ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೦೦ HSV ೩೩೬ ಶ್ರೀ ಗೀ ತಾ ಥ೯ ಸ ರೇ, ರ್ಥಂಗಳಂ ಮಾಡಿಸಿ ಅವುಗಳನ್ನು ಅಯಾಸ್ಥಾನದಲ್ಲಿ ಸೇರಿಸಿ ಮಂಜಲ ಪರಿಣಾಮವಂ ಮಾಡಿಸುವುದು, (೬)ನಾಗವಾಯುವು-ವಾಂತಿ ಮಾಡಿಸುವುದು, (೨) ಕೂರ್ಮವಾಯುವು- ಕಣ್ಣುಗಳ ಉಲ ನವಂ ವಾದಿಸುವುದು, (v) ಕೃಕರವಾಯುವು - ಶೀನುಗಳನ್ನು ಟವಾಡಿಸುವುದು, (F) ರೇವದತ್ತವಾಯುವು- ಆಕಳಿಕೆಯನ್ನು ಟವಾಡಿಸುವುದು, (೧೦) ಧನಂಜಯವಾಯುವು- ದೇಹದಲ್ಲಿ ಪ್ರಾಣ ವಿದ್ದರೂ ವತ್ರಣವಿಲ್ಲದೇ ಹೋದರೂ ದೇಹದಲ್ಲಿರುವುದು, ಎಂಬೀವಿವ ರವನ್ನರಿಯಬೇಕು, ಮೂ | ಪ್ರಯಜ್ಞಾಸಪೋಯಜ್ಞಾಯೋಗಯ ಜ್ಞಾಸ್ತಥಾಪರೇ | ಸ್ವಾಧ್ಯಾಯಜ್ಞಾನ ಯಜ್ಞಾಶ್ವಯ ತಯಸ್ಸಂಶಿತವ್ರತಾಃ | ... |೨೪| ಪ ದ್ರವ್ಯಯಜ್ಞಾ ತವೋಯಜ್ಞಾ- ಯೋಗಯಜ್ಞಾಕ್ ತರಾ- ಅಪರೆ | ಸ್ವಾ ಧ್ಯಾಯಜ್ಞಾನಯಜ್ಞಾ:- ಕ- ಯತರ- ಸಂಶಿತವತಾ || ... |avil - ಅ || ಅದರೆ- ಕೆಲವರು, ವ್ಯಯಜ್ಞಾಃ - ದುವ್ಯದಾನವನ್ನೇ ಯಜ್ಞವನ್ನಾಗಿ ಮಾಡುತ್ತಾನೆ. (ಸಂ) ದ್ರವ್ಯಗಳನ್ನು ಉತ್ತಮವಾದ ಕ್ಷೇತ್ರವು ತೀರ್ಧವು ಇರುವ ಸ್ಥಳಗಳಲ್ಲಿ ಸತ್ಪಾತ್ರದಲ್ಲಿ ದಾನಮಾಡುವುದನ್ನೇ ಯಜ್ಞವನ್ನಾಗಿ ನೆನಸುವರು, (ಮ) ಆತ್ಮಸಂಯಮ ಮಾಗ್ನಿಯಲ್ಲಿ ಹವಿಸ್ಸೇ ಮೊದಲಾದ ದ್ರವ್ಯಗಳನ್ನು ಹೋಮ ಮೂಡುವುದು. (ಅಥವಾ) ದ್ರವ್ಯವನ್ನು ಸತ್ಪಾತ್ರದಲ್ಲಿ ವಿನಿಯೋಗಿಸುವುದು ದ್ರವ್ಯ ಯಜ್ಞವೆಲ್ಪಡುವುದು. (hell ಎ) ಭಗವದರ್ಪಣ ಬುದ್ಧಿಯಿಂದ ದ್ರವ್ಯವನ್ನು ವಿನಿ ಯೋಗಿಸುವುದು, ಅಪರ - ಕೆಲವರು, ತಿಯಾ - (ಕ೦) ತಪಸ್ಸನ್ನನುಸಿ. ಸುವುದೇ ನಂಬವಾಗಿ ನೆನೆಸುವರು. ( ೩ || ರಾ| ಗೀ || ಎl ) ಕೃಚ್ಛ ಚಾಂ ದ್ರಾಯಣಾದಿ ಉಪವಾಸಾದಿಗಳೆತಪೋಯಜ್ಞಗಳು (ಮ|| Nell all ) ತಾನು ಮಾ ಡುವ ತಪಸ್ಸನ್ನು ಬ್ರಹ್ಮಾರ್ಪಣವಂ ಮಾಡುವುದು, ಅವರೆ - ಕೆಲವರು, ಯೋಗ ಯಜ್ಞಾ-ಯೋಗವನ್ನೇ ಯಜ್ಞವಾಗಿ ಮಾಡುವರು. (ಸಂ) ಪ್ರಾಣಾಯಾಮ, ಪ್ರತ್ಯಾ ಹಾರಾದಿಗಳ ಯೋಗಯಗಳು, () ಮನಸ್ಸನ್ನು ಸಮಾಧಾನದಿಂದ ಒಂದೇಪದೆ ಕದಲ್ಲಿ ನಿಲ್ಲಿಸುವುದು. (ರಾ) ಪುಣ್ಯಕ್ಷೇತತೀರ್ಥಾದಿಗಳಲ್ಲಿ ವಾಸಮಾಡುವುದು, (hell ಎ) ಭಗವದ್ಯಾನವೆಂಬ ಯದ್ವು . ಅವರೇ- ಕೆಲವರು, ತಧಾ- ಆ ಪ್ರಕಾರ ವಾಗಿಯೇ, ಸ್ವಾಧ್ಯಾಯಜ್ಞಾನಯಜ್ಞಾ - ( ಶcl ಶ್ರೀ ರಾ || 7 | ವಿ) ಸ್ವಾಧ್ಯಾಯ ಯಜ್ಞವು, ವೇದಾರಿ ಪಾರಾಯಣವು, ಜ್ಞಾನಯಜ್ಞವು, ವೇದವ್ರ ವಿಜಾರದಿಂದರಿಂದ | |