ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ, ೩CF ಳನ್ನು ಮಾಡಿದವನಾಗುವಿಕೆಯೂ, ಎಂಬ ಫಲವಾದರೂ ಸತನಾ ದರೂ ಉಂಟಾಗುವುದಿಲ್ಲವು. ಮಿಥ್ಯಾ ಜ್ಞಾನವೇ ಸಾಕ್ಷಾತ್ರ ಅಶುಭ ಹವಾಗಿರುವದರಿಂದ ಅಂಧಕಾರವೇ ಅಂಧಕಾರವನ್ನು ಹೋಗಲಾಡಿಸು ವುದಿಲ್ಲವೆಂಬಂತೆ ಈ ಮಧ್ಯಾಹ್ನವು ಅನ್ಯವಾದ ಅಶುಭದಿಂದ ಮೋ ಕವನ್ನುಂಟುಮಾಡಲಾರದು. ಆದರೆ ಅವಿವೇಕಪೂರಕವಾಗಿ ( ಆದಂ ರಜತಂ » ಎಂಬುವ ಸ್ಥ ಳದಲ್ಲಿ ಸದಸತ್ತುಗಳಿಗೆ ಸಮಾನಾಧಿಕರಣ್ಯವಿರುವುದರಿಂದ ಇದರ ರಜತಂ ” (ಅದು ಬೆಳ್ಳಿಯು) ಎಂಬುವ ಆನವು ಮಧ್ಯಾಹನವಾ ದಂತೆ ಕರದುಕರದರ್ಶನವೂ, ಅಕರದಲ್ಲಿ ಕರದರ್ಶನವೂ ಮಿಧಾ ಜ್ಞಾನವಾಗಲಾರರೆಂತಲೂ, ವಿವೇಕದಿಂದಭಾಸಮಾನವಾಗಿರುವ ಕರಾ ಕರಗಳ ಸಾಮಾನಾಧಿಕರಣಾಂಧೀನವಾದ ಜ್ಞಾನವು ನಿಂಹದೇವ ದತ್ತ,” (ದೇವದತ್ತನುನಿಂಹವು) ಎ೦ಬುವ ಸ್ಥಳದಲ್ಲಿ ಹೇಳಲ್ಪಟ್ಟ ಜ್ಞಾನದಂತೆ ಗುಣನಿಮಿತ್ತಕವಾದ ಜ್ಞಾನವೆಂತಲೂ, ಹೇಳಿದರೂ ಅಂಧಾ ಗೌಣಜ್ಞಾನಕ್ಕೆ ಪ್ರಾಮಾಣಿಕವಾದ ಫಲವಿಲ್ಲವಾದುದರಿಂದ ಕನ್ಮದಲ್ಲ ರಜ್ಞಾನಕ್ಕೂ ಅಕರ್ಮದಲ್ಲಿ ಕರಜ್ಞಾನಕ್ಕೂ ಗೌಣತಾ ಹೇಳುವುದು, ಉಚಿತವಲ್ಲವು. ಮತ್ತು ಕರಾಕರಜ್ಞಾನವು ಗೌಣಜ್ಞಾನವೆಂದು ಹೇಳು ವುದರಲ್ಲಿ ಗುಣಾವದೆಂದರೆ, ಕರವು ಅಕರವೆಂಬುವಜ್ಞಾನದಲ್ಲಿ ಫಲಾ ಭಾವವು ಗುಣವೆಂತಲೂ,ಅಕರ ವುಕರವೆಂಬುವಜ್ಞಾನದಲ್ಲಿ ಫಲಭಾವವು ಗುಣವೆಂತಲೂ ತಿಳಿಯಬೇಕು. ಮತ್ತು ಗೌಣವಾದ ಕರಾಕರವಿಜ್ಞಾನ ವನ್ನು ಉಪನ್ಯಾಸಮಾಡುವ ವ್ಯಾಜದಿಂದ ನಿತ್ಯಕಮ್ಮಗಳು ಮಾಡತಕ್ಕವು ಗಳೆಂದು ಹೇಳಲ್ಪಡುವುವಾದುದರಿಂದ ಗೌಣಜ್ಞಾನದಿಂದುಂಟಾಗುವಫಲ ವ್ಯಾವದೂ ಇಲ್ಲವೆಂದು ಹೇಳಿದವಾಕ್ಯವು ಉಚಿತವಲ್ಲವೆಂದು ಹೇಳಕೂ ಡದು, ಅಲ್ಲಿ ಗೌಣವಾದ ಕರಾ ಕಮ್ಮ ವಿಜ್ಞಾನದಿಂದ ಫಲವು ಉಂಟಾಗುವ ದೆಂದು ಹೇಳಲಿಲ್ಲವು. ಒಂದುವೇಳೆ ಗೌಣಜ್ಞಾನದಿಂದ ನಿಕರಗಳು ಮಾಡತಕ್ಕವುಗಳೆಂಬ ಅರವು ಬೋಧಿಸಲ್ಪಡುವುವೆಂದರೂ ಈ ಪುಕಾ ರವಾಗಿ ಹೇಳುವುದರಿಂದ ಕರಾಕರವಿಜ್ಞಾನದದಕೆಯಿಂದ ಅಶುಭ ಕಣವಾಗುವುದೆಂದು ಹೇಳಿದವಾಕ್ಯಕ್ಕೆ ಹಾನಿಯನ್ನು ಹೇಳಲ್ಪಡದನಿತ್ಯ ನುಷ್ಠಾನವನ್ನು ಹೇಳುವಿಕೆಯೆಂಬ ಆಕ್ರುತಕಲ್ಪನವೇನು, ಇವುಗಳ