾದುದರಿಂದ ಅಂ ಢಾ ವ್ಯತ್ಯಾಸವಾಗಿ ಗ್ರಹಿಸಲ್ಪಟ್ಟ ಜ್ಞಾನವನ್ನು ನಿವೃತ್ತಿಮಾಡಲು CI ಕಣ್ಮಕ ಯಃ' ಎಂಬ ಭಗವದೃಚನವು ಸಂಗತವಾಗಿರುವುದೆಂ ದರಿಯಬೇಕು, ||೧|| - ಕರಾಕರಗಳು ಪರಸ್ಪರ ವಿರುದ್ದಗಳಾದುದರಿಂದ ಅವುಗಳಿಗಾಧಾ ರಾಧೆಯ ಭಾವವುಂಟಾಗುವದಿಲ್ಲವೆಂಬ ಔತೀಯಪೂರಕವನ್ನು ಪರಿ ಹರಿಸುತ್ತಾರೆ.(ಇಲ್ಲಿ ಕಣ ಎಂಬುವ ಸ್ಥಾನದಲ್ಲಿ ವಿಪರಸಪ್ತಮಿಾ ಪ ರಿಗ್ರಹದಿಂದ ಪ್ರಥಮಪೂರ ಪಕ್ಷವು ಅಧಿಕರಣ ಸಪ್ತಮಿಾಹಗ್ರಹದಿಂ ದ ದ್ವಿತೀಯ ಪೂರೂಪಕ್ಷವೂ ಉಂಟಾಗಿರುವುದೆಂದು ತಿಳಿಯತಕ್ಕದ್ದು) ಘಟದಲ್ಲಿ ಬದರೀಫಲ (ಬೆ ಹಣ್ಣು) ವಿರುವಂತೆ ಕರದಲ್ಲಕರ ವಿಲ್ಲ ವಾದರೂ ಅಲ್ಲದೇ ಇರುವವಸ್ತುವಿನಲ್ಲಿ ಒಂದು ವಸ್ತುವು ಇರುವುದೆಂದು ಹೇಳುವುದು ಲೋಕವಿರುದ್ದವಾಗಿರುವುದು, ಕರಾ ಭಾವವೇ ಅಕರವಾ ಗಿರುವುದರಿಂದ ಅಕರದಲ್ಲಿ ಕರವಿರುವುದೆಂದು ಹೇಳುವಿಕೆಯು ಯುಕ್ತ ಎಲ್ಲವು. ಆದುದರಿ ದ ಲೋಕರು ಕರಾಕರಗಳನ್ನು ಮೃಗತ್ಯ ಯಲ್ಲಿ ನೀರಿನಂತೆಯೂ, ಕುಸ್ತಿಯಲ್ಲಿ ಬೆಳ್ಳಿಯಂತೆಯೂ ವಿಪರೀತವಾ ಗಿಳಿದುಕೊಂಡಿರುತ್ತಾರೆ. ಆದರೇ ಕರದಲ್ಲಕರವು, ಅಕರ್ಮದ