ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩88 ಶ್ರೀ ಗೀ ತಾ ರ್ಥ ಸಾ ರೇ, ಭೀಕರವು, ಆರೋಪಿತವಾಗಿರುವುದೆಂದೆಣಿಸಬೇಕಲ್ಲದೇ ಕರವು ಕರವೆ ಆಗುವುದಲ್ಲದೆ ಅಕರವಲ್ಲವೆಂಬದಾಗಿಯೂ,ಅಕರವುಅಕರವ ಆಗುವು ದಲ್ಲದೇ ಕರವಲ್ಲವೆಂತಲೂಡಿಯಕೂಡದು, ಏತಕ್ಕಂದರೆ ! ಕರವು ಕರವೇ ಆಗುವುದರಿಂದ, ಹಡಗಿನಲ್ಲಿ ಹೋಗುವಂಧಾವನಿಗೆ ಧಡದಲ್ಲಿ ರುವ ವೃಕ್ಷಗಳಲ್ಲಿ ಗಮನರೂಪವಾದ ಕರವಿರುವಹಾಗೆ ಕಂಡುಬಂದ ರೂ ಪರವಾಧ್ಯವಾಗಿಲ್ಲವಾದುದರಿಂದ ಅಂಧಾ ವೃಕ್ಷಗಳ ಗಮನರೂಪ ವಾದ ಕರವು ಹೇಗಾದರೇ ವ್ಯಭಿಚರಿಸುವುದೆ, ಮತ್ತು ಕಣ್ಣಿಗೆ ಸ ಮೂಾಹಸ್ಥರಾಗದೇ ಬಹುದೂರದಲ್ಲಿ ಹೋಗುವಂಥವರನ್ನು ಕಂಡು ಆ ವರು ವಾಸ್ತವವಾಗಿ ಗಮನರೂಪಕವುಳ್ಳವರಾದರೂ ನದಿಯದೇನಿಂತಿ ರುವಹಾಗೆ ಕಂಡುಬರುವುದರಿಂದ ಅವರು ಗಮನರೂಪಕರ ಎದೆ ನಿಂ ತಿರುತ್ತಾರೆಂಬದಾಗಿ ಹೇಳುವ ಸಂದ'ದಲ್ಲವರುಗಳ ಗಮನ ವಿಲ್ಲವೆಂಬ ಅಕರವು ಹೇಗಾದರೆ ವ್ಯಭಿಚರಿಸಿವರೆ, ಆ ಪ್ರಕಾರವೇ ಇಲ್ಲಿಯೂ * ಯಾರಹಿತಬ ಹ್ಮವು + ಯಾಯುಕ್ತವಾಗಿರುವಂತೆಯೂಕ್ರಿಯಾ ಸಹಿತವಾದ ಪ್ರಪಂಚವು ಕಿ ಯಾರಹಿತವಾಗಿರುವಂತೆಯೂ ಅವಿವೇಕ ದಿಂದ ಕಾಣಲ್ಪಡುವುದು, ಮತ್ತು ಪತಿಯೊಬ್ಬನು ಕಿ ಯಾರಹಿತ) ಹ್ಮರೂಪನಾಗಿದ್ದರೂ ಅವಿವೇಕದಿಂದ ಅಕರದಲ್ಲಿ ನಾನು ಮಾಡುವೆ ನಂಬದಾಗಿ ಕರದರ್ಶನವು ಕರದುಕರದರ್ಶನವೂ, ವತ್ತೂ ಆ೦ ಥಾ ವಿಪರೀತದರ್ಶನವೂ ಯಾವ ಅವಿವೇಕದಿಂದುಂಟಾಗಿರುವುದೂ ಅ ದನ್ನು ನಿರಾಕರಿಸಲು ಶ್ರೀಕೃಷ್ಣನು ಕಮ್ಮ ಕರಯಃಸಕ್ತಿwa ತ್ಯಾದಿವಾಕ್ಯಗಳನ್ನು ಹೇಳಿದನು ಮತ್ತು ಸಕಿ ಯತ್ನವು ಆತ್ಮನಲ್ಲಾರೋಪಿಸಲ್ಪಟ್ಟಿರುವುದೆಂದು ಅನೇಕಾವೃತ್ತಿಯಾಗಿ ಹೇಳಿದ್ದರೂ ನಿರೀಕಾರಾತ್ಮ ವಸ್ತುವನ್ನು ಕು ರಿತಾಲೋಚಿಸಿದರೇ ಅತ್ಯಂತ ವಿಪರೀತ ದರ ನದಿಂದುಂಟಾದ ಸಂನ್ಯಾ ರದಿಂದ ವಿಮೋಹಿತರಾಗಿರುವ ಲೋಕರು ತಮಗಳಿಗೆ ವಸ್ತುತತ್ವವು ತವಾಗಿದ್ದರೆ ಅದನ್ನು ಮರೆತುಮಿಥ್ಯಾಪ್ರಸಂಗವನ್ನುಂಟುಮಾದಿಕಂ ದುಯಾವಹೇತುವಿನಿಂದಲಾದರೂತಮ್ಮಗಳಿಗಿಲ್ಲದಕರತಭೋಕ್ಸ್ ಡ್ರಗಳನ್ನು ಆತ್ಮನಿದ್ದವಾದ ಧರಗಳೆಂದು ತಿಳಿಯುತ್ತಾರೆಂಬ ಅಭಿ ಹೋಯದಿಂದ ವಸ್ತುಸ್ವಭಾವವು ತಿಳಿಯಲಸಾಧ್ಯವಾಗಿರುವಿಕೆ