ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೩) ಚತುದ್ಯೋಧ್ಯಾಯಃ ೩೩೩ ಆಡುವ ಜ್ಞಾನವು. ( Bye ) ಅಥವಾ ವೇವಾರ್ಥ ವಿಚಾರದಿಂದ ಸಂಪಾದಿಸುವ ಜ್ಞಾನ ಈ ಯಜ್ಞವು. ಯತಯಃ ಈ ರೀತಿಗಳಾದ ಯಜ್ಞಗಳನ್ನು ಮಾಡಲೂ ಪ್ರಯತ್ನಿಸು ವಂತವರು, ಸಂಶಿತವತಾ- (ರಾ) ದೃಢವಾದ ನಿಶ್ಚಯವುಳ್ಳವರಾಗಿರುತ್ತಾರೆ. (ಸಂ) ತೀ ಹವಾದ ಅಧವಾ ಕರಿನವಾದ ವುತವನ್ನುಳ್ಳವರಾಗಿರುತ್ತಾರೆ, ... |lov|| (ರಾ|ಭಾ!) (ದೃಢಪಯತ್ನವುಳ) ಕೆಲವು ಕರಯೋಗಿಗಳು ದೃಢ ಸಂಕಲ್ಪವುಳ್ಳವರಾಗಿ ನ್ಯಾಯಾರ್ಜಿತವಾದ ದ್ರವ್ಯದಿಂದ ದೇವತಾರನ ವನ್ನು ಮಾಡುವುದರಲ್ಲಿಯೂ ಕೆಲವರು ದಾನಮಾಡುವುದರಲ್ಲಿಯೂ, ಕಲವರು ಯಾಗಮಾಡುವುದರಲ್ಲಿಯ ಕೆಲವರು ಹೋಮಮಾಡುವುದ ರಲ್ಲಿಯೂ, ಯತ್ನವನ್ನು ಮಾಡುತ್ತಾರೆ. ಈ ನಾಲ್ಕು ವಿಧಗಳಾದವರೆಲ್ಲರು ದ್ರವ್ಯ ಯಜ್ಞವನ್ನು ಮಾಡಿದವರೆನ್ನಲ್ಪಡುವರು, ಕೆಲವರು ಕೃಛ) ಚಾಂದಾಯಣೋಪವಾಸವೇ ಮೊದಲಾದ ತರೋಯಜ್ಞವನ್ನಾ ಚರಿ ಸುವರು, ಇನ್ನು ಕೆಲವರು ಪುಣ್ಯತೀನ್ಯಾನವೇನು, ಪುಣ್ಯಕ್ಷೇತ್ರ ವಾಸವೇನು ಆ ವುಗಳನ್ನು ಮಾಡುವರು. ಕೆಲವರು ವೇದಾಭಾಸ ನಿಪ್ಪರಾಗಿರುವರು, ಕೆಲವರು ಆವೇದಾಧ್ಯವಿಚಾರದಲ್ಲಾ ಸಕ್ತರಾಗಿ ರುವರು. ... ... ... ||೨vt ಮೂ ಅನಾನೇಜ್‌ತಿಪಾಣಂ ಪ್ರಾಣೇ ನಾನಂತ ಥಾಪರೇ | ಪ್ರಾಣಾಪಾನ ಗತೀರುಧ್ಯಾ ಪ್ರಾಣಾಯಾಮ ಪರಾಯಣಾಃ | ಅವರೇನಿಯತಾಹಾರಾ ಹಾ ರ್ಣಾನಾ, ಸುಹೃತಿ 1 .. ... ||೨೯| ಪ| ಅಪಾನೇ-ಪ್ರತಿ-ಪ್ರಾಣ-ಜಾಗ-ಅಪಾನಂ-ತಧಾ-ಅಪರೆ | ಪ್ರಾಣಾಪಾನ ಗ-ರುದ್ಘಾ-ಪಾಶಾಯಾಮಪರಾಯಣಾಃ | ಆಪರೇ-ನಿಯತಾಹಾರಾ- ಪ್ರಾರ್ಣಾ - ಬಾಗೇಪು-ದಹತಿ | . ಅ|| ಅಸರ:- ಕೆಲವುಯೋಗಿಗಳು, ಪ್ರಾಣಾಯಾಮರಾಯಣ-ರ್ಪಣಾಯಾಮವಾ ಡುವುದರಲ್ಲಾಸಕರಾಗಿ, ಬಾದಶಾನಗತೀರುದ್ಧಾ- ಪ್ರಾಣಾಪಾನವಾಯುಗಳ ಸಂಚಾ ರವನ್ನು ನಿರೋಧಿಸಿ, (ಇದು ಕುಂಭಕವು) ಅಚಾನೆ- ಅಪಾನವಾಯುವಿನಲ್ಲಿ, ಪ್ರಾಣಂಪಾ ,ಕಾನಾಯುವನ್ನು, (ಇದು ಪೂರಕವು) ತಧಾ-ಆಪಕಾರವಾಗಿಯೆ, ಪಾಲೇ-ಪಾಣ ನಾಯುವಿನಲ್ಲಿ, ಅಪಾನಂ- ಅಪಾನವಾಯುವನ್ನು, ಇದು (ರೇಚಕವು,) ಹತಿ- ಹೋ ಮಮಾಡುತ್ತಾರೆ ನಿಯತಾಹಾರಾ - ಅಪಾರನಿಯಮ ಯುಕ್ತರಾದ, ಅಪರೇ- ಕೆಲ ವರು, ಪ್ರಾರ್ಥ- ಇಂದ್ರಿಯ ವ್ಯಾಪಾರಗಳನ್ನು, (ಸಂ) ಪ್ರಾನೇ ಮೊದಲಾದವಾ •ur Yo೯ll||