ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦೬ ಶ್ರೀ ಗೀ ತಾ ರ್ಥ ಸಾರೆ. ಬೆಳ್ಳಿಯಾಗದಿರುವುದುನ್ನಾಭಾವಿಕವಾಗಿದ್ದರೂ ಅಲ್ಲಿರಜತತವು ಆರೋ ಪಿಸಲ್ಪಟ್ಟಿರುವುದರಿಂದರಜತಾಭಾವವೂ ಆರೋಪಿತವಾದ ರಜತ ದ ಅಭಾವವೇ ಆಗಿರುವುದರಿಂದ ಅ ವು ಕೂಡ ಆರೋಪಿತವೇ ಆಗಿರುವಂತೇ ಆತ್ಮನಲ್ಲಿಯೂ ಅವಿಕಿ)ಯತ್ನವು (ಅಕರ್ಮವು) ನ್ಯ ಭಾವಿಕವೇ ಆಗಿದ್ದರೂ ವಿಕಿ ಯತ್ನವು (ಕರವು) ಅರೋಪಿಸಲ್ಪಟ್ಟ ರುತ್ತದಾದುದರಿಂದ ಅವಿಕಿ ಯತವು ಕರಾಭಾವವೇ ಆಗಿರುವ ಕಾರ ಣ ಅಕರವೂ ಆರೋಪಿತವೇಆಗುವುದು, ಮತ್ತು ಆಲೋಚಿಸಿನೋ ದಿದರೇ ಎಲ್ಲರಿಗೂ ಆತ್ಮನಲ್ಲಿ ಕರಭಾ Jಂತಿ ಯುಂಟಾಗುವುದರಿಂದ ಅಂಧಾ ವಿಪರೀತದರ್ಶನವನ್ನು ನಿವೃತ್ತಿ ಮಾಡುವುದಕ್ಕಾಗಿಯೇ ಭಗ ವಂತನಾದ ತಿಕೃನು ಕರಣ್ಯಕರಯಃ ಪಶ್ಯತೆ ಎಂದು ಹೇ ಆರುತ್ತಾನೆ. ಮತ್ತು, ಅಲ್ಲಿ ಪಂಡಿತನಾಗಿರುವವನುಕೂಡ ನಾನುಮಾ ಡುತ್ತೇನೆಂದು ತಿಳಿಯುತ್ತಾನಾದುದರಿಂದ ಕಾರಕರಣಾಲೆ )ಯಣವು (ರೇಹಾದಿಗಳನ್ನಾ ಕ )ಯಿಸಿರುವುದು) ಆದ ಕರವು, ತನ್ನ ರೂಪದಿ ದಲೇ ವ್ಯವಸ್ಥಿತವಾಗಿರುತಾ ಅವಿಕಿಯನಾದ ಆತ್ಮನಲ್ಲಿ ಕಾರಕರ ಣಾರೂಪದ್ದಾರಾ(ದೇಹೇಂದ್ರಿಯಾದಿಗಳುಆರೋಪಿಸಲ್ಪಡುತಾ) ಸರ ರಿಂದಲೂ ( ಪಂಡಿತರಿಂದಲೂ ಅಪಂಡಿತರಿಂದಲೂ ) ಆರೋಪಿಸಲ್ಪ ಟೀತು, ಭಾವದಲ್ಲಿ ಪಂಡಿತೋಪ್ಯಹಂಕರೋಮಿ ಎಂಬುವ ಅಪಿ ಶಬ್ದದಿಂದ ಪಂಡಿತರಿಗೂಕೂಡ ಕರತಾಭಿಮಾನವಿರುವುದರಿಂದ ಆ ಹಂಡಿತರಲ್ಲಿ ಕರತ್ಪಾಭಿಮಾನವು ಸುತರಾಂ ದೃಢಪಟ್ಟಿರುವುದೆಂದು ಹೇಳಿದಂತೆ ಆಯಿತೆಂದವನ್ನ ರಿಯಬೇಕು. ನದೀತೀರದಲ್ಲಿ ವೃಕ್ಷಗಳು ಸಂಚರಿಸದೆ ಸ್ಥಿರವಾಗಿದ್ದರೂ ಅವುಗಳಲ್ಲಿ ಇಲ್ಲದ ಗಮನ ಕರವು ಆರೋಪಿಸಲ್ಪಟ್ಟಿರುವಂತೆ, ಕರವೂ ಕೂಡ ಸಮವಾಯ ಸಂಬಂಧ ದಿಂದ ಆತ್ಮನಲ್ಲಿರುವುದೆಂಬ ಭ ಮವು ಸರ್ವ ಪ್ರಸಿದ್ಧವಾಗಿರುವುದ ರಿಂದ ಇಲ್ಲದ ಕರ್ಮವು ಆತ್ಮನಲ್ಲಾರೋಪಿಸಲ್ಪಟ್ಟಿರುವುದೆಂತಲೂ, ನದೀತೀರದಲ್ಲಿರುವ ವೃಕ್ಷಗಳಲ್ಲಿ ಪರಮಾಶ್ಚವಾಗಿ ಗಮನರೂಪವಾದ ಕವಿಲ್ಲದಂತೆ ಆತ್ಮನಲ್ಲಿ ಕರವಿಲ್ಲವೆಂತಲೂ ; ಮತ್ತು ಅಕರ್ಮವು ಕದಂತೆ ಆತ್ಮನಲ್ಲಾರೋಪಿಸಲ್ಪಟ್ಟಿರುವುದೆಂತಲೂ, ಅಕರವೂನಾ ನುಯಾವದನ್ನೂ ಮಾಡದೇ ಇದ್ದದ್ದರಿಂದ ಸುಖವಾಗಿರುವೆನೆಂಬ ಅಹಂ