ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುದ್ಯೋಧ್ಯಾಯಃ, ೩೨೩ (oಾ| ಭಾ) ಪುರುಷನು ತನ್ನ ಶರೀರವನ್ನು ಧರಿಸಲುಪಯೋಗ ವಾಗಿರುವಂತೆ ಯಾವದಾದ ರೊಂದುವಸ್ತುವು ತಾನಾಗಿಯೇ ಪ್ರಾಪ್ತ ವಾದರೇ ಅವುಗಳನ್ನು ಹೊಂದಿ ತೃಪ್ತಿ ಹೊಂದುವಂತವನಾಗಿಯೂ, ಸಾಧನ ಪೂರಿಯಾಗುವವರೆಗೂ ಪ್ರಾಪ್ತವಾಗಿರುವ ಶೀತೋದ್ಧಾದಿಗ ಳನ್ನು ಸಹಿಸುವಂತವನಾಗಿಯೂ ಆರೀತಿಯಾಗಿ ಮಾಪ್ತವಾಗುವ ಅನಿ ಪಗಳಿಗೆಲ್ಲಾ ತನ್ನ ವಾಚೀನವಾದ ಪಾಪಕರವೇ ಕಾರಣವೆಂದು ತಿಳಿದು ಅದರಿಂದ ಅನ್ಯರಲ್ಲಿ ಮಾತ್ಸರವನ್ನು ಹೊಂದದೆ, ಯುದ್ಧವೇ ಮೊದಲಾದ ಕರಗಳ ಜಯಾಪಜಯುರೂಪವಾದ ಸಿದ್ಧನಿದ್ದಿಗಳಲ್ಲಿ ಹರ್ಷಕಗಳನ್ನು ಬಿಟ್ಟು ಸಮಚಿತ್ತನಾಗಿಯೂ ಇರುವಂತವನು ಜ್ಞಾನನಿವೆಯನ್ನು ಹೊಂದದೆ ಕರವನ್ನೇ ಮಾಡಿದರೂ ಸಂಸಾರ ವನ್ನು ಹೊಂದುವುದಿಲ್ಲವು. .... ... | | ಮೂ || ಗತಸಂಗಸ್ಯ ಮುಕ್ತಸ್ಯಜ್ಞಾನಾವಸ್ಥಿತ ಚೇ ತಸಃ | ಯಜ್ಞಾಯಾ ಚರತಕರ್ಮ ಸಮಗ್ರ ಸವಿ ಶೀಯತೇ || ••• ... ೨೩ ವ| ತಸಂಗಸ್ಯ- ಮುಕ್ಕ್ಯ- ಜ್ಞಾನಾವಸ್ಸಿ ತಚೇತಸಃ | ಯಜ್ಞಾಯ-ಆಚರತಃಕರ- ಸಮಗ- ಪವಿಲೀಯತೆ ... ಅ|| ಗತಸಂಗಸ್ಯ- ಅಭಿಮನಗಳನ್ನು ಬಿಟ್ಟಿರುವಂತವನಾಗಿಯೂ, (ವll hell ) ಫಲಾಪೇಕ್ಷೆಯಂ ಬಿಟ್ಟಿರುವವನಾಗಿಯೂ, ಮುಕ್ತಸ್ಯ- ಕಾಮಕಾಧಗಳಂ ಬಿಟ್ಟವನಾ ಗಿಯೂ, (ಮ|| RI ) ಕರೀರಾದಿಗಳಲ್ಲಿ ಅಭಿಮಾನವನ್ನು ಬಿಟ್ಟವನಾಗಿಯೂ, ಜ್ಞಾ ನಾವಸ್ಥಿತಚೇತಸಃ-ಬಹ್ಮಜ್ಞಾನದಲ್ಲಿ ನಿಂತಿರುವ ಮನಸ್ಸುಳ್ಳವನಾಗಿಯೂ, ಯಜ್ಞಾಯಾ ಚರತಕ-ಭಗವಿ ತರವಾಗಿ ಆ ಪರಮಾತ್ಮಾರಾಧನ ರೂಪದಿಂದ ಕರವನ್ನು ಮಾಡು ವಂತವನಾಗಿಯೂ ಇರುವ, (ಕಂ|| 3 ) ದನಗಳ ಪ್ರಯೋಜನವನ್ನುದ್ದೇಶಿಸಿ ಜ್ಞಾನಿ ಗಳು ಮಾಡುವ ಯಾಗಗಳೆಂದು ಮತ್ತೊಂದರೆವು.) (ಆಗ್ಯ-ಈ ಬ್ರಹ್ಮಜ್ಞಾನವುಳ್ಳವನ) ಕರ- ಕರವು, ಸಮಗ್ರ- ಪ್ರಾಬೇನಕ ಫಲಗಳೊಡನೆಕೊಡಿ, (ರಾ) ಸಮಗ್ರಂಕರಪ್ರಾಬೆನಕರವಲ್ಲವು, ಪ್ರತಿಯತ- ನಶಿಸಿಹೋಗುವುದು, (ಕಂ! ಭಾ|) (ತ್ಯಕ್ಕಾಕರ ಫಲಾಸಂಗ, (೪||pol) ಎಂಬುವ ಕದಿಂದ, ಯಾವನು ವಾ ರಬ್ಬ ಕರ ಮಾತ್ರದಿಂದ ನಿಂತಿರುವ ತವನಾಗಿಯೂ ನಿಮ್ಮಿಯ ಬಹ್ಮಾತ್ಮ ದರ್ಶನವುಳ್ಳವನಾಗಿಯೂ, |೩|| ಟಿ . llal