ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೨ ಶ್ರೀ ಗೀ ತಾ ರ್ಥ ಸಾ ರೇ, ದಲೂ, ಅಂಥಾ ಕೋಶವನ್ನಂಗೀಕರಿಸಿದರೂ ಫಲವಿಲ್ಲವಾದುದರಿಂದಲೂ ದುಃಖವನ್ನು ಬುದ್ಧಿ ಪೂರಕವಾಗಿ ಹುಟ್ಟಿಸಿ ಕೊಳ್ಳುವದು ಉಚಿತವಲ್ಲ ವಾದುದರಿಂದ, ನಿತ್ಯಕಗಳನ್ನು ಬೋಧಿಸುವ ಶಾಸ್ತ್ರಕ್ಕೆ ಅನು ಪಪತ್ತಿಯುಂಟಾಗುವುದು. ಆದರೂ ನಿತ್ಯಕರ ಗಳಿಂದ ಸರಾಧಿಫಲವಿಲ್ಲ ದಿದ್ದರೂ ನಿತ್ಯಕಗಳಂ ಮಾಡದೇ ಇರುವುದರಿಂದ ಸರಕಮಾತಾದಿಗ ಳುಂಟಾಗುವುದರಿಂದ ಅಂಧಾ ನರಕಪಾತವನ್ನು ತಪ್ಪಿಸಿಕೊಳ್ಳ ವದ ಕಾಗಿ ನಿತ್ಯಕರ ಗಳು ದುಃಖತೂಹಗಳಾದರೂ ಮಾಡತಕ್ಕವುಗಳಾಗು ವುವೆಂದರೆ ಕರ ಶಾಸ್ತ್ರವು ಅನಕ್ಕಾಗಿಯೇ ಹೇಳಲ್ಪಟ್ಟಿತೆಂದು ಹೇಳಿ ದಂತೆ ಆಗುವುದು, ಈ ಪ್ರಕಾರವಾಗಿ ಹೇಳುವುದರಿಂದ ಯೆರಡು ಹ) ಕಾರದಿಂದಲೂ (ಕರವನ್ನು ಮಾಡಿದರೂ ಮಾಡದೇ ಇದ್ದರೂ) ಶಾಸ್ತ್ರ ವು ನಿಪ್ಪಲವೆಂದು ಕಲ್ಪಿಸಿದಂತೆ ಆಗುವುದು, ಮತ್ತೂ ನಿತ್ಯಕಮ್ಮಗ. ಳನ್ನು ಮಾಡದೇ ಹೋದರೆ ನರಕವಾತವುಂಟಾಗುವುದೆಂತಲೂ ನಿತ್ಯ ಕರಗಳಂ ಮಾಡುವುದರಿಂದ ಮೊಕಫಲವುಂಟಾಗುವುದೆಂತಲೂ ಹೇ ಳುವ ಪಕ್ಷದಲ್ಲಿ ನಿತ್ಯಕರ್ಮಗಳಿಗೆ ಫಲವಿಲ್ಲವೆಂಬದಾಗಿ ತಮ್ಮಗಳಿಂದ ಅಂಗೀಕೃತವಾದ ಅರ್ಥಕ್ಕೆ ವಿರೋಧವೂ ಉಂಟಾಗುವುದು. ಆದುದ tಂದ ಹಿಂದೆ ನಾವು ವಿವರಿಸಿರುವ ಅರ್ಥವೇ ಈ ಹೈಕಕ್ಕೆ ಅನುಕೂ ಲವಾಗಿರುವುದೆಂದರಿಯಬೇಕು, ... ... |೧v|| (ಅ)) ಹಿಂದೆ ಹೇಳಿರುವಂತೆ ಕರಾದಿಗಳರಿಯಲಸಾಧ್ಯವೆಂಬವು ದನ್ನೇ ಇಲ್ಲಿಯೂ ಹೇಳುತ್ತಾರೆ. ಪರಮೇಶರಾರಾಧನ ಲಕ್ಷಣವಾದ ಕರ ವಿಷಯದಲ್ಲಿ ಇದು ಬಂಧಕವಾದ ಕರವಾಗುವುದಿಲ್ಲವು, ಇದು ಜ್ಞಾ ನಹತುವಾಗುವುದೆಂಬದಾಗಿ ಅಕರ್ಮವನ್ನು ಯಾವನು ನೋಡುತ್ತಾ ನೆ, ಮತ್ತು ವಿಹಿತಕರಗಳನ್ನು ಮಾಡದೇ ಇರುವಿಕೆಯೆಂಬ ಅಕ ರದಲ್ಲಿ ಬಂಧಹೇತುವಾಗಿರುವ ಪ್ರವಾಯುರೂಪವಾದ ಕರ್ಮವನ್ನು ಯಾವನು ನೋಡುತ್ತಾನೆಯೋ ? ಅವನು ಕರವಂಮಾಡುವ ಮನು ವರಲ್ಲಿ ಕೇವನು, ಯೋಗಿಯು, (ಕರದಿಂದ ಜ್ಞಾನಯೋಗವಂ ಹೊಂದುವುದರಿಂದ ಯೋಗಿಯಂಬದಾಗಿ ಹೇಳಲ್ಪಡುವನು) ಸಮಸ್ತ ಕರಗಳಂ ಮಾಡಿದವನು, ಎಂದು ಹೇಳಲ್ಪಡುವನು. ಸಮುದ ) ಸನೀಯವಾದ ಆ ಕರ್ವುದಲ್ಲಿ ಸರ್ವಕರ್ಮಫಲಗಳು, ಅಡಗಿರುವುದ