ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧) ಚತುದ್ಯೋಧ್ಯಾಯಃ ೩೨೧ ವಿದ್ವಾಂಸನಿಗೆ ವಾಪಕಬ್ದ ವಾಚ್ಯವಾದ ಕಿವಪ್ರಾಪ್ತಿ, ಇಲ್ಲವಾದು ದರಿಂದಲೂ ಜ್ಞಾನಾಗ್ನಿಯಿಂದ ಸಕಲ ಕರ್ಮಗಳನ್ನು ದಹಿಸಿರುವುದ ರಿಂದ ಅವನು ಸಂಸಾರವನ್ನು ಹೊಂದಲಾರನು, ಸಂಸಾರರೂಪ ವಾದ ಬಂಧವಿಲ್ಲವಾದುದರಿಂದ ಮುಕ್ತನಾಗುವುನಂದೀ ರೀತಿಯಾಗಿ ಅದು ಕುಸ್ಥಾತ್ಮಜ್ಞಾನಫಲಕ್ಕ ಆಥವಾ ಕರಾ ಕರಾದಿಗಳ ತತ್ವ ಜ್ಞಾನಫಲಕ್ಕೆ ಅನುವಾದವಾಗಿರುವುದೆಂತಲೂ ಕರೀರಸ್ಥಿತಿವಾತ ನಿರ ರಂ ಶಾರೀರಂ ಎಂಬುವ ಪಕ್ಷದಲ್ಲಿ ಯಾವದೋಷವೂ ಇಲ್ಲವೆಂತಲೂ ತಿಳಿಯಬೇಕು, |೨೧|| (ರಾ| ಭಾ!) ಇದು ಮೊದಲಾದ ಮುಂದಿನ ಮೂರುಕಗಳಿಂ ದಲ ಪುನ ಕಕ್ಕೆ ಜ್ಞಾನಾಕಾರತ್ಪವೇ ಕೊಧಿಸಲ್ಪಡುವುದು, ಫಲದಲ್ಲಿ ಅಪೇಕ್ಷಾರಹಿತನಾಗಿ ಚಿತ್ರವನ್ನು (ಮನಸ್ಸನ್ನು ಸ್ವಾಧೀನಪಡಿ ನಿಕೊಂಡು (ವಿಷಯಾಂತರ ಚಿಂತಾರಹಿತನಾಗಿ) ಆತ್ಮ ನೊಬ್ಬನನ್ನೇ ನಂಬಿದ ಕೃತಿಯಲ್ಲಿಯೂ ಅದನ್ನು ಸೇರಿರುವ ಸಮಸ್ತವಸ್ತುಗಳಲ್ಲಿಯೂ ಮಮತಾರಹಿತನಾಗಿ ಜೀವಿಸಿರುವ ಪರಂತವೂ ಕರೀರ ಧಾರಣಾದ್ಯರ ವಾಗಿಯೇ ಕರಗಳನ್ನು ಮಾಡುತಲಿರುವಂತವನು ಸಂಸಾರವನ್ನು ಹೊಂ ದಲಾರನು, ಜ್ಞಾನನಿಖೆಯಲ್ಲಿ ಪವರಿಸದೆ ಇಂಧಾಜ್ಞನಗರವಾದಕರ ದಿಂದಲೇ ಅತ್ಮ ಸಾಕ್ಷಾತ್ಕಾರವನ್ನು ಹೊಂದುತ್ತಾನೆಂದ‌ವು. |೨೧|| ಮೂ | ಯದೃಚ್ಛಾಲಾಭಸಂತುಷೋ ದ್ವಂದ್ವಾತೀ ವಿಮತ್ಸರ 1 ಸಮನ್ಸಿದ್ಧಾವಸಿಚಕೃತ್ಯಾಪಿನನಿ ಬದ್ಧತೆ | ". ... [೨೨| ಪ || ಯದೃಚ್ಛಾಲಾಭಸಂತು- ದ್ವಂದ್ವಾತೀತ- ವಿನುತ್ಪರಃ | ಸನ-- ಅದ್ಭ- ಚ-ಕೃತ್ಪಾ- ಅಪಿ-ನ-ನಿಬದ್ಧತೆ | |೨೨|| ಅll ಯದೃಚ್ಚಲಾಭಸಂತು ಅಯಾಚಿತವಾಗಿಬಂದ ಆಹಾರ ಪದಾರಗಳಿಂದ ತೃಪ್ತಿ ಹೊಂದುವಂತವನಾಗಿಯೂ, (ರಾ) ಅಪೇಕ್ಷಿಸದೇ ಕರೀರ ಸಂರಕ್ಷಣಕ್ಕಾಗಿ ಪ್ರಾಸ್ತ್ರ ವಾದದ್ದಲ್ಲಿಯೇ ತೃಪ್ತಿ ಹೊಂದುವಂತವನಾಗಿಯ, ದ್ವಂದ್ವಾತೀತಃ-ಶೀತೋಷ್ಟ ಸುಖ ದುಃಖಗಳನ್ನ ತಿಕದವನಾಗಿಯೂ,ವಿಮತ್ಸರಕಿ- ಮಾತೃರವಿಲ್ಲದವನಾಗಿಯೂ, ಇದ್ . ಅನಿದ್ವಾಚ - ಆಹಾರಾದಿಗಳ ಹುಚ್ಚಾದಾ ಪ್ತಿಯಲ್ಲಿಯೂ, ಅಶಾಪ್ತಿಯಲ್ಲಿಯೂ, (ರಾ) ಕರವು ಸಿದ್ದಿ ನಿದರೂ ನಿದ್ರಿಸದೇಯಿದ್ದರೂ, ಸಮ- ಸಂತೋಷ ದುಃಖಗಳಿಲ್ಲದೇ ೪ ಬ.