€ ಚತುದ್ಯೋಧ್ಯಾಯಃ. ೩೨೫ ವುದು ಕರವೆಂಬ ತಿಳುವಳಿಕೆಯುಳ್ಳ, ತೇನ - ಅವನಿಂದ, ಬ್ರಹ್ಮನ - ಬ್ರಹ್ಮ ಸ್ವರೂಪ ನಾದ ಆತ್ಮನೇ, ಗಂತವ್ಯ ಹೊಂದತಕ್ಕದ್ದಾಗಿರುವುದು, ... ||೨೪|| (ಸಂ| ಭಾ!) ಬಹ್ಮಸ್ವರೂಪನಾದ ಬ್ರಹ್ಮಜ್ಞಾನಿಯ ಕರವು ಫಲದೊಡನೆ ನಾಶಹೊಂದುವುದಕ್ಕೆ ಕಾರಣವೇನೆಂದರೆ ; ಕ್ರಿಯಾಕಾ ರಕ ಫಲರೂಪವಾದ ಸಮಸ್ತ ದೈತವು ಬ ಹ ಮಾತ್ರವಾಗಿರುವುದ ರಿಂದ ವಿಧ್ಯಾಭೂತವಾಗಿರುವುದು, ಆದುದರಿಂದಲೇ ಬ್ರಹ್ಮರೂಪನಾದ ಬ)ಹ್ಮಜ್ಞಾನಿಯ ಕರ್ಮವು ಫಲಗಳೊಡನೆ ನಾಶಹೊಂದುವುದೆಂತ ಊ, ಬ್ರಹ್ಮಜ್ಞಾನಿಯ ಕ್ರಿಯಾಕಾರಕ ಫಲಾದಿಗಳೆಲ್ಲವೂ ಬ ಹ್ಮವೇ ಎಂಬದಾಗಿಯೂ ತಿಳಿಸಲೀ ಕೈಕವನ್ನರ್ಜನನಿಗುಪದೇಶಿಸುತ್ತಾನೆ. ಬ ಹ್ಯ ವೇದಿಯಾದವನು, ಮುತ್ತಿನ ಚಿಪ್ಪಿಯಲ್ಲಿ ರಜತಾಭಾವದಂತೆ ಬಹ್ಮಕ್ಕಿಂತಲೂ ಬೇರೆ ಯಾವುದೂ ಇಲ್ಲವಾದುದರಿಂದ ಹವಿಸ್ಸನ್ನು ಅಗ್ನಿಯಲ್ಲಿ ಹೋಮಮಾಡುವುದಕ್ಕೆ ಸಾಧನಗಳಾದ ಸುಕ ಸುವಾದಿ ಗಳು ಬ್ರಹ್ಮವೇ ಎಂಬದಾಗಿ ತಿಳಿದುಕೊಳ್ಳುವನು, ಮತ್ತು ಈ ಪ್ರ) ಕಾರವೇ ಹವಿಸ್ಸನ್ನು ಅಗ್ನಿಯನ್ನು ಹೊರಕ್ರಿಯೆಯನ್ನು ಕೂಡ ಬ) ಹ್ಮರೂಪವಾಗಿಯೇ ತಿಳಿದುಕೊಳ್ಳುತ್ತಾನೆ. ಮತ್ತು ಯಜ್ಞವನ್ನು ಮಾಡತಕ್ಕವನೂ ಯಜ್ಞವನ್ನು ಮಾಡತಕ್ಕವನಿಂದ ಹೊಂದಲ್ಪಡುವ ಫಲವೂ ಬ್ರಹ್ಮರೂಪವಾಗಿರುವುದೆಂತಲೇ ತಿಳಿಯುತ್ತಾನೆ, ಆದದ ರಿಂದ ಪೂರೆಕ್ಕೆ ಹಕಾರವಾಗಿ ಬ್ರಹ್ಮಸ್ವರೂಪವಾದ ಯಾಗಕರ ನಲ್ಲಿ ರಚಿತನಾದವನು ಬ್ರಹ್ಮಸ್ವರೂಪವನ್ನು ಹೊಂದುವುನು, ಈ ರೀತಿಯಿಂದ ಲೋಕ ಸಂಗ್ರಹಾರ್ಥವಾಗಿ ಬ್ರಹ್ಮಜ್ಞಾನಿಯಿಂದಾಚರಿಸ ಲ್ಪಡುವ ಯಜ್ಞಕರವು ಸರಂಬ್ರಹ್ಮ” ಎಂಬುವ ಭಾವನೆಯಿಂದ ಮಾಡಲ್ಪಡುವುದರಿಂದ ಪರಮಾರ್ಥವಾಗಿ ನೋಡಿದರೆ ಇದು ಅಕರವೇ ಆಗುವುದು, ಮತ್ತು ಬಾಹ್ಯಜ್ಞಾನುಷ್ಠಾನ ಶಕ್ತನಾದ ಅಸಮರ್ಥ ನಿಗೆ ಸಂಕಲ್ಪಾತ್ಮಕವಾದ ಯಜ್ಞಾನುಷ್ಠಾನವು ವಿಹಿತವಾಗಿರುವಂತೆ ಕರಗಳಂ ಬಿಟ್ಟಿರುವ ಸನ್ಮಾನಿಗೆ ಸರಂಬ್ರಹ್ಮ ಎಂಬುವ ನಿಫ್ಟ್ ಯವು ದೃಢವಾಗಿರುವುದರಿಂದ ಇದು ಜ್ಞಾನಯಜ್ಞವೆಂತಲೂ, ಜ್ಞಾನ ವನ್ನು ಯಜ್ಞವೆಂದು ಹೇಳುವುದು ಬ್ರಹ್ಮಜ್ಞಾನವನ್ನು ಸ್ತುತಿಸುವದ ಕೈಂತಲೂ ತಿಳಿದು ಈ ಪ್ರಕರಣವು ಸನ್ಮಾನಿಯನ್ನು ಕುರಿತು ಹೇ
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೦
ಗೋಚರ