ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೦ ಶ್ರೀ ಗೀ ತಾ ರ್ಥ ಸಾ ರೇ. ನ್ನು ಮಾಡುವಂತವನಿಗೆ ಕಿವವು (ಪಾಪವು ಪ್ರಾಪ್ತವಾಗುವದೆಂ ಬದಾಗಿ ನನ ದುವಿಕೆ ಯುಂಟಾಗುವುದೋ ಎಂಬದಾಗಿ ನೆನಸಿ ಅಂಧಾ ನನಯುವಿಕೆ ನಿವರಿಗೋಸ್ಕರವಾಗಿ ವಾಕ್ಕಿನಿಂದಲೂ ಮನಸ್ಸಿನಿಂ ನಿಂದಲೂಕೂಡ ನೆರವೇರಿಸಲ್ಪಡುವ ಕುವನ್ನು ಮಾಡುತಲಿರುವ ಮು ಮುಕುವಾದವನು ಕಿವವನ್ನು ಹೊಂದಲಾರನೆಂದು ಹೇಳಿದಹ ಕಾ ರವೊ ? ಆಪ್ರಕಾರ ಹೇಳುವಶಕದಲ್ಲಿ ವಾಲ್ಮನಸ್ಸುಗಳಿಂದ ವಿಹಿತಕ ರವನ್ನು ಮಾಡುವುದರಿಂದ ಪಾಪ ಮಲಪ್ತಿಯೋ ? ಅಥವಾ ನಿಮ್ಮಿದ್ದಕ ಕ್ಯಾಚರಣದಿಂದ ವಾಸವಾಪ್ತಿಯೋ ? ಎಂದು ವಿಚಾರಿಸಬೇಕು. ವಿಹಿ ತಾಚರಣದಿಂದ ವಾಪ ವಾಪ್ತಿಯೆಂದರೇ ಜಪಧ್ಯಾನಾದಿಗಳು ಮಾಡತ ಕ್ಯವುಗಳಂದು ಬೋಧಿಸುವ ಶಾಸ್ತ್ರಕ್ಕೆ ಆ ನಕ್ಕವುಂಟಾಗುವುದು, ಪತಿವಿದ್ದ ಕರಾಚರಣದಿಂದ ಸಮಾಪ್ತಿಯಾಗುವುದೆಂದರೆ ಆ ದಮೊದಲಿನಂತೆ ಅಪ್ರಸಕ್ತ ಹತಿಷೇಧವೇ ಆಗುವುದು. ಆದುದ ರಿಂದ ಶರೀರನಿರರ,ಶಾರೀರಂ” (ಶರೀರದಿಂದ ನೆರವೇರಿಸಲ್ಪಡತ ಕದ್ದು, ಶಾರೀರ) ವೆಂದು ಹೇಳಲಾಗುವುದಿಲ್ಲವು. ಯಾವಾಗಲಾದ ರೇ, ಕರೀರಸ್ಥಿತಿ ಮಾತ್ರವನ್ನು ಪ್ರಯೋಜನವಾಗಿ ಉಳ್ಳದ್ದು (ಶಾರೀ ರಂ ಎಂಬುವ ಕರವು, ಎಂದು ಹೇಳುವಪಕ್ಷದಲ್ಲಿ ದೃಫ್ಲ್ಯಾದೃಚ್ಛಸು ಖಗಳಿಗೆ ಕಾರಣವಾದಂಧಾದ್ದಾಗಿಯೂ, ವಿಧಿ ನಿಷೇಧ ಶಾಸ್ತ್ರಗಳಿಂದ ಮಾಡತಕ್ಕದ್ದೆಂದು ತಿಳಿಯಲ್ಪಡುವುದಾಗಿಯೂ, ಶರೀರವೇನು, ವಾಕ್ಕೆ ನು, ಮನಸ್ಸನು ಅವುಗಳಿಂದನೆರವೇರಿಸಲ್ಪಡತಕ್ಕದ್ದಾಗಿಯೂ ಕರೀ ರತಿ ವಾತ ಪ್ರಯೋಜಕವಾಗಿಯೂ ಇರುವ ಕರವನ್ನು ಮಾಡು ವುದರಲ್ಲಿ ನಾನು ಮಾಡುತ್ತೇನೆಂಬ ಅಭಿಮಾನವರ್ಜಿತನಾಗಿ ಮಾ ಡುತಾ ವಿಧಿನಿಷೇಧ ರೂಪಗಳಾದ ಶಾಸ್ತ್ರಗಳಿಂದ ಮಾಡತಕ್ಕವುಗಳೆಂ ದು ಹೇಳಲ್ಪಡುವ ಕರಗಳಲ್ಲಿಯೂ ಕೂಡ ದೇಹಸ್ಥಿತಿಗೆ ತಕ್ಕ ಧರಗ ಆತಗಿಂತಲೂ ಆತರವಾದಕರವನ್ನು ಮಾಡದೇಇರುವ ವಿವೇಕಿಯು ಕ. ರೀರವಾಬಿನಸ್ಸುಗಳ ಚೇಷ್ಟಮಾತುರೂಪವಾದ ಕರಗಳನ್ನು ಲೋ ಕವಿಗೆ ಮಾಡುವವನಂತೆ ಕಂಡುಬಂದರೂ ತನ್ನ ದೃಷ್ಟಿ .. ಮಿಂ ದ ಯಾವ ಕವನ್ನು ಮಾಡದೇ ಇರುವವನಂತೆ ಕಾಣಲ್ಪಡುತ್ತಾ ನಾದುದರಿಂದ ಕಫವನ್ನು ಹೊಂದಲಾರನು, ಮತ್ತು ಇಂಥಾ