ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೦ ಶ್ರೀ ಗೀ ತಾ ರ್ಥ ಸಾ ರೇ, ಡುವುವೆಂದರಿಯಬೇಕು, ( ಗೀ | ವಿ ) ( ಅಥವಾ ) ಸಕಲ ಬ್ರಹ್ಮವು ಸ್ವಾಮಿಯಾಗಿರುವುದರಿಂದ ಸಕಲವೂ ಬ್ರಹ್ಮವೆಂದು ಹೇಳ ಲ್ಪಡುವುದು, ಇದರಿಂದ ಅಭಿಮಾನತ್ಯಾಗವು ಫಲಿತವಾಗುವುದು, [o8 ಮೂ| ದೈವಮೇವಾಪರೇಯಜ್ಞ ಯೋಗಿನವರು ವಾಸತೇ | ಬ್ರಹ್ಮಾಗಾ ವಹರೇಯಜ್ಞಂ ಯಜ್ಞಕ್ಕೆ ವೋಪಜ್‌ಕ್ಷತಿ | • •೦ ೧೨೫|| ಪ || ದೈನಂ- ಏವ- ಅಪರೇ- ಯಜ್ಞ- ಯೋಗಿನ - ಪರಿ - ಉಪಾಸತೇ। ಬ್ರಹ್ಮಾ ಗ್ಸ್- ಅವರೆ- ಯಜ್ಞ- ಯಜ್ನ- ಏವ- ಉಪಹತಿ|| _fc೫|| ಅ|| ಆಪರೇ- ಅನ್ಯರಾದ, ಯೋಗಿನ- ಕೆಲವು ಕರಿಷ್ಟರಾಗಿರುವ ಯೋಗಿಗಳು, ದೈವ ಮೇವ- ದೇವತಾರನರೂಪವಾಗಿಯೇ ಇರುವ, ಯಂ - ಯಜ್ಞವನ್ನು, ಪರುಪಾ ಸತ್- ಅನುಮ್ಮಿಸುತ್ತಾರೆ, ಅಪರೇ- ಕೆಲವರು, ಯಜ್ಞ- ಯಜ್ಞಸಾಧನವಾದ, (ಹವಿ ಸೃನ) ಯಜ್ನೆವ – ಯಜ್ಯೋಪಕರಣವಾದ ಸುಗಾದಿಗಳಿಂದಲೆ, ಬ್ರಹ್ಮಾಗೌಬಹ್ಮಸ್ವರೂಪವಾದ ಅಗ್ನಿಯಲ್ಲಿ, ಉಸಚಿಹ್ನತಿ ಹೋಮವಂ ಮಾಡುವರು ||cX|| (ಕಂ|| ಭಾ!) ಇದುವರೆಗೂ ಹೇಳಲ್ಪಟ್ಟ ಸ್ವಕದಿಂದ ಜ್ಞಾನಕ್ಕೆ ಯಜ್ಞವನ್ನು ಸಂಪಾದಿಸಿ ಈಗ ಜ್ಞಾನಯಜ್ಞವನ್ನು ಹೊತ್ತು ಮಾಡುವುದಕ್ಕಾಗಿ ಅದುಮೊದಲು ಕೆಲವು ಶ್ಲೋಕಗಳಿಂದ ಇತರ ಛಾದ ಕೆಲವು ಯಜ್ಞಗಳನ್ನು ಹೇಳುತ್ತಾನೆ. ಕರಯೋಗನಿಮ್ಮ ರಾದ ಕೆಲವರು ಇಂದ್ರಾದಿ ದೇವತೆಗಳನ್ನು ಕಿಸಿ ದರವೂರಮಾ ನಾದಿ ಯಜ್ಞಗಳಂ ಮಾಡುತ್ತಾರೆ, ( ಬ್ರಹ್ಮವು ಸತ್ಯಜ್ಞಾನಾನಂ ತರೂರವಾಗಿರುವುದು - ಯಾವ ಹೂವು ಜ್ಞಾನಾದಿಗಳಿಗೆ ಅವಿಷಯ ವಾಗಿರುವುದೆ- ಯಾವ ಆತ್ಮವು ಸರಂತರವಾಗಿರುವುದೆ ” ಎಂಬ ಅರವಂ ಪ್ರತಿಪಾದಿಸುವ ಕ್ರುತಿಗಳಿಂದ ಪ್ರತಿಪಾದಿಸಲ್ಪಟ್ಟ ಹಸಿವು ಮೊದಲಾದ ಸಮಸ್ಯೆನಾಂಸಾರಿಕ ಧರಗಳಿಂದ ಬಿಡಲ್ಪಟ್ಟ, ಆದ ಇವು ಆದವು ” ಎಂಬುವ ವಾಕ್ಯಗಳಿಂದ ಹೋಗಲಾಡಿಸುಟ್ಟ, ಸಮಸ್ತ ವಿಶದಗಳುಳ್ಳದ್ದಾಗಿಯೂ ಇರುವವಸ್ತುವು ಬ್ರಹ್ಮ ಎಂತಲೂ ಆ ಬ್ರಹ್ಮವು, ವಾಧಿಕ ಜೀವನನ್ನು ಹೂಮು ಮಾಡುವದಕ್ಕೆ ಆಧಾರವಾಗಿರುವುದರಿಂದ ಅಗ್ನಿಯಾಗಿರುವುದೆಂತಲೂ, ಅಂಥಾ ಬ್ರಹ್ಮ