ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರೋಧ್ಯಾಯಃ ೩೩೧ ಎಂಬುವ ಅಗ್ನಿಯಲ್ಲಿ ಬ್ರಹ್ಮ ವೇದಿಗಳು, ವಾಸ್ತವ ವಿಚಾರಿಸಿ ನೋಡಿದ ರ ಪರಮಾತ್ಮನಾಗಿಯೇ ಇರುವಂತವನಾಗಿ, ಬುದ್ಧಿಯೇ ಮೊದ ಲಾದ ಉಪಾಧಿಗಳಿಂದ ಕೂಡಿರುವಂತವನಾಗಿಯೂ, ಅಧ್ಯಾಸ ಮಾಡ ಲ್ಪಟ್ಟ ಸಮಸ್ತವಾದ ಉಪಾಧಿ ಧರ್ಮವುಳ್ಳವನಾಗಿಯೂ ಇರುವ ಜೀ ವನ ಬ್ರಹ್ಮಜ್ಞಾನೋಪದೇಶ ಕಾಲದಲ್ಲಿಯೇ ( ಯಜ್ಞದಿಂದಲೇ ) ಆತ್ಮನಿಂದಲೇ ಆಹುತಿಯನ್ನು ಮಾಡುತ್ತಾರೆ; ಎಂದರೆ ಅವಿದ್ಯೆಯೆಂಬ ಉವಾಧಿಯಿಂದ ಕೂಡಿರುವ ಆತ್ಮವು ನಿರುಪಾಧಿಕವಾದ ಪರಬ ಹಸ ರೂಪವೆಂಬದಾಗಿ ತಿಳಿದುಕೊಳ್ಳುವಿಕೆ ಎಂಬ ಹೋಮವನ್ನು ಬ್ರಹ್ಮಾ ಕತೃಭಾವನಾನಿವರಾದ ಸನ್ಯಾಸಿಗಳು ಮಾಡುವರೆಂದುಭಾವವು. ಈ ಪೈಕದ ಮೊದಲು ಎಂಟು ಶ್ಲೋಕಗಳಿಂದ ಯಜ್ಞಗಳಧಿಕಾರ ಭೇದದಿಂದ ಅನೇಕವಿಧಗಳಾಗಿರುವುವೆಂದು ತಿಳಿಸಿ cc fರ್ಯಾದ ವ್ಯಮಯಾದ್ಯಜ್ಞಾ ಜ್ಞಾನಯಜ್ಞಹರಂತಹ ” (811೩೩) ಎಂಬು ವ ಶ್ಲೋಕದಿ ಜ್ಞಾನನಿಷ್ಕನಿಗೆ ಜ್ಞಾನಯಜ್ಞವನ್ನು ಸ್ತುತಿಸುವುದಕ್ಕಾ ಗಿ ಪ್ರವೃತ್ತಿನಿರುತ್ತಾನೆ. ... * ... |LHI (ಮಧುಸೂ) ಆತ್ಮಜ್ಞಾನವೆಂಬ ಯಜ್ಞವನ್ನು ಪ್ರೋತ್ರಮಾಡುವು ದಕ್ಕಾಗಿ ಶ್ರೀಕೃನೀಕದಿಂದ ಎರಡು ಯಜ್ಞಗಳನ್ನು ಹೇ ಳುತ್ತಾನೆ, ಮತ್ತು ಬ್ರಹ್ಮಾತ್ಮ ಕರ್ತಜ್ಞಾನವನ್ನು ಯಜ್ಞವನ್ನಾಗಿ ಹೇಳಿ ಅಂಧಾ ಜ್ಞಾನವನ್ನು ಸ್ತುತಿಸುವದಕ್ಕಾಗಿ ಬ್ರಹ್ಮಾಸ್ಮಿಕತ್ರ ಜ್ಞಾನಕ್ಕೆ ಸಾಧನಗಳಾದ ಯಜ್ಞಗಳನ್ನು ಮಧ್ಯದಲ್ಲಿ ಹೇಳಿದನು.uk/ ( jCH ) ದರ್ಶಪೂರ ಮಾನಾದಿ ಯಜ್ಞಗಳಿಂದ ಹೊಂದತಕ್ಕ ಜ್ಞಾನ ಯಜ್ಞವನ್ನು ಸ್ತುತಿಸುವದಕ್ಕಾಗಿ ಅಧಿಕಾರ ಭೇದವನ್ನಾಕ) ಮಿನಿ ಅಂಥಾ ಜ್ಞಾನಕ್ಕೆ ಸಾಧನಗಳಾದ ಅನೇಕ ಯಜ್ಞಗಳನ್ನು ಈ ಕದಿಂದ ಎಂಟು ಚೌಕಗಳವರೆಗೂ ಹೇಳುತ್ತಾನೆ, c೫. (ರಾ| ಭಾ|) ಈರೀತಿಯಾಗಿ ಕರ್ಮಕ್ಕೆ ಜ್ಞಾನಾಕಾರತ್ವವನ್ನು ಹ) ದರ್ಶನಮಾಡಿ ಈಗ ಕರಯೋಗ ಭೇದವನ್ನು ಹೇಳುತ್ತಾನೆ. ಕೆಲವು ಕರ್ಮಯೋಗಿಗಳು ದೇವತಾರ್ಚನರೂಪವಾದ ಯಜ್ಞವನ್ನು ಮಾಡು ಇರ, ಕೆಲವರು ಬ್ರಹ್ಮಸ್ವರೂಪವಾದ ಅಗ್ನಿಯಲ್ಲಿ ಯಜ್ಞಸಾಧನ ವಾದ ಹವಿಸ್ಸು, ಸುಕ ಮೊದಲಾದವುಗಳಿಂದ ಹೋಮವಂ ನಾಡು