ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`ಚತುದ್ಯೋಧ್ಯಾಯಃ, ೩೨ ಫಲವನ್ನುದ್ದೇಶಿಸಿ ಈ ಯಜ್ಞವು ಆಚರಿಸಲ್ಪಡುವುದಂತಲೂ ನಾನು ಇದನ್ನು ಮಾಡುತ್ತೇನೆಂತಲೂ ಪ್ರಾಪ್ತವಾಗುವ ಕ್ರಿಯಾಕಾರಕ ಫಲ ಭೇದ ಬುದ್ದಿ ಇಲ್ಲವೆಂತಲೂ ಹೇಳಿರುತ್ತಾನೆ, ಕಾಮಾಗ್ನಿ ಹೋತು ವಂ ಮಾಡುವಂತವನಿಗೆ ಒಂದು ಕಾರಣ ವಿಶೇಷದಿಂದ ಕಾಮನಾನಾಕ ವುಂಟಾದರೆ ಆ ಅಗ್ನಿಯು ಕಾವಾಗ್ನಿಯಾಗದೇ ಹೋಗುವಂತೆ ಇಲ್ಲಿ ಯೂ ಬಹ್ಮ ವೇದಿಯಾದವನು ಕರವಂಮಾಡುತ್ತಾ ಇದ್ದರೂ ಕೀyಾ ಕಾರಕ ಫಲಭೇದ ಬುದ್ಧಿರಹಿತನಾದುದರಿಂದ ಅಂತವನ ಕರವು ಅಕ ರವಾಗುವುದೆಂದು ತಿಳಿಯಬೇಕು, ಮತ್ತು ಬುದ್ಧಿ ಪೂರಕವಾಗಿ ಅಬುದ್ಧಿ ಪೂರಕವಾಗಿ ಇರುವ ಕರಗಳೆಲ್ಲವೂ ಕಿಯಾಕಾರಕ ಫಲಭೇದ ಬುದ್ದಿಯೊಡನೆ ಅನುಮ್ಮಿಸಲ್ಪಟ್ಟ ಪಕ್ಷದಲ್ಲಿ ಹೇಗಾದರೇ ಫಲ ವನ್ನುಂಟುಮಾಡಲಾರವೋ ಆ ಪ್ರಕಾರವೇ ಬ್ರಹ್ಮ ವೇದಿಯಾದವನ ಬಾಹ್ಮಚೇಷ್ಟೆಗಳು ಕರದಂತೇ ಕಾಣಲ್ಪಟ್ಟರೂ ಕರ್ಮವಲ್ಲವೆಂಬ ದಾಗಿ ತಿಳಿಯಬೇಕು, ಆದುದರಿಂದಲೇ ( ಸಮಗ್ರ ಪ್ರವಿಲೀಯತೆ » (8|| ೨೩l) ಎಂಬದಾಗಿ ಹಿಂದೆ ಹೇಳಿರುತ್ತಾನೆ. ಅಲ್ಲಿ ಕೆಲವರು ಬೇರೆ ಪ್ರಕಾರವಾಗಿ ಯಾವದು ಬ್ರಹ್ಮವೋ ಅದೇ ಸುಕ್ಷವಾದಿಗಳು, ಪ್ರಸಿದ್ಧವಾಗಿರುವುದನ್ನು ತಿನಿ ಅಹ)ಸಿದ್ದವಾ ದದ್ದನ್ನು ವಿಧಿಸುವುದು ನ್ಯಾಯವಾಗಿರುತಾ ಅಪ್ರಸಿದ್ದವಾದ ಬy ಹೊದೆಸದಿಂದ ಪ್ರಸಿದ್ದವಾದ ಸುಕೃ ವಾದಿಗಳನ್ನು ವಿಧಿಸು ವುದು ಯುಕ್ತವೇ ? ಎಂಬದಾಗಿ ಚಿಂತಿಸದೇ ಬಹ್ಮ ವೇ; ಕರವು, ಅಗ್ನಿ, ಹವಿಸ್ಸು, ಯಜಮಾನ, ಕರಣ, ಎಂಬೀ ಅರ್ಪಣಾದಿಯಾದ ಪಂಚವಿಧಗಳಾಗಿರುವ ಕರೆಗಳನ್ನು ಮಾಡಿಸುತ್ತದೆ, ಪ್ರತಿವಾದಿಗಳಲ್ಲಿ ವಿಷ್ಟು ಬುದ್ದಿಯ ನಾಮಾದಿಗಳಲ್ಲಿ ಬ್ರಹ್ಮ ಬುದ್ದಿಯೂ ಉಂಟಾಗು, ವಂತೆ ಸುಕ್ಷವಾದಿಗಳಲ್ಲಿ ಬ್ರಹ್ಮ ಬುದ್ಧಿಯುಂಟಾಗುವುದಲ್ಲದೇ ಬ್ರ. ಹ್ಮದಲ್ಲಿ ಸುಕ್ಕ ವಾದಿ ಬುದ್ದಿಯುಂಟಾಗಲಾರರೆಂದು ೨ ವ್ಯಾಖ್ಯಾನ ಮಾಡುತ್ತಾರೆ. ಜ್ಞಾನ ಯಜ್ಞವನ್ನು ಸ್ತೋತ್ರ ಮಾಡುವ ಪ್ರಕರಣ ವಾಗದೇ ಹೋದರೆ ಪ್ರತಿವಾದಿಗಳಲ್ಲಿ ಎಷ್ಟು ಬುದ್ಧಿಯೂ, ನಾವಾದಿ ಗಳಲ್ಲಿ ಬಹ್ಮ ಬುದ್ದಿಯೂ ಉಂಟಾಗುವಂತೆ ಸುಕ್ಷವಾದಿಗಳಲ್ಲಿ ಬ) ಹ್ಮ ಬುದ್ಧಿಯಂಬದಾಗಿ ಹೇಳಬಹುದಲ್ಲದೇ ಜ್ಞಾನಯಜ್ಞವನ್ನು ಪ್ರೋ