ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩.೨V, ಶ್ರೀ ಗೀ ತಾ ಥF ಸಾ ರೇ. ತ ಮಾಡುವುದಕ್ಕಾಗಿ ಈ ಕವು ಪ್ರವೃತ್ತವಾಗಿರುವುದರಿಂದ ಆ ರೀತಿಯಾಗಿ ಹೇಳುವುದು ಯುಕ್ತವಲ್ಲವು. ಇದಕ್ಕೆ ಜ್ಞಾಪಕವಾಗಿ ಈ ಪ್ರಕರಣದಲ್ಲಿ ಅನೇಕ ಯಜ್ಞಗಳನ್ನು ಹೇಳಿ cc fರ್ಯಾದ ವ್ಯಮಯಾವ್ಯಜ್ಞಾ ಞ್ಞಾನಯಜ್ಞಃ ಪರಂತಪ " (8||೩೩೫) ಎಂಬ ಧಾಗಿ ಜ್ಞಾನ ಯಜ್ಞವನ್ನು ಸ್ತುತಿಸುತ್ತಾನೆ. ಮತ್ತೂ ಸಮಸ್ತವು ಬ್ರಹ್ಮವಾಗಿದ್ದರೂ ಸುಕೃವಾದಿಗಳು ಮಾತ್ರವೇ ಬ್ರಹ್ಮವೆಂದು ಹೇಳುವುದರಿಂದೀ ಶ್ಲೋಕವು ಜ್ಞಾನಕ್ಕೆ ಮತ್ತು ಸಂವಾದನದಲ್ಲಿ ಸಮರ್ಥವಾಗಿರುವುದು, ಮತ್ತು ಜ್ಞಾನವು ಸುಕೃವಾದಿ ವಿಷಯ ವಾಗಿರುವುದರಿಂದ, ಪ್ರತಿವಾದಿಗಳಲ್ಲಿ ವಿಷ್ಟು ಬುದ್ಧಿಯ ನಾಮಾ ದಿಗಳಲ್ಲಿ ಬ್ರಹ್ಮ ಬುದ್ಧಿಯ ವುಂಟಾಗುವಂತೆ ಸುಕೃವಾದಿಗಳಲ್ಲಿ ಬಹ್ಮ ಬುದ್ದಿಯುಂಟಾಗುವುದೆಂದು ಹೇಳಿದರೆ ಈ ಪ್ರಕರಣವು ಬ) ಹ್ಮವಿದ್ಯಾ ಪ್ರತಿವಾದಕವರೇ ಹೋಗುವುದು, ಅಷ್ಟು ಮಾತ್ರವಲ್ಲದೆ ಅಲ್ಲಿನ ೧ ಬ್ರಹ್ಮವತೇನಗಂತವ್ಯಂ ” ಎಂಬುವ ವಾಕ್ಯದಿಂದ ಸು) ಕೃವಾದಿಗಳು ಬಹ್ಮ ಸ್ವರೂಪಗಳೆಂಬ ಅನುಸಂಧಾನದೊಡನೇ ಯ ಜ ವನ್ನು ಮಾಡುವ ಯಜಮಾನನಿಗೆ ಕರಗವಾದ ಫಲವು ಹೇಳಿರುವುದರಿಂದಲೂ ಪ್ರತಿವಾದಿಗಳಲ್ಲಿ ನಿಮ್ಮ ಬುದ್ದಿಯುಂಟಾಗಿರು ವಂತೆ ಸುಕ್ಷವಾದಿಗಳಲ್ಲಿ ಬ )ಹ್ಮ ಬುದ್ಧಿಯುಂಟಾಗುವುದೆಂದು ಹೇ ಳುವುದು ಯುಕ್ತವಲ್ಲವು. ಕಿಂಚ II ಆತ್ಮಜ್ಞಾನದಿಂದಲೇ ಮೋಕ್ಷವುಂ ಟಾಗುವುದು ಎಂಬ ಕುತಿಹ ಮಾಣಾರ್ಥವನ್ನು ಹರಾಲೋಚಿಸಿ ದರೆ ಆತ್ಮಜ್ಞಾನದಿಂದಲೇ ಮೋಕ್ಷವುಂಟಾಗುವುದೆಂದು ಹೇಳಿರುವದಾಗಿ ತಿಳಿಯಬರುವುದರಿಂದ ಸುಕೃ ವಾದಿಗಳಲ್ಲಿ ಬ್ರಹ್ಮ ಬುದ್ದಿಯುಂಟಾ ಗುವುದರಿಂದ ಮೊಹವುಂಟಾಗಲಾರದೆಂತಲೂ ಹೇಳಲ್ಪಟ್ಟಿತು. ಈ ಪ್ರಕರಣದ ಪಥನದಲ್ಲಿ ( ಕರಣ್ಯಕರಯಃಪಠ್ಯತೆ ೨ (8|೧vil) ಎಂಬ ಶ್ಲೋಕದಿಂದ ಆತ್ಮಜ್ಞಾನೋಕ್ತಿಯನ್ನು ರಕ್ಷಿಸಿ (೪೩೩) ಕೊನೆಯಲ್ಲಿ ರ್ಯಾದವ್ಯಮಯಾದ್ಯಜ್ಞಾ ಞ್ಞಾನ ಯಜ್ಞಃ ಪರಂತಪ ಎಂಬ ಶ್ಲೋಕದಿಂದ ಅದನ್ನು ಸಂಹಾರಮಾಡುವುದeo ದಲೂ ವಿಚಾರಿಸಿ ನೋಡಿದರೆ ಕೂಟಸ್ಥಾತ್ಮಜ್ಞಾನವು ಪಕೃತವಾಗಿರು ವುದರಿಂದ ಸುಕನ್ಯವಾದಿಗಳು ಬ್ರಹ್ಮ ಸ್ವರೂಪಗಳಾಗಿರುವುದೆಂದು