ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ ೩೧೧ ತಕ್ಕದ್ದಾಗಿಯೂ ಆಗಲಾರದೆಂದು ತಿಳಿಯಬೇಕು. ಆದುದರಿಂದಲೇ ಕ ರದಲ್ಲಕರ ದರ್ಶನವೂ ಅಕರದಲ್ಲಿ ಕರದರ್ಶನವೂ ಗೌಣವೆಂದುಹೇ ಇರುವುದರಿಂದ ಆಪುಕಸ್ತವಾಗಿರುವುದೆಂದುತಿಳಿದು ಅಹಂಕಸ್ತವಾಗಿರುವು ದರಿಂದಲೇ ಅದುತಿಳಿಯತಕ್ಕದೆಂಬ ವಾಕ್ಯಕ್ಕೆ ಅರ್ಹವಾಗುವುದಿಲ್ಲವೆಂ ತಲ, ತಿಳಿಯಬೇಕು, ಮತ್ತು ಕರಾದಿಕವು ಮಾಯಾಮಾತ್ರವಾಗಿ ರುವುದರಿಂದ ಗೌಣವಾದ ಕರಾವಿಜ್ಞಾನವೂ ಮಿಥ್ಯಾ ಜ್ಞಾನವಾಗುವುದ ರಿಂದ ಅಂಧಾ ಮಿತ್ಥಾಜ್ಞಾನಕ್ಕೆ ಬದ್ಧವ್ಯವು ಸಿದ್ದಿಯಾಗು ವುದಿಲ್ಲವು. ಅಂಧಾ ವಿಧಾನದಿಂದ ಪ್ರತ್ಯುಷಸ್ಥಾಪಿತವಾದ ಸದಾ ವ ವಾಸ್ತವವಾದ ಪದಾಧ್ಯವಾಗದೆವನಾ ಭಾಸವಾಗಿರುವುದರಿಂದ ವಿಧ್ಯಜ್ಞಾನಕ್ಕೆ ವಿಷಯವಾದ ಸದಾರಾದಿಕವು ತಿಳಿಯತಕ್ಕದ್ದಲ್ಲವು. ಅಭಾವರಹವಾಗಿಯೂ ನಿತ್ಯಕರ್ಮಗಳನ್ನು ಮಾಡದೇ ಇರುವಿಕೆ ಯಂಬದಾಗಿಯೂ ಆಗುವ ಅಕರವು ಪ್ರತ್ಯವಾಯಕ್ಕೆ ಕರ ಣವಾಗು ವುದರಿಂದ ಕರ ವಾಗುವುದೆಂತಲೂ, ಅಕರ ಹಬ್ಬವು ಕರವನ್ನು ಗಣ ವೃತ್ತಿಯಿಂದ ಬೋಧಿಸುವುದೆಂತಲೂ ಹೇಳುವುದು ಯುಕ್ತವಲ್ಲವು. ನಾಸತೋವಿದ್ಯತೇಭವಃ”ಎಂಬ(೨||೧೬||ನೇ ಕ್ಲಕವೇನುಅಸ ತಿನಿಂದ ಸತ್ತು ಹೇಗೆ ಉಂಟಾಗುವುದೆಂಬ 17 ಶ್ರುತಿಯನ್ನು, ಅವು ಗಳಿಂದ ಅಸತ್ತಿನಿಂದ ಸತ್ತಿನ ಉತ್ಪತ್ತಿಯು ನಿಷೇಧಿಸಲ್ಪಟ್ಟಿರುವುದ ರಿಂದ ಅಸತ್ತಿನಿಂದ ಸದುತ್ಪತ್ತಿಯಂ ಹೇಳಿದರೆ ಅಸತ್ ಸತ್ತಾಗುವು ದೆಂತಲೂ, ಸತ್ತೇ ಅಸತ್ತು ಆಗುವುದೆಂತಲೂ ಹೇಳಿದಂತೆ ಆಗುವದು. ಈ ಪ್ರಕಾರವಾಗಿ ಹೇಳುವುದರಿಂದ ಬಾಧಕವೇನೆಂದರೆ CC ಅಸತ್ತಿನಿಂದ ಸತ್ತು ಹೇಗೆ ಉಂಟಾಗುವದೆಂಬ 27 ಕುತಿವಿರೋಧ ವ್ರಂಟಾಗುವುದೇ ಬಾಧಕವೆಂದು ಹಿಂದೆ ತಿಳಿಸಿರುವೆವು. ಆದುದರಿಂದ ಅಭಾವರೂಪ ವಾದ ನಿತ್ಯಾಕರಣದಿಂದ ಭಾವರೂಪ ಪ್ರತ್ಯನಾಯಕಲ್ಪನವು ಸರ್ವ ಪ್ರಮಾಣವಿರೋಧದಿಂದ ಯುಕ್ತವಲ್ಲವು. ಮತ್ತು ನಿತ್ಯಕಮ್ಮಗಳಿಂದ ಫಲವಿಲ್ಲವಾದುದರಿಂದ ಅದು ಅಕರವಾಗುವುದೆಂದರೆ ಕಗ್ಯ ಕಂಡವು ನಿಪ್ಪಲವಾದದ್ದನ್ನು ವಿಧಿಸಿದಂತೆ ಆಗುವುದು, ಫಲವಿಲ್ಲವಾದುದರಿಂದ ನಿತ್ಯ ಕರದ ವಿಧಿಗೆ ಅನುಪಹತ್ತಿಯುಂಟಾಗುವುದು ಮಾತ್ರವಲ್ಲದೆ ನಿತ್ಯಕರ ವಿಧಾಯಕವಾದ ಧಾತೃರ್ಥವು ದುಃಖರೂಪವಾಗುವುದರಿಂ