ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೪೦) ಚತುದ್ಯೋಧ್ಯಾಯಃ, ೩೧೩ ಷ್ಣ ಕಾರವಾಗಿ ಆರುರುಕ್ಷುವಾದವನಿಗೆ ಕರಯೋಗಾವಸ್ಥೆಯಲ್ಲಿ ( ನಕರ ಣಾಮನಾರಂಭಾತ ” (೩ | 8!) ಇತ್ಯಾದಿ ಪ್ರಮಾಣಗಳಿಂದ ಪ್ರತಿ ಪಾದಿಸಲ್ಪಟ್ಟ ಕರಯೋಗವು ಇಲ್ಲಿ ಸ್ಪುಟೀಕೃತವಾಯಿತು. ಹಿಂದೆ ವಿವರಿಸಿರುವ ಅರ್ಥವೇ ಈ ಪ್ರಕರಣದಲ್ಲಿ ವಿಸ್ತಾರಮಾಡಲ್ಪಟ್ಟಿರುವು ದರಿಂದ ಪಾನರು ದೋಷವಿದ್ದವು. ಇದರಿಂದಲೆ ಆರೂಢಾವಸ್ಥೆ ಯಲ್ಲಿ ಕರದಿಂದ ಉಪಯೋಗವಿಲ್ಲವೆಂಬುವುದೂ ಆಧಿಕವಾಗಿ ವಿವರಿ ಸಲ್ಪಟ್ಟಿತೆಂದರಿಯಬೇಕು, ಆರುರುಕುವಾದವನಿಗೇನೇ ಕರವು ಬಂಧ ಕವಾಗುವುದಿಲ್ಲವಾಗಿರಲುಆರೂಢನ ವಿಷಯದಲ್ಲಿ ಹೇಳಬೇಕಾದದ್ದೇನು? ಎಂಬದಾಗಿ ಅಲ್ಲಿ ಕೈಮುತಿಕನ್ಯಾಯವಂ ತಿಳಿಯಬೇಕು (ಅಥವಾ)ದೇ ಹೇಂದ್ರಿಯಾದಿ ವ್ಯಾಪಾರರೂಪವಾದ ಕರವು ವರಮಾನವಾಗಿದ್ದರೂ ತಾನು ದೇಹೇಂದಿ ಯಾದಿಗಳಿಗಿಂತಲೂ ಅನ್ಯನಾದುದರಿಂದ ಯಾವ ಕವೂ ಅಲ್ಲದವನೆಂತಲೂ, ಕಪ್ಪಗಳಿಗೆ ಕಾರಣಗಳಾಗುವುವೆಂಬ ಚಿಂತೆಯಿಂದ ಕರ ತ್ಯಾಗವಂ ಮಾಡುವಿಕೆಯೆಂಬ ಅಕರದಲ್ಲಿ ಹತ್ಯ ವಾಯರಹವಾದ ಕರಗಳುಂಟೆಂತಲೂ, ತಿಳಿದುಕೊಂಡಿರುವಂತವನು ಯಾದೃಚ್ಛಿಕವಾಗಿ ಮಾಪ್ತಗಳಾದ ಆಕರಗಳನ್ನು ಮಾಡುತಲಿದ್ದರೂ ನಾನು ಮಾಡತಕ್ಕವನಲ್ಲವೆಂಬದಾಗಿ ತಿಳಿಯುವಿಕೆಯನ್ನು ಹೊಂದಿರು ರುತ್ತಾನಾದುದರಿಂದ ಮನುಷ್ಯರಲ್ಲಿ ಅಂತವನು ಬುದ್ದಿಯುಳ್ಳವನೆಂತ ಊ, ಯೋಗಿಯೆಂತಲೂ, ಸಕಲ ಕರ್ಮಗಳಂ ಮಾಡಿದವನೆಂತಲೂ, ಸ್ತುತಿಸಲ್ಪಡುವನು, ಮತ್ತು ಜ್ಞಾನವಿಲ್ಲದೆ ದುಃಖಬುದ್ದಿಯಿಂದ ಕ ತ್ಯಾಗವಂ ಮಾಡುವಿಕೆಯೆಂಬ ಅಕರದಲ್ಲಿ ಪ್ರತಿಬಂಧಕವಾದ ಕರಬು ದಿಯನ್ನು ಯಾವನು ನೋಡುತ್ತಾನೆಯೋ ; ಎಂದರೆ ದುಃಖಗಳಿಗೆ ಕಾರಣವಾಗುವುದೆಂಬ ಬುದ್ಧಿಯಿಂದ ಯಾವನು ಕಮ್ಮಗಳಂ ಮಾಡದೇ ತ್ಯಾಗಮಾಡುತ್ತಾನೆಯೋ ಅಂತವನು ( ಕರೋಂದಿರ್ಯಾಣಿ ಸಂಯು ಮೃ ” (೩||೬) ಎಂಬ ಶ್ಲೋಕದಲ್ಲಿ ಹೇಳಿರುವಂತೆ ಮಧ್ಯಾಚಾರವು ಇವನೆಂದು ಹೇಳಲ್ಪಡುವನು, ಈ ಪ್ರಕಾರವಾಗಿ ಹೇಳುವುದರಿಂದ ಯ ದೃಚ್ಛೆಯಾಗೆ ಮುಕ್ತವಾದ ಕಲಂಜ ಭಕ್ಷಣಾದಿಗಳನ್ನು ಜ್ಞಾನಿಗಳು ಮಾಡಿದರೂ ದೋಷವಿಲ್ಲವೆಂತಲೂ, ರಾಗ ಪ್ರಾಪ್ತವಾದ ನಿವಿದ್ದ ಭಕ