ಚತುದ್ಯೋಧ್ಯಾಯ, ೩೩೫ ಅ| ಅಪರ- ಕೆಲವುಜ್ಞಾನನಿರು, ಸಾಂದಿಯಾಣಿ - ಸಮಸ್ತವಾದಜ್ಞಾನ ಕರೋಂದಿಯ ವ್ಯಾಪಾರಗಳನ್ನು, ಪ್ರಾಣಕರ್ಮಣಿಚ-ಪ್ರಾಣಾಪಾನಾದಿಭೇದದಿಂದಿರುವ ಹತ್ತು ವಿಧಗಳಾದ ವಾಯುಗಳ ವ್ಯಾಪಾರಗಳನ್ನು, ಜ್ಞಾನದೀಪಿತೆ- ಅತ್ಮಜ್ಞಾನದಿಂದ ಪ್ರಕಾಶಿಸುವ, (ಸಂ) ವಿವೇಕದಿಂದ ಪ್ರಕಾಶಿಸುವ, ಅತ್ಮಸಂಯಯೋಗಾ- ಆತ್ಮನಿ ಜೈಯಲ್ಲಿ ಮನಸ್ಸನ್ನಿಡುವುದೆಂಬಯೋಗಾಸ್ಮಿಯಲ್ಲಿ, ಪ್ರತಿ-ಹೋಮಮಾಡುತ್ತಾರೆ.೨೭|| ( ರಾ| ಬಾ| ) ಜ್ಞಾನದಿಂದ ಜ್ವಲಿಸುವ ಮನಸ್ಸನ್ನಡಗಿಸುವು ದೆಂಬ ಅಗ್ನಿಯಲ್ಲಿ ಇಂದಿ/ಯವ್ಯಾಪಾರಗಳ ವಣವ್ಯಾಪಾರಗಳ ನ್ಯೂ ಕೆಲವರು ಹೋಮಮಾಡುತ್ತಾರೆ. ಎಂದರೆ ಮನಸ್ಸನ್ನು ಆc ದ್ರಿಯಗಳೊಡನೆಯೂ, ವಾಣವಾಯು ವ್ಯಾಪಾರ ದೊಡನೆಯೂ ಸೇರಿಸದೇ ಅದರ ವಾವಣ್ಯವನ್ನು ನಿವಾರಣ ಮಾಡುವುದರಲ್ಲಿ ಪ್ರತಿ ತ್ರಿಸುತ್ತಾರೆ, ... ... .... |||| (ಅಲ್ಲಿ ಜ್ಞಾನೇಂದ್ರಿಯಗಳ್ಯಾವವೆಂದರೆ- ಕಣ್ಣು, ಕಿವಿ, ಮೂಗು, ನಾಲಿಗೆ, ತಕ್ಕು. (ದೇಹದ ಮೇಲಿನ ಚರಕ್ಕೆ ತಕ್ಕಂದು ಹೆಸರು.) ಅವುಗಳ ಕಾರಗಳಾವವೆಂದರ, ರೂಪಗಳನ್ನು ನೋಡುವುದು, ಕೇ ಳುವುದು, ಸುಗಂಧಾದಿಯನ್ನು ಮೂಸಿನೋಡುವುದು, ರುಚಿಯನ್ನು ಗುಹಿಸುವುದು, ಸ್ಪರ್ಶವನ್ನ ರಿಯುವುದ, ಕರ್ಮಂದಿ )ಯಗಳ್ಯಾವ ಎಂದರೆ,-ಬಾಯಿ, ಕೈ, ಕಾಲು, ವಾಯು, ಉಸಣ್ಣ ಆವುಗಳೇ ಮಾತ ನಾಡುವದು ತೆಗೆದುಕೊಳ್ಳುವುದು, ನಡೆಯುವುದುಮಲವಿಸರನಮಾ ಡುವುದು, ಕಾಮಸುಖವನ್ನನುಭವಿಸುವುದೆಂಬಿವುಗಳು ಅವುಗಳ ವ್ಯಾಪಾ ರಗಳೆಂದರಿಯಬೇಕು, ವಾಣಾದಿದಕವಾಯುಗಳ ಸರಗಳ್ಳಾವವೆಂದರೆ (೧) ವಾ ಣನು ದೇಹದ ಒಳಗೇ ಸಂಚರಿಸುತಾ ಜ್ಞಾನೇಂದ್ರಿಯಗಳ ಮೂಲವಾಗಿ ಕೆಲವುಮಟ್ಟಿಗೆ ಹೊರಗೆ ಹೋಗುವದು ಬರುವದಾಗಿರು ವನು, ಅವನನ್ನು- ಅನಾನಮಾರ್ಗವಾಗಿ ಕೆಲವು ಭಾಗವು ಹೊರಗೆ ಹೋಗುವುದು ಒಳಗೆ ಪ್ರವೇಶಿಸುವುದು, ಈರೀತಿಯಾಗಿರುವುದು, (೩) ವ್ಯಾನವು- ದೇಹವೆಲ್ಲವನ್ನು ಸಂಚರಿಸುತ್ತಾ ಇರುವುದು, ಇದು ಸಂಚರಿಸುವುದರಿಂದಲೇ ದೇಹವಿಲ್ಲವೂ ರಕ್ತ ಸಂಚಾರಯುಕ್ತವಾಗಿರು ವುದು, (8) ಉದಾನನು- ದೇಹದಲ್ಲಿ ನಾಭಿಯಿಂದ ಶಿರೋಮದ್ಧದ ವರೆಗೂ ಸಂಚರಿಸುತ್ತಾ ಇರುವುದು. (೫) ಸಮಾನನು- ಆಹಾರಪದಾ
ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೦
ಗೋಚರ