ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯ. ೩೧೫ ಅಗ್ಗವನ್ನೂ ಹೇಳುತ್ತಾರೆ ) ಅಥವಾ : ಕರೋಹಿಯತಂತಿ ಕಮ್ಮ ಜೀವ ಉದಾಹ್ಯತಃ || 7 ಎಂಬ ನಿರುಕ್ತಿ ಬಲದಿಂದಲೂ ಕರವಿಧಿಕರ ಫಸಹಿತನಾಗಿರುವುದರಿಂದ ಜೀವನೇ ಕರ»ಎಂದು ಹೇಳಲ್ಪಡು ವನು, ಕರಃ ವಿಾಯತೇ ಅಸ್ಮಿನ್ನಿ ಕರ-ಕರ ವಿಧಿಯು ಈ ಜೀವನಲ್ಲಿ ತಿಳಿಯಲ್ಪಡುವುದರಿಂದ ಜೀವನಲ್ಲಿ ಕರಗಬ್ಬವು ಪುಯುಕ್ತವಾಯಿತು, ಕ ವಿಧಿಕರ ಫಲವಿಲ್ಲದವನಾದುದರಿಂದ ಪರಮಾತ್ಮನು ಅಕರ ಎಂದು ಹೇಳಲ್ಪಡುತ್ತಾನೆ. ಕರಣಿ-ಜೀವನಲ್ಲಿಯ-ಯಾವನ್ನು ಅಕಸ್ಮಾ ತಂತ್ರ) ವಿಲ್ಲದವನಾದುದರಿಂದ ಕರಾಭಾವವನ್ನು, ಪತ್ರ-ತಿಳಿಯು ತಾನೊ, ಅಕರಣೆಚ-ಪರಮಾತ್ಮನಲ್ಲಿಯೂ,ಯಃ-ಯಾವನು, ಕರಸ್ವತಂತ್ರ ನಾಗಿರುವದರಿಂದ ಸೃಷ್ಯಾ ದಿ ಸಮಸ್ತಕರವನ್ನು, (ಕದ ರಿಂದಲೂ ಪರಮಾತ್ಮನಿಗೆ ಸ್ವತಂತ ಕರತವೂ ಜೀವಾತ್ಮನಿಗೆ ಹ ರಮಾತ್ಮಾಧೀನವಾದ ಕತ್ರವೂ ಫಲಿತವಾಯಿತು.) ಪಕ್ಕಕ್ಕೆ ತಿಳ ಯುತ್ತಾನೋ, ಸಃ ಅವನು, ಮನುಷ್ಯರಲ್ಲಿ ಪ್ರಶಸ್ತವಾದ ಜ್ಞಾನವುಳ್ಳವ ನೆಂತಲೂ, ಯೋಗಯುಕ್ತನೆಂತಲೂ, ಸಮಸ್ತ ಕರಗಳು ಮಾಡಿದವ ನಂತಲೂ, ಹೇಳಲ್ಪಡುವನೆಂದ‌ವು. ಮ | ಯಸ್ಯಸರೇ ಸಮಾರಂಭಾ ಕಾಮ ಸಂಕಲ್ಪ ವರ್ಜಿತಾಃ | ಜ್ಞಾನಾಗ್ನಿ ದಗ್ಗಕರ್ಮಾಣಂ ತನಾಹುಃ ಪಂಡಿತೆಂಬುಧಾಃ || - ... ! ! ಪ| ಯಸ್ಯ- ಸರ್ವೆ - ಸಮಾರಂದಾಸಿ - ಕಾಮಸಂಕಲ್ಪವರ್ಜಿತಾಃ | ಜ್ಞಾನಾಗ್ನಿ ಗ್ಲ ಕಾಣಣ - ತಂ - ಆಹು - ಪಂಡಿತಂ - ಬುಧಾಃ || * \\ncil |೧|| - ಅ | ಯಸ್ಯ - ಯಾವನ, ಸರ್ವೆ' – ಸಮಸ್ಯೆಗಳಾದ, ಸಮಾರಂಧಾ - ಕರಗಳು - ಕಾಮಸಂಕಲ್ಪವರ್ಜಿತಾಃ – ಇಚ್ಛಾಸಂಕಲ್ಪಾದಿ ವಿಷಿನಗಳಾಗಿರುವುವೆ? (3) ಫಿಟ್ನಾ ರಹಿತವಾಗಿರುವುವೋ ; (|| ಎ) ಕಾಮ? - ಫಲೆಬ್ಬಾ, ಸಂಕಲ್ಪ - ಕರ್ಮದಿಂದ ನಾನು ಸ್ವರ್ಗವ೦ಹೊಂದುವನು, ಎಂಬ ಉದ್ದೇಶವು ಇವುಗಳಲ್ಲದೆ ಇರುವುವೋ ; ಜ್ಞಾನಾ ↑ದ ಕರಾಣಂ - ಜ್ಞಾನಾಗ್ನಿಯಿಂದ ದುಸಲ್ಪಟ್ಟ ಕರವು, (ರಾ) ಕರದಲ್ಲ ಡಗಿರುವ ಆತ್ಮಸ್ವರೂಪಾನವೆಂಬ ಅಗ್ನಿಯಿಂದ ದಹಿಸಲ್ಪಟ್ಟ ಪ್ರಬೇನಕಗ್ನವಳೆ, ( || ||) ಪರಮಾತ್ಮನಿಗೆ ಸ್ವತಂತ್ರ ಕ ತ್ರವನ್ನು ತಿಳಿದು ಅನಂತರದಲ್ಲಿ ತನಗೆ ಅಸ್ವಾತಂತ್ರದಿಂದ ಕರವಿಲ್ಲವೆಂಬುವುದಂತಿಳದಿರುವ, (ಶ್ರೀ| ಕಲ!) ಕರ್ಮವು ಅಶರ್ಮ ||೧||