ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧V ಶ್ರೀ ಗೀ ತಾರ್ಥ ಸಾ ಕೆ. ಟಾಗುವ ಅದೃಷ್ಟ, ಸುಖಕ ಸಾಧನವಾಗಿರುವ ಕರಗಳಲ್ಲಿ ಪ್ರತಿಯೋ ಜನ ರಾಹಿತ್ಯವನ್ನು ನೋಡುವಂತವನಾಗಿ ಸಾಧನಗಳೊಡನೆ ಕರಗ ಳಂ (ಬಿಟ್ಟು ಸನ್ಮಾ ಸವಾಡಿ ಶರೀರಾತಾ ಮಾತ ) ನಿಮಿತ್ತವಾಗಿ ಸಂಚರಿಸುವಂತವನಾಗಿಯೂ, ಯತಿಯಾಗಿಯೂ, ಬ್ರಹ್ಮಜ್ಞಾನ ನಿ. ಗರಿಷ್ಟನಾಗಿಯೂ, ಮುಕ್ತನಾಗುವನೆಂಬೀ ಅಗ್ಗವನ್ನು ತೋರಿಸ ಲೀ ಶೆಕವನ್ನು ಹೇಳುತ್ತಾನೆ. ಕಾಮಸಂಕಲ್ಪಗಳೊಡನೆ ಕಣ್ಮ ಗಳಂಬಿಡುವ ಪಕ್ಷದಲ್ಲಿ ಕರಿರಯಾತೆಯು ಹೇಗೆ ನಿದ್ರಿಸುವುದೆಂದರೆ | ಅದಕ್ಕಾಗಿ ಕರೀರ ಮಾತ್ರಕ್ಕಾಗಿ ತಕ್ಕ ಕರಗಳನ್ನು ಮಾಡ ತಾಇದ್ದರೂ, ಎಂಬದಾಗಿ ಹೇಳಿತು, ಕರೀರಸ್ಥಿತಿವಾತ ದವಾಗಿ ಯಾದರು ಚಿತ್ರವು ರ್ಕದಲ್ಲಾಸವಾದರೆ ಆತ್ಮಜ್ಞಾನವೈವಖ್ಯ ವುಂಟಾಗಿ ಅದರಿಂದ ಮುಕ್ತಿಫಲಕ್ಕೆ ಅಪಾಯ ವುಂಟಾಗಲಾರದೆ ? ಎಂಬ ಕಂಕಾನಿರಾಕರಣಕ್ಕಾಗಿ ಶರೀರ ಯಾತಾರವಾದ ಕರದಲ್ಲಿ ಯೂ ಆಸಕ್ತಿ ಯುಂಟಾಗಲಾರದೆಂದು ಹೇಳಿತು. ಆದುದರಿಂದಲೆ ಅಂಥಾ ಕರದಲ್ಲಾದರವನ್ನು ಬಿಟ್ಟು ಅತ್ಮಜ್ಞಾನದಲ್ಲಿ ಆಸಕ್ತಿಯು ಇವನಾಗುವುದೆಂದು ತಿಳಿಸಲು ಜ್ಞಾನ ನಿಮ್ಮ ನಂಬದಾಗಿಯೂ ಹೇಳಿತ್ತು. ಮತ್ತು ಅಂತಃಕರಣವೂ ದೇಹವೂ ನಿಯಮಿಸುಟ್ಟರೇ ಅಪೇಕ್ಷೆಗಳು ಹೋಗುವು ಎಂತಲೂ ಆದುದರಿಂದಲೇ ಸಮಸ್ತ ಪರಿಗ್ರಹವು ಬಿಡಲ್ಪ ಡುವುದೆಂತಲೂ, ತಿಳಿಯಬೇಕು, ಸಮಸ್ತವನ್ನು ಸಂವಾದನಯನ್ನು ಬಿಟ್ಟರೆ ಕರೀರಯಾತೆ )ಯು ನಡಿಯುವದಿಲ್ಲವೆಂಬುವುದಕ್ಕಾಗಿ (ಕಾ ರೀರಂಎಂಬದಾಗಿ ಹೇಳಿತು. ಇಲ್ಲಿ CC ಕೇವಲಂ ” ಯೆಂಬದಾಗಿಹೇ ಳುವುದರಿಂದ ಶರೀರ ಯಾತ್ರಾ ಮಾತ್ರಾಲವಾದ ಕರದಲ್ಲಿಯೂ ಅಭಿ ಮಾನನ್ಯವಾಗಿರಬೇಕೆಂದೇಲ್ಪಡುವುದು, ಇದರಿಂದ ಸಮಸ್ತವಾ ದವುಗಳಲ್ಲಿ ಯು ಅಪೇಕ್ಷಾ ರಹಿತನಾಗಿ, ದೇಹಾಂತಃ ಕರಣಗಳಿ೦ ದುಂಟಾಗುವ ಕಾರಣಗಳನ್ನು ತತ್ಸಾಧನಗಳೊಡನೆ ಬಿಟ್ಟವನಾಗಿಯೂ, ಬಂಧ ಹೇತುಗಳಾದ ಸಮಸ್ತ ಕರಗಳನ್ನು ಸನ್ಮಾ ,ಸಮಾಡಿದವನಾ ಗಿಯೂ, ಕರೀರತಿಮಾತ್ರ ಹ ಯೋಜಕವಾದ ಕರಗಳನ್ನು ಕರ, ತಾಭಿಮಾನ ವರ್ಜಿತನಾಗಿ ಆಚರಿಸುವಂತವನು ಕಿಷಕಬ್ದದಿಂದ ಹೇಳಲ್ಪಟ್ಟ ಪುಣ್ಯ ಪಾಪಗಳನ್ನು ತ್ಯಾಗಮಾಡುವನೆಂದು ಹೇಳಿದಂತೆ