ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೬ ಶ್ರೀ ಗೀ ತಾ ರ್ಥ ಸಾ ರೆ. ಳುವ ಹ )ಕರಣವಾಗಿರುವುದರಿಂದೀಮಂತವು ಸರಕರಗಳನ್ನು ಬೆಟ್ಟ ರುವ ಸನ್ನಾ ನಿ ವಿಷಯದಲ್ಲಿ ಹವರ್ತಿಸಿರುವುದೆಂದು ತಿಳಿಯ ಬೇಕು, ಲೋಕಸಂಗ)ಹ ಬುದ್ಧಿಯಿಂದ ಯಜ್ಞವನ್ನು ಮಾಡುವಂತ ವನಿಗೆ ಅಧಿಯಜ್ಞದಲ್ಲಿ ಸುಕೃವಾದಿಗಳಾವವೋ ಅವೆಲ್ಲವೂ ಬ) ಹ್ಮ ವೇದಿಯಾದವನಿಗೆ ಆತ್ಮಯಜ್ಞದಲ್ಲಿ ಬ್ರಹ್ಮಸ್ವರೂಪವಾಗಿಯೇ ಆಗುವುದು. ಈ ಪ್ರಕಾರವಾಗದೇ ಹೋದರೆ ಸರವೂ ಬ್ರಹ್ಮವೇ ಆಗಿರುತಾ ಸುಕೃವಗಳು, ಹವಿಸ್ಸು, ಅಗ್ನಿಯು, ಯಜಮಾನನ್ನು, ಹೋಮಕರವು, ಎಂಬುವುದು ಮಾತ್ರ)ವು ಬಹ್ಮ ಸ್ವರೂಪಗಳೆಂದು ಹೇಳುವಿಕೆಯು ವ್ಯರ್ಥವಾಗುವುದು, ಆದುದರಿಂದ ಬ್ರಹ್ಮ ಸ್ವರೂಪವಂ ತಿಳಿದವನಿಗೆ ಕಿಯಾ ಕಾರಕಾದಿ ಬುದ್ದಿಯಿಲ್ಲವಾದುದರಿಂದ ಆತ್ಮ ಭಿನ್ನವಾದ ಪದಾರ್ಥವ್ಯಾವದೂ ಇಲ್ಲವಾದುದರಿಂದಲ, ಸರ, ಕರಾ ಭಾವವನ್ನು ತಿಳಿಯಬೇಕು, ಆದರೆ ಅಗ್ನಿ ಹೋತ್ರಾದಿ ಕರಗಳೆಲ್ಲವೂ, ಕರವು, ದೇವತಾ, ಕರ ಣವು, ಕರ್ತಾ, ಹಲವು, ಎಂಬಿವುಗಳಿಂದ ಕೂಡಿಕೊಂಡಿರುವುದಲ್ಲದೇ ಇವುಗಳಿಲ್ಲದೆ ಯಾವ ಕರವು ಲೋಕದಲ್ಲಿ ಕಾಣಲ್ಪಡುವದಿಲ್ಲವು; ಹೀಗಿ ರುವ ಸಂದರ್ಭದಲ್ಲಿ ಜ್ಞಾನ ಯಜ್ಞವಾತ ವು ಕಿ)ಯಾಕಾರಕಾದಿ ಬುದ್ದಿ ರಹಿತವಾಗಿ ಹೇಗಾಗುವುದೆಂದು ಚೋದ್ಭವಂ ಮಾಡದೆ ಕಿ ಯಾ ಕಾರಕಾದಿ ಬುದ್ದಿಯು, ಸರವು ಬ್ರಹ್ಮವೆಂಬೀ ಬುದ್ದಿಯಿಂದ ನಿರಾಕ ರಿಸಲ್ಪಟ್ಟಿರುವುದರಿಂದ ಜ್ಞಾನಯಜ್ಞವು ಕ್ರಿಯಾಕಾರಕಾದಿ ಬುದ್ಧಿರಹಿ ತವಾಗಿಯೇ ಆಗುವುದು. ಆದುದರಿಂದಲೇ ಜ್ಞಾನಿಯಾದವನ ಜ್ಞಾನಯ ಜ್ಞವು ಅಕರವಾಗುವುದೆಂತ ತಿಳಿಯಬೇಕು, ಮತ್ತು ಕಮ್ಮ ಕಸ್ಮಯಃ ಪಶ್ಯತೆ ” (8|| ೧l) ಕಗ್ಯ ಭಿಕ ವೃತ್ತೋಪಿ ನೈವ ಕಿಂಚಿತ್ಕರೋತಿಸಃ | (8||೨೦|) ಗುಣಾಗುಣೇಮವರ್ತಂತೇ (೩low) ನವಕಿಂಚಿತ್ರರೊಮಿಾತಿ ಯುಕ್ರೋಮನ್ಯತ ತತ್ಸವಿತೆ (HIV) ಇದೇ ಮೊದಲಾದ ಶೆಕಗಳಿಂದ ಬ್ರಹ್ಮವನ್ನರಿತವನ ಕರವು ಅಕ ರವಾಗುವುದೆಂದು ದರ್ಶಿತವಾಯಿತು,ಅದೇರೀತಿಯಾಗಿಯೇ ಅನೇಕರು ಕರಣಗಳಲ್ಲಿ ಈ ಗೀತಾಶಾಸದಲ್ಲಿಯೇ ಬಹ್ಮ ವೇದಿಯಾದವನಿಗೆ ದೇವ ತೆಗಳನ್ನುದ್ದೇಶಿಸಿ ಹವಿಸ್ಸಮರ್ಪಣವು ಮಾಡಲ್ಪಡುವುದಂತಲ, ಈ