ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೬ ಶ್ರೀ ಗೀ ತಾ ರ್ಥ ಸಾ ರೇ, ವಾಗುವುದು ತಿಳಿದಿರುವ, ತಂ - ಅವನು, ಪಂಡಿತಂ - ಜ್ಞಾನಿಯನ್ನಾಗಿ, ಬುಧಾಃವಿವೇಕಿಗಳಾದವರು, ಆಹುಃ - ಹೇಳುವುರು. • • • ||೯|| (ರಾ|| ಭಾಗಿ) ಪ್ರತ್ಯಕ್ಷದಲ್ಲಿ ಮಾಡುವ ಕರಕ್ಕೆ ಜ್ಞಾನಾಕಾರವು ಹೇಗೆ ಸಂಭಾವಿತವಾಗುವುದೆಂದರೆ ಅದಕ್ಕುತ್ತರವನ್ನು ಹೇಳುತ್ತಾನೆ. ಯಾವ ಮೋಹಾರ್ಧಿಗಾದರೆ ತಾನು ಮಾಡುವ (ನಿತ್ಯ ನೈಮಿತ್ತಿಕ ಕಾವ್ಯಗಳೆಂದು ಹೇಳಲ್ಪಟ್ಟ ವೈದಿಕ ಕರಗಳ, ದವ್ಯಾರ್ಜನಾದಿ ರೂಪವಾದ ಲೌಕಿಕ ಕರಗಳ) ಸರಕುಗಳ ಫಲಾಪೇಕ್ಷ ರಹಿ ತವಾಗಿಯೂ, ನಾನು ಮಾಡುತ್ತೇನೆಂಬ ಸಂಕಲ್ಪರಹಿತರಾಗಿಯೂ, ಇರುವುದೆ; (ಇಲ್ಲಿ ಸಂಕಲ್ಪವೆಂದರೆ ಪ್ರಕೃತಿಯೊಡನೆಯೂ ಅದರ ಗುಣಗಳೊಡನೆಯೂ ತನ್ನ ಪ್ರೇಕವಾಗಿಮಾಡಿಕೊಂಡು ನನಸುವುದು, ಅದು ಹೇಗೆಂದರೆ- ಕರವನ್ನು ಮಾಡುತಲಿರುವಲ್ಲಿ ಪ್ರಕೃತಿಯ ಗು ಣದಿಂದ ಬಂದ ಕರ ತವನ್ನು ತನ್ನ ಕ್ಲಾರೂಪಿಸಿಕೊಂಡು ನಾನು ಮಾಡಿದೆನೆಂದು ನೆನೆಸುವುದೆ;) ಅವನು ಕರವನ್ನು ಮಾಡುವ ಕಾಲ ದಲ್ಲಿ ಪಕ್ಷತಿಗಿಂತಲೂ ಪೃಥಗ್ರತನಾದ ಆತ್ಮನ ಯಧಾರ್ಥ ಜ್ಞಾನ ದೊಡನೆ ಕರವಂಮಾಡುವುದರಿಂದ ಅವನನ್ನು ತತ್ವೇದಿಗಳಾದ ಹಿರಿ ಯರು ಆತ್ಮಜ್ಞಾನವೆಂಬ ಅಗ್ನಿಯಿಂದ ಸಕಲ ಪಾಪಗಳ ದಹಿಸಿ ರುವ ಮಹಾ ಪಂಡಿತನೆಂಬದಾಗಿ ಹೇಳುವರು, ಆದುದರಿಂದ ಕರಕ್ಕೆ ಜ್ಞಾನಾಕಾರತ್ವವುಂಟಾಗಲು ಬಾಧಕವಿಲ್ಲವು. ||೧೯| ಮ|| ತಕಾಕರ್ಮ ಫಲಾಸಂಗಂ ನಿತ್ಯತೃಪೋ ನಿರಾಶಯಃ | ಕರ್ಮಭಿ ಪ್ರವೃತ್ತೋಪಿನೈವಕಿಂಚಿ ತರೋತಿಷ8 | ... ', ೨೦| ಪ|| ತ್ಯಕ್ಕಾ- ಕಲ್ಮಫಲಾಸಂಗಂ - ನಿತ್ಯತೃವ - ನಿರಾಶರಃ | ಕರಣಿ- ಅಭಿ ಪವ್ರತ - ಅಪಿ - ನ - ಏವ - ಕಿಂಚಿತ್ - ಕರೋತಿ-ಸಃ|| ... ||೨೦|| .ಅ ಕರ್ಮಕಲಾಸಂಗಂ - ಕರ್ಮಫಲಸಂಬಂಧವನ್ನು, ತ್ಯಾ - ಬಿಟ್ಟು, ನಿತ್ಯ ತೃಪ್ತ - ನಿತ್ಯವೂ ಆತ್ಮಾನಂದದಿಂದ ತೃಪ್ತಿಯನ್ನು ಹೊಂದಿದವನಾಗಿಯೂ, (ರಾ) ತನ್ನ ಆತ್ಮಸ್ವರೂಪದಲ್ಲಿಯೇ ತೃಪ್ತಿ ಹೊಂದಿರುವುತವನಾಗಿಯೂ, ನಿರಾಶಯ - ಯಾ ರನ್ನು ಆಶ್ರಯಿಸದೇ ಇರುವಂತವನಾಗಿಯೂ, ಇರುವವನು ; (ರಾ) ಅಬ್ಬರವಾದ ಪ್ರಕೃತಿ ಯಲ್ ಕುರಬುರಹಿತನಾಗಿಯೂ, ಇರುವವನು ; ಕರಣಿ - ಕರದಲ್ಲಿ ಅಭಿವ