ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦v ಶ್ರೀ ಗಿ ತಾ ರ್ಥ ಸಾ ರೇ, ವಾಗುವುದೆಂದುಹೇಳಿದರೂ ಅವುಗಳಿಗೆ ಫಲಾಭಾವಜ್ಞಾನದಿಂದಲೇ ಅಕು ಭಮೋಹಣವಂಹೇಳುವುದು ಅಸಾಧ್ಯವು, ಮತ್ತು ಇಲ್ಲಿ ನಿತ್ಯಕರ ಗಳಿಗೆ ಫಲವಿಲ್ಲವೆಂಬಜ್ಞಾನವಾದರೂ ನಿತ್ಯಕಮ್ಮಸರೂಪವಿಂಧಾದ್ದೆಂಬ ಜ್ಞಾನವಾದರೂ ಅಶುಭ ಮೋಕ್ಷಣವನ್ನುಂಟುಮಾಡುವುದೆಂದು ಭಗ ವಂತನಿಂದ ಹೇಳಲ್ಪಡಲಿಲ್ಲವು. ಆದುದರಿಂದಲೇ ನಿತ್ಯಕರ್ಮಗಳಿಗೆ ಫಲವಿಲ್ಲವೆಂದು ತಿಳಿದುಕೊಳ್ಳುವುದರಿಂದ ಮೋಕ್ಷವಾ ಪ್ತಿಯಾಗುವು ದೆಂದುಹೇಳುವುದು ಯುಕ್ತವಾಗಿರುವುದಿಲ್ಲವು. ಈ ಪ್ರಕಾರವಾಗಿ ಉಪವಾದಿಸಲ್ಪಟ್ಟ (ಅಶುಭವೋಕಣವುಂಟಾಗುವುದಿಲ್ಲವಾದುದರಿಂದ ಕರದಲ್ಲಕರ್ಮದರ್ಶನವುಂಟಾಗಲಾರದೆಂಬ ನ್ಯಾಯದಿಂದ ಅಕರದಲ್ಲಿ ಕರದರ್ಶನವೂ ನಿರಾಕರಿಸಲ್ಪಟ್ಟಿತು, ನಾಮಾದ್ಯವಾಸನದಲ್ಲಿ ಫಲಕ್ಕಾಗಿ ಬ್ರಹ್ಮದೃಪ್ಪಿಯಂ ಮಾಡು ವಂತೆ ಅಕರದಲ್ಲಿಯೂ ಫಲಾನ್ಯವಾಗಿ ಕರೆದೃಪ್ಪಿವಿಧಾನವಿರುವುದ ರಿಂದ ಅಶುಭವೋಕ್ಷಣಕ್ಕೆ ಅನುಪತಿತೋರಲಿಲ್ಲವೆಂದರೆ ಈಕ ದಲ್ಲಿಆಕರದಲ್ಲಿ ಕರ್ಮದರ್ಶನವಂ ಮಾಡಬೇಕೆಂಬದಾಗಿ ವಿಧಿಸಲ್ಪಡಲಿ ಅವು, ನಿತ್ಯಕರ್ಮಗಳಂ ಮಾಡಬೇಕೆಂದು ಮಾತ್ರೆವೇ ವಿಧಿಸಲ್ಪಟ್ಟ ರುವುದರಿಂದ ನಾಮಾದ್ಭುವಾಸನ ದೃಷ್ಟಾಂತದಿಂದ ಅಕರ್ಮದಲ್ಲಿ ನಮ್ಮ ದೃಪ್ಪಿಯಂ ಮಾಡಲವಕಾಶವಿಲ್ಲವು. ಮತ್ತು ನಿತ್ಯಕರ್ಮಗಳಂ ಮಾಡದೇಹೋಗುವುದರಿಂದ ಪ್ರತ್ಯವಾಯವುಂಟಾಗುವುದೆಂಬ ಜೈನ ದಿಂದ ಸ್ವಲ್ಪವಾದ ಫಲವೂ ವುಂಟಾಗಲಾರದಷ್ಮೆ, ನಿತ್ಯಾನುಷ್ಠಾನ ದಲ್ಲಿ ಪಾವ್ರತಿಯುಂಟಾಗುವುದಕ್ಕಾಗಿ ನಿತ್ಯಾಕರಣದಿಂದ (ನಿತ್ಯಕ ಗಳಂ ಮಾಡದೆ ಇರುವುದರಿಂದ) ಸತ್ಯವಾಯವುಂಟಾಗುವುದೆಂಬ ಜ್ಞಾನವೂ ಕೈಯನ (ಇಳಿಯತಕ್ಕದ್ದೆಂಬದಾಗಿ) ಬೋಧಿತವಾಗ ಎಲ್ಲವು. ಮತ್ತು ವಿಧಿವಾಕ್ಯದಿಂದಲೆ ನಿತ್ಯಕರ್ಮಗಳನ್ನು ಮಾಡ ಬೇಕಂಬದಾಗಿ ಪ್ರವೃತ್ತಿಯುಂಟಾಗುವುದರಿಂದ, ನಿತ್ಯಕರ್ಮಗಳಂ ಮಾಡದೇ ಇರುವುದರಿಂದ ಪ್ರತ್ಯವಾಯ ಫಲವುಂಟಾಗುವುದೆಂಬ ಜ್ಞಾ ನವೂ, ನಿತ್ಯಕರ್ಮಪ್ರವೃತ್ತಿಗೆ ಕಾರಣವಾಗಲಾರದು. - ಮತ್ತು, ಕರವು ಅಕರವಾಗುವುದೆಂಬ ಮಿಥ್ಯಾಹಾನದಿಂದ ಮೋ ಕವು, ಬುದ್ಧಿಮತ್ರವು, ಯೋಗಿಯಾಗುವಿಕೆಯು, ಸಕಲ ಕರ್ಮಗ