ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೨ ಶ್ರೀ ಗೀ ತಾ ಧF ಸಾ ರೇ. ತಾರ, ಇಲ್ಲಿ ಯಜ್ಞಕ ವು, ಹವಿಸ್ಸು, ಸುಕ ಇವೇ ಮೊದಲಾದ ಯಾಗಸಾಧನದಲ್ಲಿರುವುದು ಯಾಗವನ್ನು ಅದಕ್ಕೆ ತಕ್ಕ ಸಾಧನಗ ಳನ್ನು ( ಬ್ರಹ್ಮಾರೋಣಂ ” ಎಂಬುವ ನ್ಯಾಯದಿಂದ ಬ್ರಹ್ಮರೂಪ ವಾಗಿ ತಿಳಿದು ಹೋಮವಂ ಮಾಡುವುದೇ ತಮ್ಮಗಳ ಕರ್ತವ್ಯವೆಂದು ತಿಳಿಯುತ್ತಾರೆಂದರ್ಥವು. ... ... ||೨೫ - (ಮೇ ಭಾ| ) ಕೆಲವು ಜ್ಞಾನಿಗಳು ಪರಮಾತ್ಮನನ್ನೇ ಆರಾಧಿಸಿ ಉವಾಸನ ಮಾಡುತ್ತಾರೆ, ಕೆಲವು ಜ್ಞಾನಿಗಳು ಯಜ್ಞವೆಂಬ ಹಸುವಿ ನಿಂದ ವಿಷ್ಣುವನ್ನು ರೈತನಿ ಬಹ್ಮವನ್ನು ಅಗ್ನಿ ಯಾಗಿಭಾವಿಸಿ ಆ ಅಗ್ನಿಯಲ್ಲಿ ಹೋಮವನ್ನು ಮಾಡುತ್ತಾರೆ, ಅದಕ್ಕೆ ಸಮ್ಮತಿಯಾಗಿ CC ವಿಷ್ಣುಂರುದೆಣಪಕನಾದ್ರಾ ಜೈನಸೂನುನಾ | ಅಯು ಜನ್ಮಾನಸೇಯಜ್ಞಪಿತರಂಪ್ರಪಿತಾಮಹಃ ” ಎಂಬ ಪ್ರಮಾಣವನ್ನ ರಿಯಬೇಕು, ... ... |LHI (ಗೀಗಿ ಎI) ಪರಮಾತ್ಮಾಧೀನವಾದ ಕರಾನುಸಂಧಾನ ಡನೆ ಭಗವತಿಯನ್ನು ದೈತಿಸಿ ವರ್ಣಾಶ್ರಮ ವಿಹಿತವಾದ ಅನು ಪ್ಯಾನವೇ ಕರ್ಮವೆಂಬದಾಗಿ ಸಾಮಾನ್ಯವಾಗಿ ಯಾವ ಕರ್ಮವು ಹೇಳಲ್ಪಟ್ಟಿತೋ ಅದೇ ಯಜ್ಞಾದಿಭೆದ ಭಿನ್ನವಾಗಿರುವುದೆಂದು ಹೇಳು ತಾನೆ. ಅಲ್ಲಿ ಯಜ್ಞರಹಿತರಾದ ಪರಮಹಂಸರಿಗೆ ಉತ್ತಮಲೋಕ ವಾ) ಇಲ್ಲವೆಂಬ” ಕ೦ಕಾನಿವಾರಣಕ್ಕಾಗಿ ಸರ್ವಾಶ್ರಮಿಗಳಿಗೂ ಯಜ್ಞವಿರುವ ಹಕಾರವು ಹೇಳಲ್ಪಡುವುದೆಂದರಿಯಬೇಕು, ಅವರೇ ಯೋಗಿನಃ- ಅನ್ಯರಾದ ಕೆಲವು ಕರ್ಮಯೋಗಿಗಳು ದೈವಂ- ತಿವಿ ಸ್ಟುವನ್ನು, ಯಜ್ಞಂ- ಯಜ್ಞವನ್ನಂತೆ, ಸರುವಾಸತವಿವ- ಉಪ ವಾಸನವನ್ನೇ ಮಾಡುತ್ತಾರೆ, ಅವರಿಗೆ ಪರಮಾವಾಸನವೇಯ ಜ್ಞವಲ್ಲದೆ ಮತ್ತೊಂದು ಯಜ್ಞವಿಲ್ಲವೆಂದು ತಾತ್ಸರವು. ಇದ ರಿಂದ ಯತ್ಯಾಲಮಿಗಳಿಗೆ ಯಜ್ಞವಿಲ್ಲವೆಂಬ ಕಾರಣದಿಂದ ನಾಯಂ ಲೋಕೊಸ್ತಿನಪರಃ (8-8o) ಎಂಬಂತೆ ಉತ್ತಮ ಲೋಕವಿಲ್ಲವಂ ಬಶಂಕೆಯು ಭಗವದುಪವಾಸನವೆಂಬ ಯಜ್ಞವಿರುವುದರಿಂದ ಯತ್ಯಾಕ್ ಶಮಿಗಳಿಗೆ ಉತ್ತಮಲೋಕ ಪ್ರಾಪ್ತಿಗೆ ವಿರೋಧವಿಲ್ಲವೆಂಬ ಸಮಾ ಧಾನದಿಂದ ಪರಿಹರಿಸಲ್ಪಟ್ಟಿತೆಂದರಿಯಬೇಕು, (ಅಥವಾ) ಪರಮಾ