ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೪ ಶ್ರೀ ಗೀ ತಾ ರ್ಥ ಸಾರೆ (ತಿ) ಸೃವಿಕಬ್ರಹ್ಮಚಾರಿಯಾದವನಿಗೆ ಇಂದಿ )ಯಗಳನ್ನ ಡಗಿ ಸುವುದೇ ಯಜ್ಞವಾಗುವುದು, ಯಜ್ಞದಲ್ಲಿ ಅನೇಕ ಹೋಮದ ) ವ್ಯಗಳು ಆಹುತಿ ಮಾಡಲ್ಪಡುವವು ; ಹೋಮಮಾಡಲ್ಪಟ್ಟ ಆ ವಸ್ತು ಗಳು ನಾಶಹೊಂದಿ ವಸ್ತುಗಳರೂಪವು ತಿಳಿಯದೇ ಹೋಗುವುವು. ಅದರಂತೆ ಅಂದಿ)ಯವ್ಯಾಪಾರಗಳನ್ನು ಅವುಗಳು ಹೋಗುವ ಮಾರ ದಿಂದ ವಿವರಿಸುವುದೇ ಅಗ್ನಿಯು; ಅಂಥಾ ಅಗ್ನಿ ಯಲ್ಲಿ ಅಂದಿ ಯ ಗಳ ವ್ಯಾಪಾರವು ಹೋಮಮಾಡಲ್ಪಟ್ಟಿರ ಆ ಅಂದಿಯ ವ್ಯಾಪಾರವು ನಾಶಹೊಂದುವುದು, ಗೃಹಸ್ಥಾಶ್ರಮದಲ್ಲಿರುವಂತವನಿಗೆ ವಿಷಯ ಸಂಬಂಧ ಪರಿತ್ಯಾಗವೇ ಯಜ್ಞವೆಂದು ಹೇಳಲ್ಪಡುವುದು, ಅದು ಹೇಗೆಂದರೆ, ಅವನು ಕಬಾದಿವಿಷಯಗಳನ್ನು ಅನುಭವಿಸಿಕೊಂಡಿ ದ್ದರೂ ಆ ವಿಷಯಗಳಲ್ಲಿರುವ ಸಂಬಂಧಗಳನ್ನು ಹವಿನಾಗಿಯೂ ಇಂದಿ)ಯಗಳನ್ನಗಿ ಯಾಗಿಯೂ ಭಾವಿಸಿಕೊಂಡು ಅಂಧಾ ಅಂದಿ) ಯ ಸಂಬಂಧಗಳೆಂಬ ಹವಿಸ್ಸನ್ನು ಅಂದಿಯಗಳೆಂಬ ಅಗ್ನಿ ಯಲ್ಲಿ ಹೋಮಮಾಡುತನ, ಆಯಾ ಇಂದ್ರಿಯಗಳು ಯಾವ ವಸ್ತುವನ್ನು ಗ ಹಿಸಿದರೂ ಆ ವಸ್ತುವಿನಲ್ಲುಂಟಾದ ಸಂಬಂಧನಾಶವೇ ಹೆಮಕ ಬ್ಯಾರವೆಂದರಿಯಬೇಕು, |c೬ (oಾ ಭಾ||) ಕಲವರು ಕಿವಿ ಮೊದಲಾದ ಇಂದಿ)ಯಗಳನ್ನ ಡಗಿ ಸುವುದರಲ್ಲಿ ಪ್ರಯತ್ನಿಸುತ್ತಾರೆ |೨೫| ಕಲವು ಯೋಗಿಗಳು ಇಂದಿ) ಯಗಳಿಗೆ ಹೆಚ್ಚಾದಿ ವಿಷಯ ವಾವಣ್ಯವನ್ನು ನಿವಾರಣಮಾಡುವುದೆ ರಲ್ಲಿ ಹJಯತ್ನಿಸುತ್ತಾರೆ, Ho೬) ( ಗೀ| ವಿ|| ) ವಿವಯಭೋಗಗಳನ್ನನುಭವಿಸಿದರೂ ಆರೀತಿಯಾಗಿ ಅನುಭವಿಸುವ ವಿಷಯಗಳನ್ನು ಭಗವದಾರಾಧನವಾಗಿ ನನಸುವುದೆ ಹೋಮವು. ... |೬|| ಮೂ ಸರಾಸೀಂದ್ರಿಯ ಕರ್ವಾಣಿ ನಾಣಕಲ್ಯಾಣಿ ಚಾಪರೆ | ಆತ್ಮಸಂಯಮಿಗಾಗೌ ಜಹುತಿಜ್ಞಾ ನದೀಪಿತೇ | ಪl ಸರಾಣಿ- ಇಂದಿ)ಯಕರ್ವಾಣಿ - ಪ್ರಾಣಕರ್ಮಣೆ- ಚ- ಅವರೇ ಆತ್ಮಸಂಯ ಮಯೊಗಾಗ್-ಆಹ್ವತಿ- ಜ್ಞಾನದೀಪಿತ || 19. _ll-c2||