ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೨ ಶ್ರೀ ಗೀ ತಾ ರ್ಥ ಸಾ ರೇ. ನ್ನುಂಟುಮಾಡುವುದರಿಂದ ಯಾವ ವಿಶೇಷವೂ ಹೊಂದಲ್ಪಡಲಾರದು, ನಿತ್ಯ ಕುಗಳನ್ನು ಮಾಡದೇ ಹೋದರೆ ಕಪಾತವುಂಟಾಗುವುದೆಂದು ವ್ಯಕ್ತವಾಗಿಯೇ ಹೇಳಬಹುದಾಗಿರುವಲ್ಲಿ ಅಕರಣಿಚಕರ ಯ” ಎಂ ಬ ವ್ಯಕಲ್ಪನದಲ್ಲಿಯೂ ಪ್ರಯೋಜನವು ತೋರಲಿಲ್ಲವು. ಮತ್ತು ನಿತ್ಯಕಮ್ಮಗಳು ಮಾಡತಕ್ಕವುಗಳೆಂದು ವ್ಯಕ್ತವಾಗಿ ಹೇಳದೇ ಲೋಕ ವ್ಯಾಮೋಹಕರವಾದ ವ್ಯಾಜ್ಯದಿಂದ ಕರಣ್ಯಕರಯಃ ಪಶ್ಯತಿ ಎ೦ಬ ದಾಗಿ ಭಗವಂತನು ಹೇಳಿದನೆಂದರೆ; ಈ ಪ್ರಕಾರವಾಗಿ ಹೇಳುವುದರಿಂದ ತಾನೇ ಪ್ರಯೋಜನವೇನು? ಮತ್ತು ಈ ರೀತಿಯಾಗಿ ವ್ಯಾಖ್ಯಾನಮಾ ಡುವುದರಿಂದ ಭಗವದುಕ್ತವಾದ ವಾಕ್ಯಗಳು ೮ ಕವ್ಯಾಮೋಹನಾರ ವಾಗಿರುವುದೆಂದು ಕಲ್ಪಿಸಿದಂತೆ ಆಗುವುದು, ನಿತ್ಯಕಾನುಪ್ಯಾನವು ಸಿದ್ದಿಸುವುದಕ್ಕಾಗಿ ಛದ್ಮ (ಕಪಟ ) ರೂಪವಾದವಾಕ್ಯದಿಂದ ಪರಮಾತ್ಮ ನೀರೀತಿಯಾಗಿ ಹೇಳಿದನೆಂದರೆ ಇಂಧಾ ಕಹಟದಿಂದ ಹೇಳುವ ವಾಕ್ಯ ದಿಂದ ನಿತ್ಯಕಾನುಪ್ಪಾನಕ್ಕಿಂತಲೂ ಅನ್ಯವಾದದ್ದು ಯಾವುದೂ ಬೋಧಿಸಲ್ಪಡದೆ ಇರುವುದರಿಂದಲೂ, ನಿತ್ಯಕಮ್ಮಾನುದಾನವು ಕೆಳಗೆ ಸ್ಪಷ್ಮವಾಗಿಯೇ ಬೋಧಿಸಲ್ಪಟ್ಟಿರುವುದರಿಂದಲೂ,ನಿತ್ಯಕಮ್ಮಾನುಪ್ಪಾ ನಮ್ಮರ್ಥವಾಗಿ ಛದ್ಮದಿಂದೀರೀತಿಯಾಗಿ ಹೇಳಿದನೆಂದರಿಯಕೂಡ ದು, ಸುಬೋಧವಾಗದ ಆತ್ಮ ಜ್ಞಾನವನ್ನು ಸಮೂಾಚೀನವಾಗಿ ತಿಳಿ ಯಪಡಿಸಲು ಅಲ್ಲಲ್ಲಿ ಕಲ್ಲಾಂತರಗಳಿಂದ ಹೇಳುವರೀತಿಯಾಗಿ ಈ ಸು ಬೋಧವಾದ ನಿತ್ಯಕಮ್ಯಾನುಷ್ಠಾನವು ಹೇಳಲ್ಪಡಬೇಕಾಗಿರುವುದಿಲ್ಲವು. ಮತ್ತು ಕರಣ್ಯವಾಧಿಕಾರಸ್ತೆ” (೨||821) ಎಂಬುವ ವಾಕ್ಯ ಕ್ಕಿಂತಲೂ, ಕರಣ್ಯಕರ ಯಃ ಪತಿ ” ಎಂಬ ವಾಕ್ಯವು ನಿತ್ಯ ಕರಾನುಪ್ತನವನ್ನು ಸುಲಭವಾಗಿ ಬೋಧಿಸಲಾರದು, ಆದುದರಿಂದ ಸ್ಪುಟತರವಾಗಿ ತಿಳಿಯುವಂತೆ ಉಪದಿಪ್ಪವಾಗಿರುವ ( ಕರಣ್ವಾ ಧಿ ತಾರಸ್ತೆ ” (೨|821) ಎಂಬುವ ನಿತ್ಯಕಮ್ಮಾನುಜ್ಞಾನ ವಿಷಯವಾದ ಅರ್ಥವು ಇಲ್ಲಿ ಪುನಕ್ಸ್ ಹೇಳಬೇಕಾಗಿರುವುದಿಲ್ಲವು. ಮತ್ತು ಲೋಕ ದಲ್ಲಿಯೂ ವೇದದಲ್ಲಿಯೂ ರ್ಪಸ್ತವಾಗಿರುವುದೇ ತಿಳಿಯತಕ್ಕದ್ದೆಂಬ ದಾಗಿಯೂ ಮಾಡತಕ್ಕದ್ದೆಂಬದಾಗಿಯೂ ಇರುವುದೆಂದು ತಿಳಿಯತಕ್ಕ ದ್ದಲ್ಲದೇ ನಿಮ್ಮ ಯೊಜನವಾದದ್ದು ತಿಳಿಯತಕ್ಕದ್ದಾಗಿಯೂ ಮಾಡ