ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೪ ಶ್ರೀ ಗೀ ತಾ ರ್ಥ ಸಾ ರೇ. ಆಗುವುನ, ಕರ ಕರ ಪ್ರಯೋಜನಗಳಿಲ್ಲವೆಂದು ತಿಳಿದಿರುವ ಅ೦ತವನು ಕರಾಚರಣವನ್ನು ತ್ಯಜಿಸಬೇಕೆಂ ದೇಲ್ಪಟ್ಟರೂ ಕಾರ ಣಾಂತರದಿಂದ ಆರೀತಿಯಾಗಿ ಕರ್ವುಸನ್ನಾ ಸವಂ ಮಾಡದೇ ಪೂರ ದಂತೆ ಕರದಲ್ಲಿ ಪ್ರವರ್ತಿಸಿರುವಂತವನಾದರೂ ಅಂಥಾವನಿಗೆ ಆಕರ್ ದಿಂದಲಾದರೂ ಆಕರ ಫಲದಿಂದಲಾದರೂ ಸಂಗವಿಲ್ಲವೆಂಬದಾಗಿ ನವ ಕಿಂಚಿತ್ಕರೋತಿಸು, (೪| col) ಎಂಬುವ ವಾಕ್ಯದಿಂದ ದರ್ಶಿತವಾ ಯಿತು, ಆ ಪ) ಕಾರವಾಗಿ ಕರಸಂಗವೂ ಅಭಿಮಾನವೂ ಇಲ್ಲದವ ನಾಗಿಯೂ, ಕಾಮಕ್ರೋಧಗಳಿಂದುಂಟಾಗುವ ಅಪೇಕ್ಷೆಯೂ ಅಲ್ಲದ ವನಾಗಿಯೂ, ಧರಾಧರಾದಿ ಬಂಧಗಳಿಲ್ಲದವನಾಗಿಯೂ, ಕೇವಲ ಬಹ್ಮ ಭಾವನೆಯಲ್ಲಿ ಸ್ಥಿರವಾದ ಬುದ್ದಿಯುಳ್ಳವನಾಗಿಯೂ, ಭಗವ ೬ತಿಯನ್ನುದ್ದೇಶಿಸಿ ಕರಗಳನ್ನಾಚರಿಸುವಂತವನಾಗಿಯೂ ಇರು ವ ಬ್ರಹ್ಮಜ್ಞಾನಿಯ ಕರಗಳು ಅವುಗಳ ಫಲಗಳೊಡನೆ ನಾಶಹೊಂದು ವುದು, ... ... ... ||೨೩|| (ರಾ|| ಭಾ| ) ಆತ್ಮಜ್ಞಾನದಲ್ಲಿ ಮನಸ್ಸನ್ನು ಸ್ಥಿರಪಡಿಸಿ ಅದರಿಂದ ಇತರ ಸಂಬಂಧಗಳನ್ನು ಬಿಟ್ಟವನಾದುದರಿಂದಲೇ ಪ್ರಕೃತಿ ವಾಕ್ಯ ತಗಳಿಂದ ಬಿಡಲ್ಪಟ್ಟವನಾಗಿ ಪೂರೆಕ್ಕ ಯಜ್ಞಾದಿ ಕರಗಳನ್ನಾಚ ರಿಸುವುದಕ್ಕಾಗಿಯೇ ಇರುತಲಿರುವ ಪುರುಷನಿಗೆ ಬಂಧ ಕಾರಣಗಳಿಂದ ವಚೀನಕರಗಳು ನಿಜವಾಗಿ ನಶಿಸಿಹೋಗುವುದು, 48 ಮ | ಬ್ರಹ್ಮಾರಣಂ ಬ್ರಹ್ಮಹವಿರ ಗೌ ಬ್ರಹ್ಮಣಾಹುತ | ಬ್ರಹ್ಮವನಗಂತವ್ಯಂ ಬ್ರಹ್ಮ ಕರ್ಮಸಮಾಧಿನಾ ... |೨೪|| ಪ|| ಅಹ್ಮಾರ್ಪಣಂ- ಬಹ್ಮ ಹವಿ- ಬ್ರಹ್ಮಾ- ಬರ್ಹನಾ- ಕುತಂ। ಬ್ರಹ್ಮಏನ- ಶ್ರೀನ- ಗಂತವ್ಯಂ- ಬ್ರಹ್ಮ ಕರಸಮಾಧಿನಾ || ... |೨| ಆ || ಬ್ರಹ್ಮಾರ್ಪಣಂ - ಬ್ರಹ್ಮ ಸ್ವರೂಪವಾಗಿರುವ ಸುಕ್ ಮೊದಲಾದವುಗಳುಳ್ಳ, ಬ್ರಹ್ಮಹವಿಃ ಅಹ್ಮಸ್ವರೂಪವಾದ ಹವಿಸ್ಸು, ಬ್ರಹ್ಮಣಾ - ಬ್ರಹ್ಮ ಸ್ವರೂಪನಾದ ಮಾಡ ತಕ್ಕವನಿಂದ (ಕಾವಿನಿಂದ,) ಬ್ರಹ್ಮಾ- ಬಹ್ಮಸ್ವರೂಪವಾದ ಆಗ್ನಿಯಲ್ಲಿ, ಹು ತ- ಹೋಮವು ಮಾಡಲ್ಪಟ್ಟಿತು. ಬ್ರಹ್ಮ ಕರಸಮಾಧಿನಾ - ಬ್ರಹ್ಮರೂಪವಾಗಿರು