ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩P 18910] ಚತುದ್ದೋಧ್ಯಾಯಃ ಮ | ನರೇತ್ಯ ವಿದೋ ಯಜ್ಞಕಸಿತ ಕಪಾಃ | ಯಜ್ಞಶಿಷ್ಟಾ ಮೃತಭುಜೋ ಯಾಂತಿಬ) 'ಹ್ಮಸನಾತನಂ | ... ... H೩೦u| ಪ|| ಸರೋ-ಅಪಿ-ವಿತೆ-ಯವಿದ-ಯಜ್ಞಕಪಿತಕಲ್ಮದಾ | ಯಜ್ಞಕಿಷ್ಟಾನ್ನತ ಭುಜಕಿ-ಯಾಂಬ್ರಹ್ಮ-ಸನಾತನಂ || *.. . ಅll ಏತೇಸರವಿ- ಇವರೆಲ್ಲರೂ, ಯಜ್ಞವಿದ- ಯಜ್ಞವನ್ನರಿತವರು, ಯಜ್ಞಕಪಿ ತಕಲ್ಯಪಾಕಿ- ಯಜ್ಞದಿಂದ ಶಾಪವನ್ನು ಹೋಗಲಾಡಿಸಿಕ್ಕೊಂಡವರು, ಯಜ್ಞ ಶಿಜ್ಞಾ ಮೃತಭುಜ ಯಜ್ಞಪವೆಂಬ ಅಮೃತವನ್ನು ಭೋಜನಮಾಡುವಂತವರು, (ಅಮೃತ ವೆಂದರೆ ಯಜ್ಞಕಿಸ್ಕಾನ್ಮವು) ಸನಾತನಂ ಬ್ರಹ್ಮ- ಶಾಶ್ವತವಾದ ಪರಬ್ರಹ್ಮವನ್ನು, ಯಾಂತಿ-ಹೊಂದುವರು,

  • ||೩ollQ (ರಾ ಭಾ) ದ ಯಜ್ಞವೇ ಮೊದಲಾದ ಪ್ರಾಣಾಯಾಮ ಹಂತವಾಗಿರುವ ಪೂರಕವಾದ ಕರಯೋಗಗಳ ಒಳಭೇದಗ ಳಲ್ಲಿ ತಮ್ಮ ತಮ್ಮಗಳಿಗಿಷ್ಟವಾದ ವುಗಳನ್ನು ಅನುಮ್ಮಿಸುವ ಅವರೆಲ್ಲ ರೂ ಸಹಯಪ್ರಜಾಸ್ಸಾ s” (೩nol) ಎಂಬದಾಗಿ ಹಿಂದೆ ಹೇಳಲ್ಪಟ್ಟ ಮಹಾಯಜ್ಞವೇ ಮೊದಲಾದ ನಿತ್ಯ ನೈಮಿತ್ತಿಕ ಕರರೂಪವಾಗಿರುವ ಯಜ್ಞವನ್ನರಿತವರು, ಎಂದರೇ ಅಂಥಾಯಜ್ಜ ವನ್ನನುಮ್ಮಿಸಿದಂತವರು, ಆದುದರಿಂದಲೇ ಅವರು ಸಕಲ ಪಾಪಗೆ ಳನ್ನು ಬಿಟ್ಟವರಾಗಿ ಯಜ್ಞಕೇಷವೆಂಬ ಅಮೃತದಿಂದ ಶರೀರವನ್ನು ರಕ್ಷಿಸಿಕೊಂಡು ಶಾಶ್ವತವಾದ ಪರಮಪದವನ್ನು ಹೊಂದುವರು.[೩cup

ಮೂ | ನಾಯಂ ಲೋಕೋಸ್ಕ ಯಜ್ಞಸ್ಯ ಕು ತೋನ್ಮಕುರುಸತ್ತಮ | ೦ ೦೩೧| ಪ|| ನಅಯಂ-ಲೋಕ- ಅಸ್ತಿ- ಅಯಜ್ಞಸ್ಯ- ಕುತಃ- ಅನ್ಯ- ಕುರುಸತ್ತಮ ಅ|| ಅಯಪ್ಪ ಸ್ವ-ಯಜ್ಞವನ್ನು ಮಾಡದವನಿಗೆ, ಅಹಂಕಃ ಈಲೋಕವು, ನಾಸ್ತಿ- ಇಲ್ಲವು, ಅನ್ಯ ಇತರವಾದ ಸ್ವರ್ಗಾದಿಲೋಕವು, ಕುತಃ- ಎಲ್ಲ. |arli (ಕಂ| ಭಾ!) ಈ ಪ್ರಕಾರವಾಗಿರುವ ಯಜ್ಞಗಳನ್ನನುಮ್ಮಿಸಿ ಯಜ್ಞಾನುಷ್ಠಾನಕಾಲವಲ್ಲದ ಇತರ ಕಾಲಗಳಲ್ಲಿ ಯಜ್ಞಶೇಷಾನ್ನ ವೆಂಬ ಅಮೃತವನ್ನನುಭವಿಸುವಂತವರು ಮೋಕ್ಷಪೇಕ್ಷೆಯುಳ್ಳವರಾ ದರೆ ಚಿತ್ರ ಕುದ್ದಿಯನ್ನು ಹೊಂದಿ ಅನಂತರದಲ್ಲಿ ಜ್ಞಾನದ್ಘಾರಾಮೋಹ