ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರೋಧ್ಯಾಯಃ ೩೧೭ ತೊಪಿ - ಪ್ರವೃತ್ತಿಸಿದವನಾದರೂ, ಸಃ - ಅವನ್ನು, ಕಿಂಟೆಡ್ - ಯಾನರೊಂದುಕರ ವನ್ನು, ನಕರೊಡ್ಯವ ಮಾಡುವುದೇ ಇಲ್ಲ. (ರಾ) ನೈವಕಿಂಚಿತ್ರೋತ್ಸವ - ರ್ಕ ವನ್ನು ಮಾಡಿದರೂ ಕರವು ಮಾಡಿದವನಾಗುವುದಿಲ್ಲವು, ಜ್ಞಾನಾಭ್ಯಾಸವನ್ನೇಮಾ ಡಿವವನಾಗುವುನು. (ರಾ|| ಭಾ|) ಕರಕ್ಕೆ ಜ್ಞನಾಕಾರತ್ವವನ್ನೇ ವಿವರಿಸುತ್ತಾನೆ.- ಕ ಫಲಸಂಗವನ್ನು ಬಿಟ್ಟು ನಿತ್ಯನಾದ ತನ್ನ ಆತ್ಮನಲ್ಲಿಯೇ ತೃಪ್ತಿ ಹೊಂದಿರುವಂತವನಾಗಿಯೂ, ಅಸ್ಥಿರವಾದ ಪ್ರಕೃತಿಯಲ್ಲಾ ಪ್ರಯ ಬುದ್ಧಿರಹಿತನಾಗಿಯೂ, ಆರುತ ಯಾವನು ಕರಗಳಲ್ಲಿ ಆಭಿಮುಖ್ಯ ದಿಂದ ವರ್ತಿಸಿದವನಾದರೂ (ಕರಗಳನ್ನು ಮಾಡಿದವನಾದರೂ) ಕಗಳಂ ಮಾಡುವುದೆಂಬ ನೆಪದಿಂದ ಜ್ಞಾನಾಭ್ಯಾಸವನ್ನ ಮಾ ಡುತ್ತಾನೆಂದರ್ಥವು. ಮೂ | ನಿರಾಶೀ ರೈತ ಚಿತ್ತಾತ್ಯಾ ತಕ್ಕ ಸರ್ವ ಸರಿ ಗ್ರಹಃ | ಶಾರೀರು ಕೇವಲ೦ಕರ್ಮ ಕುರ್ವನ್ನಾಶ್ರಿತಿ ಕಿನ್ಸಿಸಂ | ... ... |೨೧|| ಪil ನಿರಾಶೀಕಿ- ಯತಚಿತ್ತಾತ್ಕಾ- ತ್ಯಕ್ಕಸರ್ವಪರಿಗ್ರಹಃ | ಶಾರೀರ- ಕೇವಲ- ಕ ರ-ಕುರ್ರ- ನ ಆ ತಿ- ಕಿನ್ನಿಮಂ || ೧ || ಅ|| ನಿರಾಶೀಕಿ- ಅನೇಕಾರುತನಾಗಿಯೂ, ಯತ ಬೆತ್ತಾತ್ಕಾ- ದೇಹೇಂದಿಯದಿರ ಳನ್ನು ಸ್ವಾಧೀನಪಡಿಸಿಕ್ಕೊಂಡಿರುವಂತವನಾಗಿಯೂ, ತ್ಯಕ್ಕಸರ್ವಪರಿಗ್ರಹಃ- ಸಮಸ್ತ ವಾದ ಸಂಪಾದನೆಗಳನ್ನು ಬಿಟ್ಟಿರುವಂತವನಾಗಿಯೂ, (ರಾ) ಆತ್ಮವನ್ನೇ ಮುಖ್ಯ ಪ ಯೋಜನವಾಗಿ ನೆನಸಿ, ಪಕೃತಿಯು, ಪ್ರಕೃತಿಯಿಂದುಂಟಾದ ವಸ್ತುಗಳು, ಇವುಗಳಲ್ಲಾ ಸಕ್ತಿ ರಹಿತನಾಗಿಯೂ, (ಮ|| ಗೀll all) ದೇಹೇಂದ್ರಿಯಾದ್ಯಭಿಮಾನಶೂನ್ಯನಾಗಿಯೂ, ಶಾರೀರಂ ಕೇವಲಂ ಕರ-ಶರೀರ ಧಾರಣಮಾತಾರವಾದ ಕರವನ್ನು, ಕುರ್ರಮಾಡುವಂತವನು,ಕಿಸಂನಾಪ್ರೆತಿ- ಪಾಪವನ್ನು ಹೊಂದುವುದಿಲ್ಲವು, love * (ಶo| ಭಾ)ಯಾವನಾದರೇ ಲೋಕ ಸಂಗ ವಿಹಾರ ವಾಗಿಯಾದ ರೂ ಕಮ್ಮಗಳ ನ್ನಾಚರಿಸುವುದಕ್ಕೆ ಪೂರವೇ ಸರಾಂತರನಾಗಿಯೂ, ಪತ್ಯಗಾತ್ಮ ಸ್ವರೂಪನಾಗಿಯೂ, ನಿಮ್ಮಿ ಯನಾಗಿಯೂ ಇರುವ ಬಹ್ಮ ವೇನಾನೆಂಬ ಬ್ರಹ್ಮಸ್ವರೂಪ ಜ್ಞಾನವುಳ್ಳವನಾಗುವನೋ ಅಂತ ವನು ಈಲೋಕದಲುಂಟಾಗುವ ದೃಷ್ಟಸುಖಕ್ಕೂ ಪರಲೋಕದಲ್ಲಂ