ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ck (೩೯) ಚತುದ್ಯೋಧ್ಯಾಯಃ ೩೦ ಯಂ ನೋಡಿಯ, ಶಿಕ್ಷವನು ಅನೇಕ ಜನ್ಮಗಳಿಂದ ಬರುತ ಲಿರುವ ವಿಧ್ಯಾಜ್ಞಾನಸಂಸ್ಕಾರದಿಂದುಂಟಾದ ಮೋಹ ನಿವೃತ್ತಿಗೊಸ್ಕ ರವಾಗಿ ಪುನಃ ಪುನಃಹೇಳುತಲಿರುವ ಅಗ್ಗವನ್ನೆ ಇಲ್ಲಿ ಉಪದೇಶಿಸಿದನಂ ದರಿಯಬೇಕು. ಮತ್ತು ಆತ್ಮನಲ್ಲಿ ಕರ್ವಾಭಾವವನ್ನು IC ಅವ್ಯ ಯಮಚಿಂತ್ಕಯಂ - ನಜಾಯತೇಮಿಯತೆ , ಇತ್ಯಾದಿ ಪ್ರಕರಣ ಗಳಲ್ಲಿ ಪ್ರತಿ ತಿನ್ಯಾಯಗಳಿಂದ ಪದ್ದ ಹಡಿಸಿ, “ ಸರಕರಾಣಿ ಮನನಾ ಸನ್ನನಾಸುಖಂವ ! » (೫ ೧೩) ಎಂಬದಾಗಿ ಮುಂದೆಯೂ ಹೇಳುತ್ತಾನೆ, ತಿ)ವಿಧಗಳಾದ ಕರಗಳು ದೇಹಾದಿಗಳಿಂದ ಮಾಡಲ್ಪಡುವುವಾದು ದರಿಂದಲ, ಕೂಟಸ್ಕಸಭಾವವುಳ್ಳ ಆತ್ಮನು ಅಸಂಗನಾಗಿರುವುದ ರಿಂದಲ, ಆತ್ಮನ ಅವ್ಯಾಪಾರರೂಪವಾದ ಕರವು ಪ್ರಸಿದ್ದವಲ್ಲರೆ ಇರುವುದರಿಂದಲೂ, ಕ್ರಿಯಾರಹಿತವಾದ ಬ್ರಹ್ಮದಲ್ಲಿ ಕರದರ್ಶನವು ಸಿದ್ದಿಸಲಾರದೆಂದೆಣಿಸದೆ ( ಕಿಂಕರ್ಮಕಿಮಕರೋತಿ ಕವಿತ ) ಮೋಹಿತಾಃ (೩೧೬॥) ಎಂಬ ವಾಕ್ಯ ತಾತ್ಸಲ್ಯವನ್ನು ನೋಡಿದರೆ ನಾನು ಮಾಡತಕ್ಕವನೆಂಬ ಅಹಂಕಾರಾಭಿವಾನರೂಪವಾದ ಕರ್ಮವು ಕಂಡುಬರುವುದರಿಂದ ಆತ್ಮನಲ್ಲಿ ಕರಾರೋಹವು ಭಾ೦ತಿಯಿಂದುಂ ಟಾಗಬಹುದೆಂದು ತಿಳಿಯಬೇಕು, ಲೋಕದಲ್ಲಿ ಪ್ರತಿಮನುಷ್ಯನ ದೇಹಾದ್ಯಾಲಯವಾದ ಕರವನ್ನು ಆತ್ಮನಾದೆ.ಚಿಸಿಕೊಂಡು << ನಾನು ಯಾವಕಾರವನ್ನು ಮಾಡದೇ ಇದ್ದಗೆ ಆಯಾಸವಿಲ್ಲದೇ ಸುಖವಾಗಿರುವೆನು, ಆದುದರಿಂದ ಯಾವಕಾರವ ಮಾಡಲಾರನಂ (ದು ದೇಹೇಂದ್ರಿಯಾದಿಗಳು ಯಾವಕಾರವನ್ನು ಮಾಡದೇ ಇರುವಿಕೆ ಎಂಬ ಕರ್ಮವನ್ನ, ಅಂಧಾ ಯಾವ ಕಾರಣವನ್ನು ಮಾಡಲೇ ಯಿದ್ದು ವಿಕೆಯಿಂ ದುಂಟಾದ ಸುಖವನ್ನೂ, ಆತ್ಮನಲ್ಲಾರೋಪಿಸಿದೆ. ನಾನು ಯಾವ ಕಾದ್ಯವನ್ನು ಮಾಡದೇ ತುನ್ನಿಂಭೂತನಾಗಿದ್ದ ರಿಂದ ಸುಖವಾಗಿರುವೆನೆಂದು ನೆನೆಸುತ್ತಾನೆ. ಆದುದರಿಂದಾನ ಕರ್ಮಭಾ೦ತಿಯುಂಟಾಗುವುದು, ಆದರೆ ನಿಮ್ಮಿಯನಾದ ಆತ ನಲ್ಲಿ ಕರ್ಮಭಾ ಎಂತಿಯುಂಟಾದರೂ ಅಕರ್ಮಭವವು ಹೇಗೆಉoಟ ಗುವುದು ? ಎಂದರೇ ! ಮುಕ್ಕಾಸುಕಿಯು (ಮುತ್ತಿನ ಜಿಪ್ಪೆಯು